ಅಯ್ಯಾ ಮೋಹನ್ ಭಾಗವತ್ ಅವ್ರೇ,
CAA-NRC ಟೈಮಲ್ಲಿ ದೇಶದ ಜನರಿಗೆ "ಖಗಜ್ ದಿಖಾಯಿಯೇ" ಅಂತ ದೊಡ್ಡದಾಗಿ ಕೇಳ್ತಿದ್ರಿ ಅಲ್ವಾ?
ಈಗ ನಿಮ್ಮ ಟೈಮ್ ಬಂತು ಗುರು!
ಮೊದಲು RSS ನೋಂದಣಿ ಮಾಡಿಸ್ಕೊಳ್ಳಿ, ದಾಖಲೆಗಳಿದ್ರೆ ಹೊರಗೆ ತಗೋಳಿ, ಕಾನೂನಿಗೆ ಗೌರವ ಕೊಡಿ. ಇತರರಿಗೆ ಬುದ್ಧಿ ಹೇಳೋ ಮುಂಚೆ ನಿಮ್ಮ ಸಂಘದ ಲೆಕ್ಕ-ಪತ್ರ ತೋರಿಸಿ.
@PriyankKharge ಸರ್ ಸರಿಯಾಗೇ ಹೇಳಿದ್ದಾರೆ
"ಲೂಸ್ ಟಾಕ್ಸ್ ಬಿಡಿ, ಡಾಕ್ಯುಮೆಂಟ್ ತೋರಿಸಿ"
ಕಾನೂನು ಎಲ್ಲರಿಗೂ ಒಂದೇ. ಸಾಮಾನ್ಯ ಜನರಿಗೆ ಒಂದು,
RSS ಗೆ ಇನ್ನೊಂದು ಅಂತ ಆಗಲ್ಲ!
#BanRSS #PriyankKharge
Rafa Nadal’s famed for his incredible shot making & spectacular tennis. Here’s some of his most iconic movements as interpreted by #ivan_mesh_ in art in motion. Just stunning! 😍
@RafaelNadal🐐👑🥇
Credit: #ivan_mesh_ 🎥 ig
@BJP4Karnataka ನಾವು ಯಾವ ಅರ್ಹ ಫಲಾನುಭವಿಯನ್ನು ಯೋಜನೆಯಿಂದ ಕೈಬಿಟ್ಟಿದ್ದೇವೆ ಎಂದು ಈ ರೀತಿ ನೀವು ಹಾಗೂ ನಿಮ್ಮ ನಾಯಕರು ಗೋಳಾಡುತ್ತಿದ್ದೀರಿ?
ಗ್ಯಾರಂಟಿ ಕೊಟ್ಟವರು ನಾವು, ಅದನ್ನು ವಿರೋಧಿಸಿ, ಟೀಕಿಸಿ, ಹೀಯಾಳಿಸಿದವರು ನೀವು. ಈಗ ಈ ಮೊಸಳೆ ಕಣ್ಣೀರೇಕೆ?
ಈ ಗ್ಯಾರಂಟಿ ಯೋಜನೆಗಳು ನಮಗೆ ಎಂದಿಗೂ ಹೊರೆಯಲ್ಲ. ಇದು ನಮ್ಮ ಹೆಮ್ಮೆ. ನಮ್ಮ ಸಾಧನೆ. ಇದನ್ನು ನಾವು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ನಿಮ್ಮ ಯೋಗ್ಯತೆ ಮೀರಿದ ಯೋಜನೆ ಕೊಟ್ಟಿದ್ದೇವೆ. ನೀವು ಏಳು ಜನ್ಮ ಎತ್ತಿಬಂದರೂ ಇಂತಹ ಒಂದು ಯೋಜನೆ ಕೊಡಲು ಆಗುವುದಿಲ್ಲ. ಈ ನೌಟಂಕಿ ನಾಟಕ ನಿಲ್ಲಿಸಿ.
ನಿರ್ಮಲಾ ಲಾಜಿಕ್:
ಮುಜೆ ಕನ್ನಡ್ ನಹಿ ಆತಾ.
But - ಕನ್ನಡ್ ಜನಗಳ ಓಟ್ ಮಾತ್ರ ಬೇಕು.
ಟೀಕ್ ಹೈ?
ಬೇರೆ ದೇಶದೌರನ್ನ ನಮ್ಮ ರಾಜ್ಯದಿಂದ ಆರಿಸಿ ಕಳ್ಸಿದ್ರೆ ಇದೇ ಕತೆ.
We don’t want outsiders to be sent to Rajyasabha. Wake up & listen, @RahulGandhi@INCKarnataka
ಮೂರು ಬಾರಿ ಪೇಪರ್ ಲೀಕ್ ಆಗಿದೆ. ಒಂದು ಪರೀಕ್ಷೆಯನ್ನೇ ಸರಿಯಾಗಿ ನಡೆಸಲಾಗದ ಸರ್ಕಾರ ದೇಶ ನಡೆಸುತ್ತದೆಯಾ? ಮಕ್ಕಳು ಕಷ್ಟಪಟ್ಟು ಓದುತ್ತಾರೆ. ಸರ್ಕಾರ ಪ್ರಶ್ನೆಪತ್ರಿಕೆ ತಯಾರಿಕೆಯನ್ನು ಖಾಸಗಿಗಳಿಗೆ ನೀಡಿ ಭವಿಷ್ಯ ಹಾಳು ಮಾಡುತ್ತಿದೆ. ಝೆನ್ ಜಿ ನಿಮಗೆ ತಕ್ಕ ಪಾಠ ಕಲಿಸುತ್ತದೆ.
ರಾ. ಚಿಂತನ್
ಪತ್ರಕರ್ತ
#BanNEET#ಕರವೇ#ಕನ್ನಡ#KRV
ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಮಾಡಿ ಇಲ್ಲದಿದ್ದರೆ ಕರ್ನಾಟಕದಲ್ಲೇ ಕನ್ನಡಿಗರಿಗೆ ಉಳಿಗಾಲವಿಲ್ಲ!
ಈ ವಲಸಿಗರು ದಿನೇ ದಿನೇ ಕನ್ನಡದ ಚಾಲಕರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ಹೆಚ್ಚುತ್ತಲೇ ಇದೇ ಇದಕ್ಕೆ ಕೊನೆ ಯಾವಾಗ?
#karnataka#kannada#migrants#ilpbeku#driver
Watching Roland Garros and seeing all these matches go 5 sets got me thinking, how the hell did Nadal win this tournament without dropping a set FOUR times? Bro was unreal 😭