KPCL-2017: 622ಅಭ್ಯರ್ಥಿಗಳ ನಿರೀಕ್ಷೆ ಮುಗಿಯಬೇಕಾಗಿದೆ
DPAR ನಿಯಮದಂತೆ,ಅಂತಿಮ ಆಯ್ಕೆಪಟ್ಟಿ ಪ್ರಕಟವಾದ 1ವಾರದೊಳಗೆ ಸಿಂಧುತ್ವ & ಪೊಲೀಸ್ ಪರಿಶೀಲನೆ ಪ್ರಾರಂಭವಾಗಬೇಕು.
ಇಂಧನ ಸಚಿವರ ಭರವಸೆ ಪ್ರಕಾರ,ಒಂದು ವಾರದೊಳಗೆ ಆದೇಶ ಪತ್ರ ನೀಡಲಾಗುವುದು ದಯವಿಟ್ಟು ತಕ್ಷಣ ಕಾರ್ಯಗತಗೊಳಿಸಿ
@KJGeorgeOffice@Gaurav_Gupta67@salagar_sharanu
ನಮ್ಮ 622 ಅಭ್ಯರ್ಥಿಗಳ ಪರವಾಗಿ, 2017ರ ಕೆಪಿಸಿಎಲ್ ನೇಮಕಾತಿಯ ಬಗ್ಗೆ ಪ್ರಾಮಾಣಿಕವಾಗಿ ವರದಿ ಮಾಡಿದ @HosadiganthaWeb ಪತ್ರಿಕೆಗೆ ಹೃತ್ಪೂರ್ವಕ ಕೃತಜ್ಞತೆಗಳು. ನಮ್ಮ ಹಕ್ಕಿಗಾಗಿ ನೀವು ನೀಡಿದ ಬೆಳಕು ನಮಗೆ ಮಹತ್ವದ್ದಾಗಿದೆ. ನಿಮ್ಮ ಪ್ರಾಮಾಣಿಕ ಪತ್ರಿಕೋದ್ಯಮಕ್ಕೆ ಅಭಿನಂದನೆಗಳು. #KPCLRecruitment#ThankYouHosadiganta
ನಮ್ಮ ಸಮಸ್ಯೆಯನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ MLA @salagar_sharanu ಸರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. KPCL 622 AE/JE ನೇಮಕಾತಿ 8 ವರ್ಷಗಳಿಂದ ವಿಳಂಬವಾಗಿದೆ.
ಮಾನ್ಯ @KJGeorgeOffice ಸರ್ ಮತ್ತು @siddaramaiah ಸರ್, ದಯವಿಟ್ಟು 15 ದಿನಗಳೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿ.
ನುಡಿ ದಂತೆ ನಡೆಯುತ್ತಿರುವ" ಇಂಧನ ಸಚಿವ @KJGeorgeOffice ಸರ್,
ನಿಮ್ಮ ಮುಂದಾಳತ್ವವು ಸಾವಿರಾರು ಕನಸುಗಳಿಗೆ ಬೆಳಕು ತರುತ್ತಿದೆ ಈ ಹೋಳಿ ಹಬ್ಬದಲ್ಲಿ 622 ಕುಟುಂಬಗಳ ಭವಿಷ್ಯಕ್ಕೂ ಶುದ್ಧ ಬಣ್ಣಗಳಂತೆ ಹೊಸ ಅರ್ಥ ನೀಡಿರಿ
KPCL 2017 622AE/JE ನೇಮಕಾತಿ ಆದೇಶ ಪ್ರತಿಯನ್ನು 15 ದಿನಗಳಲ್ಲಿ ಬಿಡುಗಡೆ ಮಾಡಿ.
ಕೆಪಿಸಿಎಲ್ನಲ್ಲಿ ಹುದ್ದೆಗಳಿಗೆ ನೋಟಿಫಿಕೇಶನ್ ಮಾಡಿ, ಆಯ್ಕೆಯಾದ 622 ಅಭ್ಯರ್ಥಿಗಳನ್ನು ಇನ್ನೂ ನೇಮಕ ಮಾಡಿಕೊಂಡಿಲ್ಲ, ಇನ್ನೂ ಬಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಅಭ್ಯರ್ಥಿಗಳ ಮಕ್ಕಳು, ತಂದೆ ತಾಯಿ ರೋಧಿಸುತ್ತಿದ್ದಾರೆ, ಹಲವು ಅಭ್ಯರ್ಥಿಗಳ ಪೋಷಕರು ಇಹಲೋಕ ತ್ಯಜಿಸಿದ್ದಾರೆ. ಸರ್ಕಾರಕ್ಕೆ ಮಾನವೀಯತೆ ಎಂಬುದಿದ್ದರೆ ಈ ಕೂಡಲೇ ಸಮಸ್ಯೆಯನ್ನು ಇತ್ಯರ್ಥಗೊಳಿಸಬೇಕು.
#CongressFailsKarnataka
ನುಡಿದಂತೆ ನಡೆಯುವ ಇಂಧನ ಸಚಿವ @KJGeorgeOffice ಸರ್ ಮತ್ತು KPCL ಅಧ್ಯಕ್ಷ @siddaramaiah ಸರ್,
ದಯವಿಟ್ಟು ಮುಂದಿನ 15 ದಿನಗಳ ಒಳಗೆ KPCL 2017,622 AE/JE ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
622 ಕುಟುಂಬಗಳಿಗೆ ದಾರಿ ದೀಪವಾಗಿ.
ಕನ್ನಡದ ಜನತೆಗೆ ಬೆಳಕು ನೀಡುವ KPCL, ಈ 622 ಕುಟುಂಬಗಳ ಭವಿಷ್ಯಕ್ಕೂ ಬೆಳಕು ನೀಡಲಿ