⚠️Important notice
All users who participated in @keacredit’s mission on XENEA Wallet must check this.
The Discord invite URL specified by Kea has expired and is being abused.
The mission has now been removed, but if you connected your wallet, please revoke it.
Please help repost this message
@CMofKarnatakaಮಾನ್ಯರೇ,ಕರ್ನಾಟಕದ ಓರ್ವ ಸಾಮಾನ್ಯ ಪ್ರಜೆಯಾಗಿ ತಮ್ಮಲ್ಲಿ ಈ ಪ್ರಶ್ನೆ.ತಮ್ಮ ನೇತೃತ್ವದ ಸರಕಾರದ ಅಧೀನದ ಕೃಷಿ ಇಲಾಖಾ ಆಯುಕ್ತರಿಗೆ,ಕೃಷಿನಿರ್ದೇಶಕರಿಗೆ,ತೋಟಗಾರಿಕಾ ಇಲಾಖಾನಿರ್ದೇಶಕರಿಗೆ ರೈತರ ಸಮಸ್ಯೆಯ ಕುರಿತಾಗಿ ಗಮನ ಹರಿಸಿ ಕ್ರಮಕೈಗೊಳ್ಳಲು ಇ-ಮೈಲ್ ಮಾಡಿದರೆ ಉತ್ತರಿಸಲು ಏನಾದರೂ ಫೀಸ್ ನಿಗದಿಯಾಗಿದೆಯೇ?ಉತ್ತರಿಸುತ್ತಿಲ್ಲ.
@siddaramaiah@narendramodi_in@narendramodi@PMOIndia ಕರ್ನಾಟಕದ ವಸತಿ ಸಚಿವ ಜಮೀರ್ಖಾನ ಅವರಿಗೆ ಪಾಕಿಸ್ತಾನಕ್ಕೆ ತನ್ನ ಬೆನ್ನಿಗೆ ಬಾಂಬ್ ಕಟ್ಟಿಕೊಂಡುಹೋಗಲು ಕರ್ನಾಟಕ ಮುಖ್ಯಮಂತ್ರಿ ಕೇಂದ್ರಕ್ಕೆ ಶಿಪಾರಸು ಮಾಡಬೇಕು.ಆ ಶಿಫಾರಸ್ಸನ್ನು ನರೇಂದ್ರಮೋದಿಯವರು ಮತ್ತು ಕೇಂದ್ರ ಸರಕಾರ ಒಪ್ಪಿ ಅಗತ್ಯವುಳ್ಳ ವ್ಯವಸ್ಥೆ ತುರ್ತಾಗಿ ಮಾಡಬೇಕು
@siddaramaiah ಸಾರ್ವಜನಿಕವಾಗಿ ಐಎಎಸ್, ಐಪಿಎಸ್, ಅಧಿಕಾರಿಗಳನ್ನು ನಿಂದಿಸುವುದು, ಅವರ ಕಪಾಲ ಮೋಕ್ಷ ಮಾಡುವುದರಿಂದ ಅವರ ಸ್ಥೈರ್ಯ ಕುಂದುವ ಕಾರಣ ಅಂತಹ ಕಾರ್ಯಕ್ರಮ ಓರ್ವ ಮುಖ್ಯಮಂತ್ರಿಯಾಗಿ ತಾವು ಮಾಡುತ್ತಲಿರುವುದರಿಂದಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಬಂದಿದೆ. ರಾಜ್ಯದಲ್ಲಿ ಕೊಲೆಗಳ ಸಂಖ್ಯೆ ಅಧಿಕವಾಗುತ್ತಲಿದೆ.