Congratulations #India! A historic landmark under PM @narendramodi !
India's first ever private rocket Vikram-S, named after Vikram Sarabhai, launched from Sriharikota. Kudos @isro
"ಬೆಂಗಳೂರು ನಿರ್ಮಾತೃ, ನಾಡಪ್ರಭು ಶ್ರೀ ಕೆಂಪೇಗೌಡರ 108 ಅಡಿಯ ಪ್ರಗತಿಯ ಪ್ರತಿಮೆಯ ಅನಾವರಣಕ್ಕೆ ಆಗಮಿಸಲಿರುವ ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ @narendramodi ಅವರಿಗೆ ಹಾರ್ದಿಕ ಸ್ವಾಗತ." ಮುಖ್ಯಮಂತ್ರಿ : @BSBommai#KarnatakaWelcomesModi