ಅಪ್ಪು ಅಭಿಮಾನಿಗಳು ಅಪ್ಪಟ ಅಪರಂಜಿಗಳು, ಅದರಲ್ಲು ಹೆಣ್ಣಿನ ವಿಚಾರದಲ್ಲಿ ಎಂಬುದು ಸಾಕಷ್ಟು ಬಾರಿ ಅನುಭವವಾಗಿದೆ. ತಾವೆಂದು ಹೆಣ್ಣನ್ನು ನಿಂದಿಸುವವರಲ್ಲ, ಅವಮಾನಿಸುವವರಲ್ಲ ಅನುಮಾನಿಸುವವರಲ್ಲ. ಒಬ್ಬ ಅಣ್ಣನಾಗೊ ತಮ್ಮನಾಗೊ ಸಮಯ ಬಂದಲ್ಲಿ ನಿಲ್ಲುತ್ತೀರೆಂಬ ನಂಬಿಕೆ ಇದೆ ❤💛 Happpppiiiiieeee Brothers day to each one of you💝