ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ #ಅನಂತನಾಗ್ ಸರ್ ಅವರಿಗೆ ಅಭಿನಂದನೆಗಳು.
ಚಲನಚಿತ್ರ ಕ್ಷೇತ್ರಕ್ಕೆ ನೀವು ನೀಡಿದ ಕೊಡುಗೆ ಅಪಾರ. ಇದು ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣ.
Congratulations to #AnantNag sir on being conferred with the prestigious #PadmaBhushana Award.
A well-deserved honor for a legend who shaped Kannada cinema with his unforgettable performances.
Truly a moment to celebrate. ✨
ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ
ಬಾಯ್ ಒಲಿಸಾಕಿದ್ರೂನೆ
ಮೂಗ್ನಲ್ ಕನ್ನಡ್ ಪದವಾಡ್ತೀನಿ
ನನ್ ಮನಸನ್ನ್ ನೀ ಕಾಣೆ..."
ಕನ್ನಡ ಸಾಹಿತ್ಯದ ಅಪರೂಪದ ರತ್ನ, ಕನ್ನಡದ ಕಟ್ಟಾಳು ಶ್ರೀ ಜಿ.ಪಿ.ರಾಜರತ್ನಂ ಅವರ ಹುಟ್ಟು ಹಬ್ಬದ ದಿನವಿಂದು ಅವರಿಗೆ ಅನಂತ ನಮನಗಳು.🙏💛❤️
#HBDGPRajaratnam 🎂
ನಾನೊಬ್ಬ #ಅಪ್ಪು ಸರ್ ಫ್ಯಾನ್ ಅನ್ನೋದಕ್ಕಿಂತ ಒಬ್ಬ ಕನ್ನಡ ಸಿನಿಮಾ ಪ್ರೇಕ್ಷಕನಾಗಿ @nimmaupendra & @KicchaSudeep ಅವರಿಗೆ ಕೇಳೋದು
#UiTheMovie & @MAXTheMovie ಇಡೀ ದೇಶವೇ ಕಾಯುತ್ತಿರುವ ಕನ್ನಡದ Most Expected ಸಿನಿಮಾಗಳು..
ನೀವ್ ನೀವೇ ಒಟ್ಟೊಟ್ಟಿಗೆ ಬಂದು ಯಾಕ್ ಪೈಪೋಟಿ ಕೊಟ್ಕೋತಿದಿರಿ?
Dec 5th ಗೇ ಒಬ್ರು ಬಂದು ಸೆಡ್ಡು.
ಇವನ ಮೂಲ ಕನ್ನಡಿಗ,
ಆದರೆ ಇವನ ಕಾಲದಲ್ಲಿ ಇವನನ್ನು ಎದುರಾಕಿಕೊಳ್ಳೋ ದೈರ್ಯ ಇಡೀ ಭಾರತ ದೇಶದಲ್ಲಿ ಯಾವೊಬ್ಬ ಬೋಸುಡಿ ಮಗನಿಗೂ ನರ ಇರಲಿಲ್ಲ..
ಈ ಛತ್ರಿ ಚಿಂಪಾಂಜಿ ಇಡೀ ಭಾರತ ಗೆಲ್ಲೋದು ಇರ್ಲಿ ನಮ್ಮ ವೀರ ವನಿತೆ ಬೆಳವಾಡಿ ಮಲ್ಲಮ್ಮ ವಿರುದ್ಧ ಗೆಲ್ಲೋಕೆ ಆಗದೇ ಪ್ರಾಣ ಭಿಕ್ಷೆ ತಗೊಂಡು ಓಡಿ ಹೋದ ಛತ್ರಿ <<#ಇಮ್ಮಡಿಪುಲಿಕೇಶಿ#Immadipulakeshi