ಇಂದು ಮಾನ್ಯ ಶಾಸಕರಾದ ಶ್ರೀಯುತ ಪಿ.ಆರ್ ರಮೇಶ್ ಸಾರ್ ಅವರನ್ನು ಭೇಟಿ ಮಾಡಿ ನಮ್ಮ ಹುದ್ದಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ಮಾಡುವಂತೆ ಮನವಿ ಮಾಡಲಾಯಿತು ಮಾನ್ಯರು ಸರ್ಕಾರದ ಜೊತೆ ಶೀಘ್ರವಾಗಿ ಚರ್ಚೆ ಮಾಡುವುದಾಗಿ ತಿಳಿಸಿದರು
#KSHIOJA#HIO
@BSBommai@mla_sudhakar ದಯವಿಟ್ಟು ಕಾನೂನಿನಲ್ಲಿ ಅವಕಾಶ ಕಲ್ಪಿಸಿ ಮಾನವೀಯತೆಯ ಆಧಾರದಲ್ಲಿ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಇತಿಹಾಸವನ್ನು ನಿರ್ಮಿಸಿ 30000 ಕುಟುಂಬಗಳಿಗೆ ಆಸರೆಯಾಗಿ 70% ಮಹಿಳಾ ಸಿಬ್ಬಂದಿಗಳು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇವೆ ನಿಮ್ಮಿಬ್ಬರ ಫೋಟೋ ಪ್ರತಿ ಮನೆಯಲ್ಲಿಟ್ಟು ಪೂಜಿಸುವಂತಾಗಲಿ
#NHM