ಮಾನ್ಯ @siddaramaiah, @DKShivakumar ರವರೇ, ಅಂಡರ್ ಪಾಸ್ ಅನಾಹುತ ತಪ್ಪಿಸಲು ಕನಿಷ್ಠ ಅಂಡರ್ ಪಾಸ್ನಾ ಎರಡು ತುದಿಗಳಲ್ಲೂ ಮತ್ತು ಮಧ್ಯದಲ್ಲಿ, ಡ್ಯಾಮ್ ಗಳಲ್ಲಿ ಆಳದ/depth ಮಾರ್ಕ್ ತೋರಿಸುವಂತಹ ಸ್ಕೇಲಿನ ಪ��ಂಟ್ ಮಾರ್ಕ್ ಬರೆಸಿದರೆ ಕನಿಷ್ಠ ವಾಹನ ಚಾಲಕರಿಗೆ ನೀರಿನ ಆಳದ ಸೂಚನೆ ಸಿಗುತ್ತದೆ ಮತ್ತು ಮುಂದೆ ಹೋಗುವ ಪ್ರಯತ್ನ ಮಾಡುವುದಿಲ್ಲ