Respecting each person specially ladies, she is Amma,sisiter,daughter all kind of god gift for like nature. wt ever is amma is great. like earth. respect amma.
ಸೋರುತಿಹುದು ಮನೆಯ ಮಾಳಿಗಿ
ಅಜ್ಞಾನದಿಂದ ಸೋರುತಿಹುದು ಮನೆಯ ಮಾಳಿಗಿ ॥
ಅತ್ಯಂತ ಸರಳ ಭಾಷೆಯ ತತ್ವಪದಗಳ ಮೂಲಕ ಸಮಾಜದ ಮೂಢನಂಬಿಕೆ ಹಾಗೂ ಅಜ್ಞಾನದ ಮೇಲೆ ಚಾಟಿಯೇಟು ಬೀಸಿದ ಮಹಾನ್ ಮಾನವತಾವಾದಿ, ಮಾನವೀಯತೆಯ ನೆಲೆಗಟ್ಟಿನಲ್ಲಿ ಬದುಕಿನ ಪರಮ ಸತ್ಯವನ್ನು ಸಾಮಾನ್ಯರಿಗೂ ಮನಮುಟ್ಟುವಂತೆ ಸಾರಿದ 'ಕನ್ನಡದ ಕಬೀರ' ಸಂತ ಶಿಶುನಾಳ ಶರೀಫರ ಸ್ಮೃತಿದಿನದಂದು ಭಕ್ತಿಪೂರ್ವಕ ನಮನಗಳು. ಅವರ ಮಾರ್ಮಿಕ ನುಡಿಗಳು ಮತ್ತು ವಿಚಾರಧಾರೆಗಳು ನಮ್ಮ ಬಾಳಿಗೆ ಸದಾ ದಾರಿದೀಪ.
Amidst mountains of concrete,debris,dust & silence Rescuers in Venezuela found a scene which moved even the strongest. Under the remains of the collapsed structure a dog https://t.co/LUReHMlp5z didn't bark, stayed motionless,looking in to the eyes. And it's body became a shield, beneath it lay a child. While everything around him collapsed, this little boy was still alive, protected by a friend, who refused to move to rather than abandon his friend who needed him most.
Rescue team reports they were speechless, they found them after few days of the disaster.
The dog at first refused to come out as if he wanted to ensure the rescue of his friend.The dog was rescued. Moments later the child, amidst cheers,tears & emotions.
This image depicts something no disasters can destroy.When nature tests the strength of a people, gestures emerge that love, compassion & loyalty can appear from where we least expect them
That life always finds a reason to resist.
A miracle from God! Don't look for answers
The answer is blowing in the wind🙏
ವಿಬಿ-ಜಿ ರಾಮ್ ಜಿ ಹೊಸ ಯೋಜನೆಯು ದೇಶದಾದ್ಯಂತ ಜುಲೈ 1 ರಿಂದ ಜಾರಿಗೆ ಬಂದಿದ್ದು, ಗ್ರಾಮೀಣ ಕುಟುಂಬದ ವ್ಯಕ್ತಿಯು ನರೇಗಾದಲ್ಲಿದ್ದ 100 ದಿನಗಳ ಕೆಲಸದ ಬದಲಾಗಿ ಈಗ 125 ದಿನಗಳ ಕೆಲಸವನ್ನು ಪಡೆಯಲಿದ್ದಾರೆ. ಈ ಯೋಜನೆಯಿಂದ ಈಗ ದೇಶದ ಯಾವುದೇ ರಾಜ್ಯದಲ್ಲಿ ಇನ್ಮುಂದೆ ದಿನಗೂಲಿ 300 ರೂಪಾಯಿಗಿಂತ ಕಡಿಮೆ ಇರುವಂತಿಲ್ಲ.
ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಕ್ರಮಗಳಿಗೆ ತಡೆ ಬೀಳಲಿದೆ. ಯೋಜನೆಯ ಮೂಲಕ 125 ದಿನಗಳ ಕೆಲಸ, ಎಐ ಮೇಲ್ವಿಚಾರಣೆ, ಶೀಘ್ರ ಪಾವತಿ ಸೇರಿದಂತೆ ಹಲವಾರು ಪರಿಣಾಮಕಾರಿ ಕ್ರಮಗಳನ್ನು ಮೋದಿ ಸರ್ಕಾರ ಕೈಗೊಂಡಿದೆ.
ಈ ಯೋಜನೆಯು ಗ್ರಾಮೀಣ ಭಾರತದ ಆರ್ಥಿಕತೆಗೆ ಹೊಸ ಶಕ್ತಿ ನೀಡುವುದರೊಂದಿಗೆ ವಿಕಸಿತ ಭಾರತ ನಿರ್ಮಾಣದತ್ತ ಮಹತ್ವದ ಹೆಜ್ಜೆಯಾಗಲಿದೆ.
#VBGRAMG4ViksitBharat
ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಹೊರಟಿರುವ ಈ ಕರೆಯಲ್ಪಡುವ ಜಾತಿ ಗಣತಿಯ ಹಿಂದೆ ಬ್ರಿಟಿಷರ ಕಾಲದ ಅದೇ ಕುಖ್ಯಾತ 'ವಿಭಜಿಸಿ ಆಳುವ' (ಡಿವೈಡ್ ಅಂಡ್ ರೂಲ್) ವಿಕೃತ ಮಾನಸಿಕತೆ ಎದ್ದು ಕಾಣಿಸುತ್ತಿದೆ. ಈ ವರದಿಯ ಅಸಲಿ ಕಪಟತನ ಏನೆಂದರೆ, ಇಡೀ ಮುಸ್ಲಿಂ ಸಮುದಾಯವನ್ನು ಯಾವುದೇ ಆಂತರಿಕ ಉಪಜಾತಿ ಅಥವಾ ಪಂಗಡಗಳಾಗಿ ಗುರುತಿಸದೆ ಒಟ್ಟಾರೆಯಾಗಿ ಒಂದೇ ಬ್ಲಾಕ್ ಆಗಿ ತೋರಿಸಿ ನಂಬರ್ ಒನ್ ಸ್ಥಾನಕ್ಕೆ ತಂದು ನಿಲ್ಲಿಸಲಾಗಿದೆ. ಆದರೆ ಅದೇ ಹೊತ್ತಿಗೆ, ವಿಶಾಲ ಹಿಂದೂ ಸಮಾಜವನ್ನು ಮಾತ್ರ ನೂರಾರು ಉಪಜಾತಿ, ಸಬ್-ಕಾಸ್ಟ್ಗಳಾಗಿ ನುಚ್ಚುನೂರು ಮಾಡಿ, ಅವರ ಶಕ್ತಿಯನ್ನು ಸಂಪೂರ್ಣವಾಗಿ ಕುಗ್ಗಿಸುವ ವ್ಯವಸ್ಥಿತ ಪಿತೂರಿ ಮಾಡಲಾಗಿದೆ. ಮುಸ್ಲಿಮರಲ್ಲಿ ಆಂತರಿಕ ವಿಭಜನೆಯೇ ಇಲ್ಲ ಎನ್ನುವಂತೆ ಬಿಂಬಿಸಿ, ಹಿಂದೂಗಳನ್ನು ಮಾತ್ರ
ಜಾತಿ-ಉಪಜಾತಿಗಳ ಹೆಸರಿನಲ್ಲಿ ಪರಸ್ಪರ ಎತ್ತಿಕಟ್ಟುವ ಈ ವರದಿ ಶುದ್ಧ ರಾಜಕೀಯ ಪ್ರೇರಿತವಲ್ಲದೆ ಮತ್ತೇನೂ ಅಲ್ಲ.
ಇದು ಕೇವಲ ಒಂದು ಸಮುದಾಯವನ್ನು ಓಲೈಸಲು ಮತ್ತು ಇಡೀ ಹಿಂದೂ ಸಮಾಜದ ಜನಸಂಖ್ಯೆಯನ್ನು ಕಾಗದದ ಮೇಲೆ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ದುರ್ಬಲಗೊಳಿಸಲು ಕಾಂಗ್ರೆಸ್ ಹೆಣೆದಿರುವ ತಂತ್ರವಾಗಿದೆ. ವೀರಶೈವ-ಲಿಂಗಾಯತ, ಒಕ್ಕಲಿಗ, ಕುರುಬ ಹೀಗೆ ಪ್ರತಿ ಹಿಂದೂ ಸಮುದಾಯವನ್ನೂ ಬೇರೆ ಬೇರೆ ಗುಂಪುಗಳಾಗಿ ಸೀಳಿ ತೋರಿಸುವ ಸರ್ಕಾರ, ಅಲ್ಪಸಂಖ್ಯಾತರ ವಿಷಯಕ್ಕೆ ಬಂದಾಗ ಮಾತ್ರ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುತ್ತದೆ.
ಹಿಂದೂಗಳನ್ನು ಜಾತಿಯ ಆಧಾರದ ಮೇಲೆ ಸದಾ ಕಾಲ ಹೊಡೆದಾಡುವಂತೆ ಇಟ್ಟು, ತಮ್ಮ ವೋಟ್ ಬ್ಯಾಂಕ್ ರಾಜಕಾರಣವನ್ನು ಸುಲಭ ಮಾಡಿಕೊಳ್ಳುವ ಬ್ರಿಟಿಷ್ ಮಾದರಿಯ ವಸಾಹತುಶಾಹಿ ಮಾನಸಿಕತೆಯನ್ನು ಕಾಂಗ್ರೆಸ್ ಈಗ ಯಶಸ್ವಿಯಾಗಿ ಪ್ರದರ್ಶಿಸಿದೆ.
ಅದರಲ್ಲೂ ಮುಖ್ಯವಾಗಿ, ಈ ಇಡೀ ಪ್ರಕ್ರಿಯೆಯ ವಿಶ್ವಾಸಾರ್ಹತೆಯೇ ಶೂನ್ಯವಾಗಿದೆ. ಇದೇ ಸಿದ್ದರಾಮಯ್ಯನವರು ಈ ಹಿಂದೆ ಬಂದಿದ್ದ ಕಾಂತರಾಜ್ ಆಯೋಗದ ವರದಿಯನ್ನು "ಅವೈಜ್ಞಾನಿಕ" ಹಾಗೂ "ಮೂಲ ಪ್ರತಿ ನಾಪತ್ತೆಯಾಗಿದೆ" ಎಂಬ ನೆಪಗಳನ್ನೊಡ್ಡಿ ತಾವೇ ತಿರಸ್ಕರಿಸಿದ್ದರು.
ಈಗ ನೂರಾರು ಕೋಟಿ ಸಾರ್ವಜನಿಕ ಹಣವನ್ನು ನೀರಿನಂತೆ ಪೋಲು ಮಾಡಿ ತರಾತುರಿಯಲ್ಲಿ ಸಿದ್ಧಪಡಿಸಿರುವ ಈ ಹೊಸ ವರದಿಗೆ ಯಾವುದೇ ಅಧಿಕೃತ ಆಡಿಟ್ ಆಗಲಿ, ತಜ್ಞರ ಮುಕ್ತ ಪರಿಶೀಲನೆಯಾಗಲಿ ನಡೆದಿಲ್ಲ. ಯಾವುದೇ ತೃತೀಯ ಸಂಸ್ಥೆಯಿಂದ ಆಡಿಟ್ ಆಗದ ಇಂತಹ ಗೊಂದಲಕಾರಿ ವರದಿಯನ್ನು ತರಾತುರಿಯಲ್ಲಿ ಸ್ವೀಕರಿಸಿರುವುದು ಕೇವಲ ಮುಖ್ಯಮಂತ್ರಿಗಳ ವೈಯಕ್ತಿಕ ರಾಜಕೀಯ ಹಿತಾಸಕ್ತಿ ಹಾಗೂ ವೋಟ್ ಬ್ಯಾಂಕ್ ರಕ್ಷಣೆಗಾಗಿ ಮಾತ್ರ ಎನ್ನುವುದು ಸ್ಪಷ್ಟವಾಗಿದೆ.
ಒಂದು ಕಡೆ ಇಡೀ ಹಿಂದೂ ಸಮಾಜವನ್ನು ಉಪಜಾತಿಗಳ ಹೆಸರಿನಲ್ಲಿ ವಿಭಜಿಸಿ ಧೂಳೀಪಟ ಮಾಡುವುದು, ಇನ್ನೊಂದು ಕಡೆ ಮತ್ತೊಂದು ಸಮುದಾಯಕ್ಕೆ ನಂಬರ್ ಒನ್ ಪಟ್ಟ ಕಟ್ಟಿ ರಾಜಕೀಯ ಮೈಲೇಜ್ ಪಡೆಯುವುದು—ಇದೇ ಸಿದ್ದರಾಮಯ್ಯ ಸರ್ಕಾರದ ಅಸಲಿ ಸಮಾಜವಾದ.
ಯಾವುದೇ ವೈಜ್ಞಾನಿಕ ಆಧಾರವಿಲ್ಲದ, ಅಧಿಕೃತ ಆಡಿಟ್ ಆಗದ ಈ ವರದಿಯ ಅಂತಿಮ ಗುರಿ ಸಾಮಾಜಿಕ ನ್ಯಾಯವಲ್ಲ, ಬದಲಿಗೆ ಹಿಂದೂ ಸಮಾಜದ ಐಕ್ಯತೆಯನ್ನು ಮುರಿಯುವುದೇ ಆಗಿದೆ. ಕನ್ನಡಿಗರು ಇನ್ನು ಮುಂದೆ ಈ ವಿಭಜಕ ತಂತ್ರಕ್ಕೆ ಬಲಿಯಾಗುವುದಿಲ್ಲ ಮತ್ತು ಹಿಂದೂ ಸಮಾಜವನ್ನು ತುಂಡರಿಸಲು ಹೊರಟಿರುವ ಕಾಂಗ್ರೆಸ್ನ ಈ ರಾಜಕೀಯ ಪಿತೂರಿಗೆ ತಕ್ಕ ಉತ್ತರ ನೀಡಲಿದ್ದಾರೆ.
🚩 ಹಿಂದೂ ವಿದ್ಯಾರ್ಥಿಗಳಿಗೆ ಸಂದೇಶ 🚩
ಜೂನ್ 1 ರಂದು ಶಾಲೆಗೆ ತಿಲಕ ಹಚ್ಚಿ ಹಾಗೂ ಹಿಂದೂ ಸಂಪ್ರದಾಯದ ಉಡುಪು ಧರಿಸಿ ಬನ್ನಿ. 🙏
ಹಿಜಾಬ್ಗೆ ಅವಕಾಶ ಇದ್ದರೆ, ಹಿಂದೂ ಸಂಪ್ರದಾಯಕ್ಕೂ ಸಮಾನ ಅವಕಾಶ ಇರಬೇಕು.
🕉️ ನಮ್ಮ ಸಂಸ್ಕೃತಿ – ನಮ್ಮ ಹೆಮ್ಮೆ! 🚩
ಬೆಲೆ ಏರಿಕೆಯೇ ಕಾಂಗ್ರೆಸ್ ಸರ್ಕಾರದ ೩ ವರ್ಷದ ಸಾಧನೆ!
ಮೆಟ್ರೋ, ಬಸ್, ಹಾಲು, ತುಪ್ಪ, ಕರೆಂಟ್, ನೀರು ಕೊನೆಗೆ ಆಸ್ಪತ್ರೆ ವೆಚ್ಚದಿಂದ ಹಿಡಿದು ಸಿನೆಮಾ ಟಿಕೆಟ್ ವರೆಗೂ ಪ್ರತಿಯೊಂದರ ಮೇಲೂ ಸೆಸ್, ಸುಂಕ ಹಾಕಿ ಕನ್ನಡಿಗರ ರಕ್ತ ಹೀರುತ್ತಿದೆ ಈ ಜನವಿರೋಧಿ ಸರ್ಕಾರ!
ಗ್ಯಾರಂಟಿ ಹೆಸರಲ್ಲಿ ಬಡವರ ಕೈಗೆ ಒಂದು ರೂಪಾಯಿ ಕೊಟ್ಟು, ಬೆಲೆ ಏರಿಕೆ ಹೆಸರಲ್ಲಿ ಜನರ ಜೇಬಿನಿಂದ ನೂರು ರೂಪಾಯಿ ಲೂಟಿ ಮಾಡುತ್ತಿರುವ ಇವರಿಗೆ ಸಾಮಾನ್ಯ ಜನರ ಕಷ್ಟ ಕಣ್ಣಿಗೆ ಕಾಣುತ್ತಿಲ್ಲವೇ ?
ಜನಸಾಮಾನ್ಯರ ಬದುಕು ಮೂರಾಬಟ್ಟೆ ಮಾಡಿದ ಕೈ ಸರ್ಕಾರಕ್ಕೆ ಕನ್ನಡಿಗರು ತಕ್ಕ ಪಾಠ ಕಲಿಸೋ ಕಾಲ ಹತ್ತಿರಲ್ಲಿದೆ.
#3YearsOfINCMisrule
ಶಿವರಾತ್ರಿಯಂದೇ ಶಿವಲಿಂಗ ಅಪವಿತ್ರಗೊಳಿಸಿ, ಗಲಾಟೆ ನಡೆಸಿ, ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು “ಮುಗ್ಧರು” ಎಂದು ಕರೆದು ಪ್ರಕರಣಗಳನ್ನು ವಾಪಸ್ ಪಡೆದ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕಾರಣಕ್ಕೆ ಮಿತಿಯೇ ಇಲ್ಲ.
‘ಸಿದ್ದರಾಮಯ್ಯ’, ‘ಪರಮೇಶ್ವರ’ ಹಾಗೂ ‘ಶಿವಕುಮಾರ್’ ಅವರೇ,
ಹೆಸರಿನಲ್ಲಿ ಶಿವನನ್ನು ಇಟ್ಟುಕೊಂಡು, ಕಾರ್ಯದಲ್ಲಿ ಹಿಂದುಗಳ ಭಾವನೆಗಳಿಗೆ ಅವಮಾನ ಮಾಡುವ ಈ ಮತಬ್ಯಾಂಕ್ ರಾಜಕಾರಣವನ್ನು ನೀವು ಸಮರ್ಥಿಸಿಕೊಳ್ಳಬಹುದು. ಆದರೆ ಶಿವನು ಇದನ್ನು ಕ್ಷಮಿಸುವನೇ?
#CongressFailsKarnataka
A Hindu girl was forced to remove her Kanthi (Tulsi) mala during the NEET exam in Surat.
Her father courageously protested: “I am the son of a Hindu and I am standing in Surat, not in Lahore, Karachi, or Pakistan."
He said — "You people cannot remove hijab and burqa, but you have the guts to remove the Tulsi mala from my daughter’s neck!”
Dear @narendramodi ji…
My humble request to you…
Please bring him back to the helm of TN BJP and give him a free hand…
I have been making this appeal for months now Sir on behalf of each and every BJP karyakarta and supporter not just in Tamil Nadu but all over India 🙏🙏