ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಮತ್ತಿತರರಿಗೆ ರಾಜಾತಿಥ್ಯ ಒದಗಿಸುತ್ತ��ರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ @siddaramaiah ಅವರು ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಸೂಚಿಸಿದ್ದಾರೆ.
ದರ್ಶನ್ ಮತ್ತು ಇತರರನ್ನು ಕೂಡಲೇ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡುವಂತೆ ಹಾಗೂ ಕಾರಾಗೃಹಕ್ಕೆ ಭೇಟಿ ನೀಡಿ ಪ್ರಕರಣದ ಬಗ್ಗೆ ಸ���ಪೂರ್ಣ ವರದಿ ನೀಡುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
#RenukaswamyMurderCase
#Darshan
#KarnatakaCHOsPROTEST
Breaking News
Karnataka Community Health Officer's withdrawn Indefinite Protest which started from 19/02/2024. After 4 days of successful appeal Karnataka Health minister n Department,gave assurance of fulfilling protest's legitimate demands. Protest ended on 22/02/2024. All community Health Officer's Happily returned home & Resumed their regular duties on 23/02/2024 @ AROGYA MATTU KSHEMA MANDIRAS.Heartfelt Gratitude from All Karnataka CHOs to Our respected Karnataka Health Minister Shree Dinesh Gundurao sir and NHM Higher Officials for listening Our voice.🙏🙏🙏
@PMOIndia@mansukhmandviya@CMofKarnataka@dineshgrao@DHFWKA@Comm_dhfwka@DKShivakumar@MoHFW_INDIA@mdnhmkar@Tv9@PublicTV@suvarnanews