ಪೀಪಲ್ ಫಾರ್ ಪೀಪಲ್: ಭವಿಷ್ಯದಲ್ಲಿ ಮಾನವ ಸಮುದಾಯ ಸಂಕಷ್ಟಕ್ಕೆ ಸಿಲುಕಿದಾಗ ನೆರವಿಗಾಗಿ ಧಾವಿಸುವುದು ಹಾಗೂ ಅಸಹಾಯಕರ ಧ್ವನಿಯಾಗುವುದು. ಮಾನವ ಸಮುದಾಯಕ್ಕೆ ಸಾಧ್ಯವಾದಷ್ಟೂ ನೆರವು ನೀಡುವುದು.
ಮೂರು ಸುಂದರ ಹುಡಿಗೀರು... ನಮ್ಮ ಹುಡುಗ ಯಾರನ್ನ ಪ್ರೀತಿಸ್ತಾನೆ.. ಇವರಲ್ಲಿ ಯಾರು ಮದುವೆ ಆಗ್ತಾರೆ...! ಪ್ರೀತಿ ಎಷ್ಟು ಪ್ರಾಮಾಣಿಕ ಅದರ ಮೌಲ್ಯ ಏನು ? ಸಿನಿಮಾ " ಯಾರಿಗೆ ಯಾರುಂಟು " 22ನೇ February ಶುಕ್ರವಾರ ರಂದು ನಿಮ್ಮ ಮುಂದೆ .. ಮ್ಯೂಸಿಕಲ್ ರೋಮ್ಯಾಂಟಿಕ್ ಕಾಮಿಡಿ ಚಿತ್ರ.
ಪ್ರೀತಿಯಿಂದ..
#peopleforpeople
ನಮ್ ರಾಜಗುರು ಕಾರ್ಯಕ್ರಮ ... ಫೆಬ್ರವರಿ ಆರಕ್ಕೆ ಸಂಜೆ ರವೀಂದ್ರ ಕಲಾಕ್ಷೇತ್ರದಲಿ ... ರಾಜು ಹಾಡೋಕೆ ಶುರು ಆಗಿ ಮೂವತ್ ಆಯಿತು ವರುಷ ಅಂದರೆ ತೊಟ್ಟಿಲಿಂದನೇ ಹಾಡೋಕೆ ಶುರು...
#peopleforpeople
The Distribution of collected funds towards student education and helping towards Kodagu/Coorg natural disaster victims from People for People Organization was successful. Also initiated Documentary film about WESTERN GHAT.
https://t.co/hDRDwlGdZn
#peopleforpeople#kodagurelief
The initiative which we have taken from People for People Organization towards Kodagau/Coorg natural disaster is conduction the First part of the Program on 29th of Jan at Madikeri. Join us for the Good Cause.
#peopleforpeople#socialcause#coorg#kodagu#kodagurelief#charity
ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮಿಗಳು ಕಾಲವಶರಾಗಿದ್ದಾರೆ. ಅವರ ಚೈತನ್ಯ ಅಮರವಾಗಿರುತ್ತದೆ. ಆಧುನಿಕ ಕಾಲದಲ್ಲಿ ಅವರ ಶೈಕ್ಷಣಿಕ ಕೈಂಕರ್ಯ ಪವಾಡ...
Our deepest condolences to Shree Siddaganga Shivamkumar Swamiji, popularly known as 'God who walks'
#Peopleforpeople
ನಮ್ಮದು ಎಂದುಕೊಂಡಿದ್ದ ಮನೆ, ತೋಟ, ಸಮಸ್ತ ಆಸ್ತಿ ಎಲ್ಲವೂ ಪ್ರಾಕೃತಿಕ ದುರಂತದಲ್ಲಿ ಕೊಚ್ಚಿಕೊಂಡು ಹೋಗಿದೆ. ಹೀಗಾಗಿ ತುಂಬಾ ಓದಿ ಏನಾದರೂ ಸಾಧಿಸಬೇಕೆಂಬ ಆಸೆ ದಿಕ್ಕೆಟ್ಟಂತಾಗಿದೆ ಎಂಬ ಮಾತುಗಳನ್ನಾಡಿದ್ದು ಕೊಡಗಿನ ಮಕ್ಕಂದೂರು ಗ್ರಾಮದ ಸುರಕ್ಷಾ ಎಂಬ ಬಾಲಕಿ.
#peopleforpeople#socialcause#kodagurelief#charity
Dec 23 ರ ಸಂಜೆ ಚಾಮರಾಜಪೇಟೆಯ ಚಲನಚಿತ್ರ ಕಲಾವಿದರ ಒಕ್ಕೂಟದ ಥಿಯೇಟರ್ ನಲ್ಲಿ ಸಂಜೆ ಆರು ಗಂಟೆಗೆ ಸೇರೋಣ..
Requesting all of you to make free yourself tomorrow to attend this Event which is for social cause...
#peopleforpeople#socialcause#coorgrelief#kodagurelief
ಭಾರತೀಯ ಸಮಾಜದಲ್ಲಿ ಅಸ್ತಿತ್ವದಲ್ಲಿದ್ದ ಜಡ ಸಂಪ್ರದಾಯಗಳನ್ನು ಧಿಕ್ಕರಿಸಿದ ಸಾವಿತ್ರಿ ಬಾಯಿ ಫುಲೆ ಬಡವರು, ಶೋಷಿತರು, ದಲಿತರು, ಮಹಿಳೆಯರಿಗೆ ಶಿಕ್ಷಣ ಕೊಟ್ಟರು.
Requesting all of you to make free yourself to attend this Event which is for social cause.
#peopleforpeople#socialcause#coorgreleif#kodagu
ಭಾರತೀಯ ಸಮಾಜದಲ್ಲಿ ಅಸ್ತಿತ್ವದಲ್ಲಿದ್ದ ಜಡ ಸಂಪ್ರದಾಯಗಳನ್ನು ಧಿಕ್ಕರಿಸಿದ ಸಾವಿತ್ರಿ ಬಾಯಿ ಫುಲೆ ಬಡವರು, ಶೋಷಿತರು, ದಲಿತರು, ಮಹಿಳೆಯರಿಗೆ ಶಿಕ್ಷಣ ಕೊಟ್ಟರು.
Requesting all of you to make free yourself to attend this Event which is for social cause.
#peopleforpeople#socialcause#coorgreleif#kodagu
ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ವಸ್ತುವೊಂದನ್ನು ಸಾವಿತ್ರಿ ಬಾಯಿ ಫುಲೆ ಚಿತ್ರದಲ್ಲಿ ನಿರ್ವಹಿಸಲಾಗಿದೆ. ತಾರಾ, ಸುಚೇಂದ್ರ ಪ್ರಸಾದ್ ಮೊದಲಾದ ಪ್ರತಿಭಾವಂತರ ಪಡೆಯೇ ಚಿತ್ರದಲ್ಲಿ ದುಡಿದಿದೆ. ಸರಜೂ ಕಾಟ್ಕರ್ ಅವರ ಕಾದಂಬರಿ ಆಧರಿಸಿ ವಿಶಾಲ್ ರಾಜ್ ನಿರ್ದೇಶಿಸಿರುವ ಈ ಚಿತ್ರವನ್ನು ಬಸವರಾಜ್ ವಿ ಭೂತಾಳಿಯವರು ನಿರ್ಮಿಸಿದ್ದಾರೆ.
#pfpblr#coorg
ಜ್ಯೋತಿಬಾ ಸಾವಿತ್ರಿಯವರಿಗೆ ಗುರುಗಳಾದರು. 1847ರಲ್ಲಿ ಶಿಕ್ಷಕಿಯಾಗಿ ಸಾವಿತ್ರಿ ತರಬೇತಿ ಪಡೆದರು. ಮೊಟ್ಟ ಮೊದಲ ಶಿಕ್ಷಕಿಯಾಗಿ ಅಕ್ಷರದವ್ವ ಎಂದೇ ಅವರು ಹೆಸರಾದರು. ಇವರನ್ನು ಆಧುನಿಕ ಶಿಕ್ಷಣದ ತಾಯಿ ಎಂದೇ ಕರೆಯಲಾಗುತ್ತದೆ. 150 ವರ್ಷಗಳ ಹಿಂದೆಯೇ ಶಾಲೆ ತೊರೆದ ಮಕ್ಕಳಿಗೆ ಪ್ರೋತ್ಸಾಹಧನ ನೀಡುವ ಮೂಲಕ ಶಿಕ್ಷಣ ಪಡೆಯಲು ಉತ್ತೇಜಿಸಿದರು.
#pfpblr