🚨URGENT: My Google account was hacked between 9-9:30 PM today. This account is linked to my YouTube channels with 99K and 22K followers.
Please help me to recover. 🙏 @Google@GoogleIndia@YouTubeIndia
ಸರ್ಕಾರಿ ವಾಹನದಲ್ಲಿ ಕುಟುಂಬಸ್ತರನ್ನು ಕರೆದುಕೊಂಡು ಪ್ರವಾಸ ಮಾಡ್ತಿರೋ ಅಯೋಗ್ಯ ಅಧಿಕಾರಿ.!😡
KA-35-G-0151
ಈ ಸರ್ಕಾರಿ ವಾಹನ ಯಾವ ಇಲಾಖೆಯ ಅಧಿಕಾರಿಗೆ ಸೇರಿದ್ದು ಪರಿಶೀಲಿಸಿ
ಕೂಡಲೇ ಅಮಾನತು ಮಾಡೋ ಮೂಲಕ ಪ್ರಜೆಗಳ ತೆರಿಗೆ ದುಡ್ಡಲ್ಲಿ ಮೋಜು ಮಾಡೋ ಇತರರಿಗೆ ಪಾಠ ಕಲಿಸಿ.✊
@CMofKarnataka@osd_cmkarnataka
ಕೃಪೆ:- @krs_party