ಎಕ್ಸಾಮ್ ಅಂದ್ರೆ ಬೆಚ್ಚಿಬೀಳೋ ನಮ್ಮಂತವರ ಮದ್ಯೆ ಬರೋಬ್ಬರಿ 145 ಡಿಗ್ರಿಗಳನ್ನ ಮಾಡಿರುವ ವಿ ಎನ್ ಪಾರ್ಥಿಬನ್ ಯಾವುದಾದ್ರೂ ಎಕ್ಸಾಮ್ ಕೈ ತಪ್ಪಿ ಹೋಗ್ಬಿಡಬೋದು ಅಂತ ಭಯ ಪಡ್ತಾರೆ. ಪ್ರತಿ ಭಾನುವಾರ ಒಂದಲ್ಲ ಒಂದು ಪರೀಕ್ಷೆ ಬರೆಯೋದ್ರಲ್ಲಿ ಇವರು ಬ್ಯುಸಿಯಾಗಿರ್ತಾರೆ. #Pixadrop
https://t.co/qmPX6n2KGn