ಆಸ್ಟ್ರೇಲಿಯಾ ನ್ಯೂಸ್ ಚಾನೆಲ್ ಅಲ್ಲಿ ತೋರಿಸ್ತೀದರೆ ಡೆಲ್ಲಿ ಅಲ್ಲಿ ಆಗ್ತೇರೋ ಹೋರಾಟದ ಬಗ್ಗೆ
ನಮ್ಮ ದೇಶದ ಗೋದಿ ಮೀಡಿಯಾ ಅವರು ತೋರ್ಸುಕೆ ಆಗಲ್ಲ ಇದು ನಮ್ಮ ದೇಶದ ಬಾಳು
#modiisdisasterforindia
@ChekrishnaCk ದರ್ಶನ್ ಮ್ಯಾಟರ್ ನ್ಯೂಸ್ ಅಲ್ಲಿ ಬಂದ್ರೆ , ಬಿಡದಿ ಮ್ಯಾಟರ್ ಬಗ್ಗೆ ಜನ ಮರೆಯುತ್ತಾರೆ ಅಂತ ಅಷ್ಟೇ ಗಿಮಿಕ್,ಯಾವಾಗ ಜನ ಸರ್ಕಾರದ ವಿರುದ್ಧ ಹೋರಾಡುತ್ತಾರೆ ಆಗೆಲ್ಲ ದರ್ಶನ್ ಮ್ಯಾಟರ್ ನ್ಯೂಸ್ ಅಲ್ಲಿ ಇರುತ್ತೆ
ಇದುಕ್ಕು ನಮ್ಮ ಕನ್ನಡ ಪರ ಮನಸುಗಳೇ ಬರಬೇಕಾಯ್ತು.
ಎಲ್ಲಿ ಹಿಂದುತ್ವದ ಹುಲಿಗಳು??
ಭ್ರಷ್ಟ ರಾಜಕಾರಣಿಗಳಿಗೆ ಮತ ಕೊಟ್ಟು ಜೈಕಾರ ಹಾಕೊಂಡು ಮನೇಲಿ ಮಲ್ಕೊಳ್ಳಿ.
ಕನ್ನಡಪರರು ಎಲ್ಲಾ ಕೆಲಸ ಮಾಡ್ತಾರೆ, ಒದೆ ತಿಂತಾರೆ, ಆರಕ್ಷಕ ಠಾಣೆ, ನ್ಯಾಯಾಲಯಕ್ಕೆ ಓಡಾಡ್ತಾರೆ.
Born on the same day. Champions on the same night. What more could they ask for? 😂❤️
Happy birthday to ನಮ್ಮ 2️⃣-time #TATAIPL winning captain, Rajat Patidar, and to our think-tank behind the scenes, Dinesh Karthik. 🎂🏆❤️🔥