@kumarak2101 ಅವರ ಮಗನ ಸಾವಿನ್ನ ಪ್ರಸ್ತಾಪಿಸಿ ಆಕೆಯನ್ನು ಹೀಯಾಳಿಸುವುದು ನನ್ನ ಉದ್ದೇಶ ಆಗಿರಲಿಲ್ಲ
ಆಕೆ ಪಟ್ಟಷ್ಟೇ ದುಃಖವನ್ನ neet ಪರೀಕ್ಷೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಕ್ಕಳ ತಂದೆ ತಾಯಿಗಳು ಪಟ್ಟಿದ್ದಾರೆ
ನಾ ಕಣ್ಣೀರು ಹಾಕಿದ್ದು ಆ ಮಕ್ಕಳಿಗೆ
ಅದನ್ನ ಮತ್ತೊಂದಕ್ಕೆ ತಳುಕು ಹಾಕದೆ ಮನುಷ್ಯತ್ವದಿಂದ ನೋಡಲಿ ಅನ್ನೋದಷ್ಟೇ ಅದರ ಉದ್ದೇಶ
ನಿಮ್ಮ ಮಗ ಸತ್ತಾಗ, ನಿಮ್ಮ ತಾಯ್ತನ ಪಟ್ಟಷ್ಟೇ ನೋವನ್ನ ನಾನು ಪಟ್ಟಿದ್ದೆ
ಸಾವಿರಾರು ಮಕ್ಕಳಿಗೆ ಪಾಠ ಹೇಳಿದ್ದೇನೆ ಹೇಳುತ್ತಲೇ ಇರುತ್ತೇನೆ
ನಿಮ್ಮಷ್ಟು ಕೀಳು ಮಟ್ಟಕ್ಕೆ ನಾನು ಇಳಿಯಲಾರೆ
ಉಳಿದೆಲ್ಲವೂ ನಿಮ್ಮ ಪ್ರಜ್ಞೆಗೆ ಬಿಟ್ಟಿದ್ದು
ನನ್ನ ತಂದೆ ತಾಯಿ ನನಗೆ ಕೊಟ್ಟ ಸಂಸ್ಕಾರ ನನ್ನನು ಸದಾ ಕಾಯುತ್ತೇ
@ShakunthalaHS ನಿಮ್ಮ ಮಗ ಸತ್ತಾಗ, ನಿಮ್ಮ ತಾಯ್ತನ ಪಟ್ಟಷ್ಟೇ ನೋವನ್ನ ನಾನು ಪಟ್ಟಿದ್ದೆ
ಸಾವಿರಾರು ಮಕ್ಕಳಿಗೆ ಪಾಠ ಹೇಳಿದ್ದೇನೆ ಹೇಳುತ್ತಲೇ ಇರುತ್ತೇನೆ
ನಿಮ್ಮಷ್ಟು ಕೀಳು ಮಟ್ಟಕ್ಕೆ ನಾನು ಇಳಿಯಲಾರೆ
ಉಳಿದೆಲ್ಲವೂ ನಿಮ್ಮ ಪ್ರಜ್ಞೆಗೆ ಬಿಟ್ಟಿದ್ದು
ನನ್ನ ತಂದೆ ತಾಯಿ ನನಗೆ ಕೊಟ್ಟ ಸಂಸ್ಕಾರ ನನ್ನನು ಸದಾ ಕಾಯುತ್ತೇ
ಇಂದು ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಹೋರಾಟ ಮಾಡಿದ ವಿಧ್ಯಾರ್ಥಿಗಳ ಮೇಲೆ ಮೋದಿ ಸರ್ಕಾರ ತೋರಿದ ಸರ್ವಾಧಿಕಾರ ನೋಡಿ ಶಿಕ್ಷಕಿಯ ಕಣ್ಣೀರು..
#ModiGovernment#neetexam