ಅಂಬೇಡ್ಕರ್ರವರ 125ನೇ ಹುಟ್ಟುಹಬ್ಬದ ಅಂಗವಾಗಿ ನಮ್ಮ ಅವಧಿಯಲ್ಲಿ @siddaramaiah ಅವರ ಮಾರ್ಗದರ್ಶದಲ್ಲಿ ಹಾಗೂ @PriyankKharge@CMahadevappa ಟಿ.ಬಿ ಜಯಚಂದ್ರ ಅವರುಗಳ ಕಾಳಜಿಯಲ್ಲಿ ನಿರ್ಮಾಣವಾಗಿದ್ದ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ನ್ನು ಮನಮೋಹನ್ ಸಿಂಗ್ ಅವರು ಉದ್ಘಾಟಿಸಿದ್ದರು.
ಈಗ ಮೋದಿ ಮತ್ತೊಮ್ಮೆ ಉದ್ಘಾಟಿಸುತ್ತಾರಂತೆ!!
ಸಾಯಿಪಲ್ಲವಿಯ ಒಂದು ಹೇಳಿಕೆಯನ್ನು ಖಂಡಿಸುವಾಗ ಎಷ್ಟು ಓದೀದ್ದೀರಿ ಎಂದು ಕೇಳುವ ಪಬ್ಲಿಕ್ ಟಿವಿ ರಂಗಣ್ಣ,
2014 ರಲ್ಲಿ ಭಾರತ ಸ್ವಾತಂತ್ರ್ಯವಾಯಿತು ಎಂದು ಹೇಳುವ ಕಂಗನಾ ರನೌತ ಹೇಳಿಕೆಯನ್ನೇಕೆ ಪ್ರಶ್ನಿಸುವುದಿಲ್ಲ, ಖಂಡಿಸುವುದಿಲ್ಲ ?
#ಹೇಗ್ಬೇಕೋಹಾಗೆ#SaiPallavi