ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಉಮಾಪತಿಯವರು ಬೆಂಗಳೂರಿನ ಪ್ರಸಿದ್ಧ ಕರಗ ಉತ್ಸವದ ಧರ್ಮರಾಯ ದೇವಸ್ಥಾನ ದರ್ಶನ ಪಡೆದು ಪ್ರಧಾನ ಅರ್ಚಕರಾದ ಶ್ರೀ ಜ್ಞಾನೇಂದ್ರ ಸ್ವಾಮಿಯವರನ್ನು ಭೇಟಿ ಮಾಡಿದರು. ವಿಜೃಂಭಣೆಯಿಂದ ನಡೆಸಿದ ಕರಗ ಉತ್ಸವದ ಬಗ್ಗೆ ಶ್ಲಾಘನೆ ಮತ್ತು ಅಭಿನಂದನೆ ಸಲ್ಲಿಸಲಾಯಿತು. ಚಿಕ್ಕಪೇಟೆ ನಗರದ ಸಹ ಸಂಘಚಾಲಕ ಮಾಲ್ ಸಿಂಗ್ ಉಪಸ್ಥಿತರಿದ್ದರು.
ಸ್ವದೇಶಿ ಜಾಗರಣ ಮಂಚ್ ನ ಪ್ರಾಂತ ವಿಚಾರ ವರ್ಗ ಉಡುಪಿ ಜಿಲ್ಲೆಯ ಕಮಲಶಿಲೆಯಲ್ಲಿ ನಡೆಯಿತು. ಈ ವರ್ಗದಲ್ಲಿ ಖ್ಯಾತ ಅರ್ಥಶಾಸ್ತ್ರಜ್ಞರಾದ ಪ್ರೊ. ಬಿ.ಎಮ್ ಕುಮಾರಸ್ವಾಮಿ, ಸ್ವದೇಶಿ ಜಾಗರಣ ಮಂಚ್ ನ ಕ್ಷೇತ್ರೀಯ ಸಂಯೋಜಕ್ ಪ್ರೊ. ಲಿಂಗಮೂರ್ತಿ, ಕ್ಷೇತ್ರೀಯ ಸಂಘಟಕ್, ಕೆ. ಜಗದೀಶ್ ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿದರು.
#swadeshi
ಟಾಟಾ ಸಮೂಹದ ಮುಖ್ಯಸ್ಥರಾಗಿದ್ದ ಹಾಗೂ ಭಾರತ ದೇಶ ಕಂಡ ಅದ್ವಿತೀಯ ಉದ್ಯಮಿ ಶ್ರೀ ರತನ್ ನಾವಲ್ ಟಾಟಾ ಅವರ ನಿಧನದ ಸುದ್ಧಿ ತಿಳಿದು ಅತ್ಯಂತ ದುಃಖವಾಗಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ.
#ratantata
@LavanyaBallal ಆ' ಸಮುದಾಯದವರ ಬಗ್ಗೆ ಏನಾದರೂ ಮಾತನಾಡಿದರೆ ಓಡೋಡಿ ಬರುವ #LBJ ಅಕ್ಕಾ ಕರಾವಳಿಯಲ್ಲಿ ಶಾಂತಿಪ್ರಿಯ ಸಮಾಜದ ಕ್ರಿಮಿನಲ್ ನಿಂದ ಕಿಡ್ನಾಪ್ ಆದ ಹಿಂದು ಯುವತಿಯ ಬಗ್ಗೆ ಏನೂ ಮಾತನಾಡುವುದಿಲ್ಲ, ಕೀರ್ತಿ ಚಕ್ರ ಪುರಸ್ಕೃತರ ಧರ್ಮ ಪತ್ನಿ ಬಗ್ಗೆ ಅವಹೇಳನಕಾರಿಯಾಗಿ ಬರೆದ ' ಆ ' ಸಮುದಾಯದ ವ್ಯಕ್ತಿಯ ಬಗ್ಗೆಯೂ ಮಾತನಾಡುವುದಿಲ್ಲ .
ಮಾನ , ಮರ್ಯಾದೆ ಇಲ್ಲದ ಒಬ್ಬ ವ್ಯಕ್ತಿಯಿಂದ ಮಾತ್ರ ಇಂತಹ ಬೇಜವಬ್ದಾರಿ ಹೇಳಿಕೆ ಸಾಧ್ಯ. ಶಾಲಾ ಕ್ಯಾಂಪಸ್ ನಲ್ಲಿ ಒಬ್ಬ ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿರುವ ಬಗ್ಗೆ ಒಂಚೂರೂ ಸಂವೇದನೆ ಇಲ್ಲದ ನಮ್ಮ ಮುಖ್ಯಮಂತ್ರಿ .
ನಾಚಿಕೆಯಾಗಬೇಕು @siddaramaiah ವರಿಗೆ
#LoveJihad#JusticeForNeha#Hubli#Karnataka
ನೀವು ನೀಡುವ ಆಮಿಷ ನಿಮ್ಮ ಉದ್ಧಾರಕ್ಕಾಗಿ ಹೊರತು, ದೇಶದ ಉದ್ಧಾರಕ್ಕಾಗಿ ಅಲ್ಲ.
ದೇಶಭಾಂದವರೆ ದಯವಿಟ್ಟು ನಿಮ್ಮ ಮತ ದೇಶದ ಉಜ್ವಲ ಭವಿಷ್ಯಕ್ಕೆ ದಾರಿಯಾಗಬೇಕೆ ಹೊರತು ನಿರ್ಮೂಲನೆಗೆ ದಾರಿಯಾಗಬಾರದು.
ಅಸ್ಪೃಶ್ಯತೆಯ ನಿವಾರಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ,ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾದ ಭಾರತದ ಘನ ಸಂವಿಧಾನವನ್ನು ರಚಿಸಿದ,ಮಹಾನ್ ಮಾನವತಾವಾದಿ ಡಾ.ಬಿ.ಆರ್ ಅಂಬೇಡ್ಕರ್ ಅವರ 'ಮಹಾ ಪರಿನಿರ್ವಾಣ ದಿನ'ದಂದು ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸೋಣ
#MahaparinirvanaDiwas @BJP4Karnataka @blsanthosh
ಖ್ಯಾತ ಭೌತಶಾಸ್ತ್ರಜ್ಞರು, ನೊಬೆಲ್ ಪ್ರಶಸ್ತಿ ಪುರಸ್ಕೃತರಾದ, ಭಾರತ ರತ್ನ ಸರ್. ಸಿ.ವಿ. ರಾಮನ್ ಅವರ ಜನ್ಮ ಜಯಂತಿಯಂದು ನನ್ನ ಗೌರವಪೂರ್ವಕ ನಮನಗಳು @BJP4India @BJP4Karnataka @blsanthosh
ಬೆಂಗಳೂರಿನ ಸರ್ಕಾರಿ ಇನ್ಸ್ಟಿಟ್ಯೂಟ್ ಆಫ್ ಕಮರ್ಷಿಯಲ್ ಪ್ರಾಕ್ಟೀಸ್ ಕಾಲೇಜಿನಲ್ಲಿ ನಡೆದ ಸ್ವಾ. ಭಾ. ಅಭಿಯಾನ ಕಾರ್ಯಕ್ರಮದಲ್ಲಿ ರವೀಂದ್ರನಾಥ ಕೌಶಿಕ್ ಇವರು ಉದ್ಯಮಶೀಲತೆಯ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಮೀರಾ ಬಾಯಿ, ಎಬಿವಿಪಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
#Swadeshi