ಬ���.ಜೆ.ಪಿ ರಾಷ್ಟ್ರೀಯ ಅಧ್ಯಕ್ಷರಾದ ಆದರಣೀಯ ಶ್ರೀ ನಿತಿನ್ ನಬಿನ್ ಜೀ ರವರು ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸುತ್ತಿದ್ದು 24/05/2026 ಭಾನುವಾರ ನಮ್ಮ ಯಲಹಂಕ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸುತ್ತಿದ್ದು. ಎಲ���ಲಾ ಮುಖಂಡರು ಮತ್ತು ಕಾರ್ಯಕರ್ತರು ಅದ್ದೂರಿ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸುತ್ತೇನೆ....
ವಿಶ್ವ ನಾಯಕ, ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜೀ ರವರ ಭವ್ಯ ಭಾರತದ ಕನಸುಗಳನ್ನು ತೆರೆದಿಡುವ "ಮೋದಿ ಜೀ ರವರ ಮನದ ಮಾತು" (ಮನ್ ಕೀ ಬಾತ್) ಕಾರ್ಯಕ್ರಮವೂ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಬೆಳಗ್ಗೆ 11.00 ಗಂಟೆಗೆ ದೂರದರ್ಶನ (D.D), ಆಲ್ ಇಂಡಿಯಾ ರೇಡಿಯೋ (A.I.R) ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ
ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ ಮತ್ತು ಇಂಡಿ ಲಿಂಬೆ ಈಗ ಮಾಲ್ಡೀವ್ಸ್ಗೆ ರಫ್ತಾಗುವ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ!
ಪರಂಪರೆ ಮತ್ತು ತಂತ್ರಜ್ಞಾನವನ್ನು ಬೆಸೆಯುತ್ತಿರುವ ನಮ್ಮ ರೈತರು, ಜಿ.ಐ ಟ್ಯಾಗ್ (GI Tag) ಹೊಂದಿರುವ ಈ ವಿಶಿಷ್ಟ ಉತ್ಪನ್ನಗಳನ್ನ ರಫ್ತು ಮಾಡುವ ಮೂಲಕ ವಿಶ್ವದ ಗಮನ ಸೆಳೆಯುತ್ತಿರುವುದು ಹೆಮ್ಮೆಯ ಸಂಗತಿ.
#MannKiBaat #FarmersFirst #VocalForLocal #KarnatakaPride #Agriculture #GITag
ಇಂದು ನಮ್ಮ ಯಲಹಂಕದ ಅಟ್ಟೂರಿನಲ್ಲಿನ ಕ್ಲಾರಿಯಾನ್ ಹೋಟೆಲ್ ನಲ್ಲಿ ಭಾರತೀಯ ಜನತಾ ಪಾರ್ಟಿ ಯಲಹಂಕ ನಗರ ಮಂಡಲದ ಬಿ.ಎಲ್.ಎ 02 ಕಾರ್ಯಗಾರವನ್ನು ನಡೆಸ���ಾಯಿತು...
#SRVishwanath #Yelahanka
The Budget Session of Parliament commenced today with Rashtrapati Ji’s inspiring address to both Houses. In our parliamentary traditions, this address has a special importance, as it spells out the policy direction and collective resolve that will guide our nation’s developmental journey in the coming months.
Today’s address was comprehensive and insightful. It reflected India’s remarkable development journey in recent times while showing a clear direction for the future. The emphasis on building a Viksit Bharat was perfectly captured, reflecting our shared aspiration of building a strong and self-reliant nation. The address also covered a wide range of themes, highlighting sustained efforts for farmers, youth, the poor and the downtrodden. It reaffirmed our collective commitment to further speed up the Reform Express and the emphasis on innovation and good governance.
ಕರ್ನಾಟಕದಲ್ಲಿ " ಮನ್ ಕಿ ಬಾತ್ " ಪಾಲ್ಗೊಳ್ಳುವಿಕೆಯಲ್ಲಿ ಯಲಹಂಕ ಮೊದಲ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಇಂದು ವೆಬ್ ಎಕ್ಸ್ ( ವರ್ಚುವಲ್ ಮೀಟ್ ) ಮೂಲಕ ಸಭೆ ನಡೆಸಿ ಈ ಯಶಸ್ಸಿಗೆ ಕಾರಣರಾದ ಕ್ಷೇತ್ರದ ಎಲ್ಲಾ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರಿಗೆ ಅಭಿನಂದಿಸಲಾಯಿತು..
#Yelahanka#SRVishwanath
ಇಂದು ಬೆಳಿಗ್ಗೆ ನಮ್ಮ ಯಲಹಂಕ ಉಪನಗರದಲ್ಲಿ ಬಿ.ಬಿ.ಎಂ.ಪಿ ವತಿಯಿಂದ ಮತ್ತು ಅಗ್ಲಿ ಇಂಡಿಯನ್ಸ್ ಎನ್.ಜಿ.ಒ ಸಹಯೋಗದಲ್ಲಿ ಆಯೋಜಿಸಿದ್ದ 10 ಕಿಲೋಮೀಟರ್ ವಾಕಾಥಾನ್ ( ಯಲಹಂಕ ಪಾದಚಾರಿ ನಡಿಗೆ ) ಯಲ್ಲಿ ಬಿ.ಬಿ.ಎಂ.ಪಿ ಅಧಿಕಾರಿಗಳು , ಸಿಬ್ಬಂದಿ ವರ್ಗ , ಬಿ.ಜೆ.ಪಿ ಮುಖಂಡರು ಹಾಗೂ ಯಲಹಂಕ ನಾಗರಿಕರೊಂದಿಗೆ ಪಾಲ್ಗೊಳ್ಳಲಾಯಿತು...
#Yelahanka
ಇಂದು ನಮ್ಮ ಯಲಹಂಕದ ಉಪನಗರದ ಬಿ.ಜೆ.ಪಿ ಕಚೇರಿಯಲ್ಲಿ ನೂತನ ಸಾಮಾಜಿಕ ಜಾಲತಾಣದ " ವಾರ್ ರೂಮ್ " ಉದ್ಘಾಟನೆ ಮತ್ತು https://t.co/TB9Q1LcZkB ನೂತನ ವೆಬ್ಸೈಟ್ ಬಿಡುಗಡೆ ಮಾಡಲಾಯಿತು...
#SRVishwanath#Yelahanka
ಕೋಟ್ಯಾಂತರ ಕಾರ್ಯಕರ್ತರ ಮಾರ್ಗದರ್ಶಕರು, ಅಜಾತ ಶತ್ರು, ಭಾರತ ರತ್ನ ಶ್ರದ್ಧೇಯ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ನಮ್ಮ ಯಲಹಂಕದ ಬಿ.ಜೆ.ಪಿ ಕಚೇರಿಯಲ್ಲಿ ಪುಷ್ಪ ನಮನ ಸಲ್ಲಿಸಲಾಯಿತು ಹಾಗೂ ಪ್ರಜಾ ವಾಣಿ ದಿನಪತ್ರಿಕೆಯ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು....
#GoodGovernanceDay#AtalBihariVajpayee
ಒಂದು ದೇಶವನ್ನು ಹಾಳು ಮಾಡಲು ಬೇಕಾದ ಎಲ್ಲಾ ಪ್ರಯತ್ನವನ್ನು ಪಾಕ್ ಭಾರತದ ಮೇಲೆ ನಿರಂತರವಾಗಿ ಮಾಡುತ್ತಲೆ ಇದೆ, ಅಲ್ಲಿಯೇ ನುಗ್ಗಿ ಹೊಡೆಯುವ ಸಾಹಸ ಮನೋಭಾವದ ವೀರರು ನಮ್ಮಲ್ಲಿ ಇದ್ದಾರೆ. ವಿಮಾನ ಅಪಹರಣ, ಮುಂಬೈ ದಾಳಿ, ಸಂಸತ್ ಭವನದ ಮೇಲಿನ ದಾಳಿಗಳನ್ನ, ಪಾಕ್ ಹೇಗೆ ನೋಡುತಿತ್ತು, ಅ��್ನುವುದನ್ನ ಈ ಸಿನಿಮಾದಲ್ಲಿ ನೋಡಬಹುದು,
#Dharmasthala , Finally the mask man has been unmasked. I have been telling from the beginning that his actions were never investigated from the time he landed at the police station with a skull and a bone. No police procedures were set into motion. He took the State for a ride making a mockery of investigation and CrPC aka BNSS. The big question is who is his “Handler”