ಮಾನ್ಯ ಚಲವಾದಿ ನಾರಾಯಣಸ್ವಾಮಿಯವರು ನನ್ನ ಬಗ್ಗೆ ಬಗೆಬಗೆಯ ಮಾತುಗಳನ್ನಾಡಿದ್ದಾರೆ, ಬಹುಷಃ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ನನ್ನ ಬಗ್ಗೆ ಮಾತನಾಡುವುದು ಅವರಿಗೆ ಅನಿವಾರ್ಯ, ನನ್ನ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ ದಿನವೇ ಅವರ ರಾಜಕೀಯದ ಕೊನೆಯ ದಿನವಾಗುತ್ತದೆ!
RSS ನವರ ಚಡ್ಡಿಗಳನ್ನು ತಲೆ ಮೇಲೆ ಹೊತ್ತು ರಾಜಕೀಯ ಅಸ್ತಿತ್ವ ಕಂಡುಕೊಳ್ಳುವ ಬದಲು ನನ್ನ ತಂದೆಯವರ ಸೈದ್ದಂತಿಕ ನೆರಳಿನಲ್ಲಿ ಮುಂದುವರೆಯುವುದು ಅತ್ಯಂತ ಗೌರವಯುತ ರಾಜಕಾರಣ ಎಂದು ಭಾವಿಸಿದ್ದೇನೆ.
ವಂಶಪರಂಪರೆಯ ರಾಜಕಾರಣದ ಬಗ್ಗೆ ಮಾತನಾಡಲೇಬೇಕು ಎಂದಿದ್ದರೆ ತಮ್ಮದೇ ಪಕ್ಷದ ಅಧ್ಯಕ್ಷರಾದ ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕರಾದ ಅರವಿಂದ್ ಬೆಲ್ಲದ್ ಅವರಿಂದ ಮಾತನಾಡಲು ಶುರು ಮಾಡಲಿ, ಆ ಧೈರ್ಯ ನಾರಾಯಣಸ್ವಾಮಿಯವರಿಗಿದೆಯೇ?
ಸಂವಿಧಾನ ವಿರೋಧಿಸಿ ಕರಡು ಪ್ರತಿಯನ್ನು ಸುಟ್ಟಿದ್ದ ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ,
ದಲಿತತ್ವ ಎಂದರೆ ಸ್ವಾಭಿಮಾನ,
ದಲಿತತ್ವ ಎಂದರೆ ಅನ್ಯಾಯಕ್ಕೆ ಪ್ರತಿರೋಧ,
ದಲಿತತ್ವ ಎಂದರೆ ಆತ್ಮಬಲ.
ದಲಿತತ್ವದ ಸ್ವಾಭಿಮಾನವನ್ನು ಆರ್ಎಸ್ಎಸ್ ನವರ ಚಡ್ಡಿಗಳಿಗೆ ಅಡ ಇಟ್ಟವರು ದಲಿತತ್ವದ ಪಾಠ ಹೇಳುವುದು ಕುಚೋದ್ಯವಲ್ಲದೆ ಇನ್ನೇನು!
@KITKAT May your original taste continue. In today's era, many chocolates come with chemical additives. We will like you only if you maintain your original test and quality
As usual, the BJP and CM Himanta Biswa Sarma are twisting my words. My statement is clear and very specific, it was about how semiconductor companies were being pressured to set up in Gujarat and Assam, even when they had expressed a clear interest in Karnataka because of our engineering talent and established ecosystem.
After nearly a decade of BJP rule, Assam today ranks among the bottom five states in crucial development indicators like health, education and economic growth, as per NITI Aayog’s latest report. The only thing Mr. Sarma has managed to grow is his own wealth. Every major scam or corruption case seems to trace back to his doorstep, while the youth of Assam are left without jobs or opportunities.
Instead of trying to whitewash his failures by giving my statements political spin, the Chief Minister should ask himself what he’s done for the young people of his state. Why are they leaving Assam to find work elsewhere?
The BJPs days in Assam are numbered. When Congress returns to power in Assam, our focus will be on skilling, employability and rebuilding faith in governance. We will create an environment, where talent thrives in every corner of the state and young people are free from the grip of corrupt governance and divisive politics of a 3rd rate crook.
Karnataka No.1 in Panchayat Raj Devolution!
Proud to share that Karnataka has been ranked 1st in the devolution of power to Panchayats—leading the nation in financial autonomy & accountability, as per a study by the Indian Institute of Public Administration (IIPA) & the Ministry of Panchayati Raj.
✅ Top Rank in Devolution Index (72.23)
✅ Leader in Finances & Accountability
✅ Effective financial devolution & timely fund release
✅ Efficient use of 15th Finance Commission grants
✅ Strong Gram Sabhas & Social Audits
This achievement reflects our commitment to strengthening grassroots democracy. Our Rural Development & Panchayati Raj Department, under Minister Shri @PriyankKharge, has played a key role in ensuring Panchayats have the resources & autonomy to drive rural progress.
Decentralisation is not just a concept—it is a lived reality in Karnataka. A robust Panchayat system means stronger rural development, participatory democracy & inclusive growth.
#GuaranteeSarkara #KarnatakaModel
'@PriyankKharge ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಅವರು ನಮ್ಮ ಪಕ್ಷದ ಧ್ವನಿ. ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಅವರ ಮೇಲೆ ಅಸೂಯೆ, ದಲಿತ ಸಮುದಾಯದ ನಾಯಕ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರುವುದನ್ನು ಸಹಿಸಲು ಆಗುತ್ತಿಲ್ಲ, ಹಾಗಾಗಿ ವಿರೋಧ ಪಕ್ಷಗಳು ಈ ರೀತಿ ನಡೆದುಕೊಳ್ಳುತ್ತಿವೆ.
- @DKShivakumar
ಸ್ವಂತ ಸಹೋದರನ ವಂಚನೆ ಪ್ರಕರಣ ಹೊರಬಂದಾಗ “ನನಗೆ ಸಂಬಂಧವೇ ಇಲ್ಲ” ಎಂದಿದ್ದ ಶ್ರೀ ಪ್ರಹ್ಲಾದ್ ಜೋಶಿಯವರ ರಾಜೀನಾಮೆಯನ್ನು ಬಿಜೆಪಿಯವರು ಕೇಳಿದ್ದರೇ?
ನೇರವಾಗಿ ಜೋಶಿಯವರ ಹೆಸರಿನಲ್ಲೇ ವಂಚನೆ ನಡೆದಿತ್ತಲ್ಲವೇ?
ಬಿಜೆಪಿ ಆಡಳಿತದ ಸಂದರ್ಭದಲ್ಲಿ ಡ್ರಗ್ಸ್ ದಂಧೆಯ ಪ್ರಕರಣದಲ್ಲಿ ಚಿತ್ರನಟಿಯೊಂದಿಗೆ ವಿರೋಧ ಪಕ್ಷದ ನಾಯಕರ ಆಪ್ತನ ಬಂಧನವಾಗಿತ್ತಲ್ಲವೇ? ಆಗ ಅವರು ತಮ್ಮ ಆಪ್ತನ ಹಗರಣದ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದರೇ?
ಸ್ವಂತ ತಂದೆಯೇ ಪೊಕ್ಸೋ ಪ್ರಕರಣ ಎದುರಿಸುತ್ತಿರುವಾಗ ವಿಜಯೇಂದ್ರ ರಾಜೀನಾಮೆ ಕೊಡಬೇಕಲ್ಲವೇ? ತಂದೆಯ ಮೇಲೆ ಕೋವಿಡ್ ಹಗರಣದಲ್ಲಿ ಲೂಟಿಗೈದ ಆರೋಪವಿರುವಾಗ ಶ್ರೀ ವಿಜಯೇಂದ್ರ ಯಾವ ಮುಖ ಹೊತ್ತುಕೊಂಡು ತಿರುಗುತ್ತಿದ್ದಾರೆ?
ಬಿಜೆಪಿಯ ನಿಯೋಗವು ಸತ್ಯಶೋಧನೆಗಾಗಿ ಭೇಟಿ ನೀಡುವ ಜಾಗಗಳು ಬೇರೆಯೇ ಇದ್ದಾವೆ.
- ಬಿಜೆಪಿಯ ಸತ್ಯಶೋಧನ ನಿಯೋಗ ಮುನಿರತ್ನನವರ ಮನೆಗೆ ಹಾಗೂ ಅವರಿಂದ ಸಂತ್ರಸ್ತರಾದ ಮಹಿಳೆಯರ ಮನೆಗೆ ಹೋಗಿ ಸತ್ಯ ಶೋಧನೆ ಮಾಡಲಿ.
- ಕೋವಿಡ್ ಹಗರಣದ ಬಗ್ಗೆ ನ್ಯಾ. ಕುನ್ಹಾ ಅವರ ವರದಿಯ ಅಂಶಗಳ ಬಗ್ಗೆ ಬಿಜೆಪಿಯ ನಿಯೋಗ ಸತ್ಯಶೋಧನೆ ಮಾಡಲಿ
- ವಿಜಯೇಂದ್ರರ ವಿರುದ್ಧ EDಯಲ್ಲಿ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆಯ ಬಗ್ಗೆ ಸತ್ಯ ಶೋಧನೆ ಮಾಡಲಿ
- ವಿಜಯೇಂದ್ರ ಮಾರಿಷಸ್, ಮಾಲ್ಡಿವ್ಸ್ ನಲ್ಲಿ ಅಕ್ರಮ ಹಣ ಹೂಡಿಕೆ ಮಾಡಿದ್ದಾರೆ ಎಂಬ ಯತ್ನಾಳ್ ಅವರ ಹೇಳಿಕೆಯ ಬಗ್ಗೆ ಸತ್ಯಶೋಧನೆ ಮಾಡಲಿ
- ಸರ್ಕಾರ ಉರುಳಿಸಲು ಒಂದೂವರೆ ಸಾವಿರ ಕೋಟಿ ಹಣ ಸಂಗ್ರಹಿಸಿ ಇಡಲಾಗಿದೆ ಎಂಬ ಬಿಜೆಪಿ ಶಾಸಕರ ಹೇಳಿಕೆಯ ಬಗ್ಗೆ, ಆ ಹಣದ ಮೂಲದ ಬಗ್ಗೆ ಸತ್ಯಶೋಧನೆ ಮಾಡಲಿ.
- ಕೆಕೆಆರ್ ಡಿಬಿಯಲ್ಲಿ ನೂರಾರು ಕೋಟಿ ಹಗರಣ ನಡೆಸಿದ್ದರಲ್ಲ, ಅದರ ಬಗ್ಗೆ ಸತ್ಯಶೋಧನೆ ಮಾಡಲಿ.
- ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಹಗರಣ, ಭೋವಿ ಅಭಿವೃದ್ಧಿ ನಿಗಮ ಹಾಗು ನೀರಾವರಿ ಹಗರಣದ ಬಗ್ಗೆ ಸತ್ಯಶೋಧನೆ ಮಾಡಲಿ.
ಸುಳ್ಳಿನ ಶೂರರು ಸತ್ಯದ ಶೋಧನೆ ಮಾಡುತ್ತೇವೆ ಎನ್ನುವುದು ದೊಡ್ಡ ಜೋಕ್, ಬಿಜೆಪಿಯವರಿಗೆ ಸುಳ್ಳಿನ ಶೋಧನೆ ಮಾಡುವುದು ಮಾತ್ರ ತಿಳಿದಿದೆ!
ರಾಜ್ಯಾಧ್ಯಕ್ಷರ ಹಾಗೂ ವಿರೋದ ಪಕ್ಷದ ನಾಯಕರ ಮಾತಿಗೆ ಸ್ವಂತ @BJP4Karnataka ಪಕ್ಷದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ, ಹೀಗಿರುವಾಗ ನಾನು ಬಿಜೆಪಿಗರು ರಾಜೀನಾಮೆ ಕೊಡು ಎಂದಾಕ್ಷಣ ಕೊಟ್ಟುಬಿಡಬೇಕೆ!?
I hope @BJP4Karnataka displays this on the big screen during their protests tomorrow. Their own MP and former Chief Minister has stated that “neither the community nor the government should rest until every inch of WAQF land is reclaimed.”
He also mentioned, in his capacity as the then Chief Minister, that properties worth Rs. 2,000–5,000 crore have been taken and must be restored.
I don’t think BJP read their own manifesto. One of #ModiKiGuarantee is
“Empower Waqf Boards in consultation with religious leaders; taking steps to remove encroachments from and unauthorized occupation of Waqf properties.”
Namma Metro is the best alternative to beat the traffic blues and arrive at your destination on time. I had the pleasure of experiencing it yet again today, as I took the Purple Line from Vidhana Soudha to Whitefield to attend the Nasscom Design and Engineering Summit.
I also had the opportunity to interact with fellow passengers and hear their daily commuting experiences in the city.
Namma Metro is not just a mode of transport; it's a symbol of progress, a testament to the city's growth and a reflection of its citizens' aspirations.
@CMofKarnataka@DKShivakumar
The Congress has always campaigned for votes based on development.
Article 371-J
GIMS
Kalaburgi Airport
High Court Bench
are among the few of the milestones achieved.
Sri @kharge accelerated development during his tenure. However, progress came to a screeching halt during the double-engine government. The MP from Chincholi neglected the region, undoing all the strides we had made.
I am confident that this time, the people will make a decisive choice for development and elect @RadhaKrishnaINC for the better future of Kalaburgi.
#KalaburgiNEXT
@AsianetNewsSN@BJP4India@BJP4Karnataka@narendramodi -ಸುಳ್ಳು ಹೇಳುವುದು
-ಅಗತ್ಯ ವಸ್ತುಗಳ ಬೆಲೆ ಏರಿಕೆ
-ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ
-ನಿರುದ್ಯೋಗ ಸಮಸ್ಯೆ (ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಆಗ್ಲಿಲ್ಲ)
-ರೈತರ ಆದಾಯ ಡಬ್ಬಲ್ ಆಗಲಿಲ್ಲ (ಖರ್ಚು ಡಬ್ಬಲ್)
-ರೂಪಾಯಿ ಮೌಲ್ಯ ಸುಧಾರಿಸಲೇ ಇಲ್ಲ (ಹೆಚ್ಚಾಯ್ತು)
-ಚೈನಾ ನಮ್ಮ ಜಾಗ ಕಬಳಿಸಿದರೂ ಏನೂ ಮಾಡಲಿಲ್ಲ
-ಭಾವನಾತ್ಮಕ ವಿಚಾರಗಳ ರಾಜಕೀಯ
...
ನಿಮ್ಮ ಬಿಜೆಪಿ ಸರ್ಕಾರದಲ್ಲಿ ಆಗದ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಿದೆ. ಕಾಂಗ್ರೆಸ್ ಸರ್ಕಾರಕ್ಕೂ ಧನ್ಯವಾದ ತಿಳಿಸಿ.ಕಾಂಗ್ರೆಸ್ ಪಕ್ಷ ಸರ್ವ ಜನಾಂಗದ ಪಕ್ಷ ಎಂಬುದನ್ನು ಈಗಾದರೂ ಅರ್ಥ ಮಾಡಿಕೊಳ್ಳಿ
ಬೆಂಗಳೂರು ನಾಗರಿಕರಿಗೆ ಸಿಹಿಸುದ್ದಿ,
ಬನಶಂಕರಿ ಪ್ರದೇಶದಲ್ಲಿನ #NammaMetro & ಬಿಎಂಟಿಸಿ ಬಸ್ ನಿಲ್ದಾಣಗಳನ್ನು ಸಂಪರ್ಕಿಸುವ ಸ್ಕೈವಾಕ್ ನಿರ್ಮಾಣಕ್ಕೆ ನಾನು ಬಹುದಿನಗಳಿಂದಲೂ ಒತ್ತಾಯಿಸುತ್ತ ಬಂದಿದ್ದೇನೆ. ಇತ್ತೀಚೆಗೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್ ರನ್ನು ಸಂಪರ್ಕಿಸಿ, ಬಿಬಿಎಂಪಿ ಬಜೆಟ್ ನಲ್ಲಿ ಸ್ಕೈವಾಕ್ ನಿರ್ಮಾಣಕ್ಕೆ ಅನುದಾನ ಮೀಸಲಿಡುವಂತೆ ಕೋರಿದ್ದು, ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಇದಕ್ಕೆ 50 ಕೋಟಿ ರೂ, ಮಂಜೂರಾಗಿದೆ. ಶೀಘ್ರವೇ ಈ ಕಾರ್ಯವನ್ನು ಕೈಗೆತ್ತಿಕೊಂಡು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗುವುದು.
ಸ್ಕೈವಾಕ್ ನಿರ್ಮಾಣಗೊಂಡಲ್ಲಿ ಹಿರಿಯ ನಾಗರಿಕರು & ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ.
@BBMPCOMM
ಅಲ್ಲಿಗೆ ಹೋಗಿ ಒಳ್ಳೆ ಸತ್ಯವಾದ ಮಾತುಗಳನ್ನಾಡಿ.ಹಳೆ ಚಾಳಿ ಸುಳ್ಳುಗಾಳದ ಚಿನ್ನದ ರಸ್ತೆ ಮಗ್ಳುರ್-ಬೆಂಗಳೂರ್ ಬುಲೆಟ್ ರೈಲು,ಒಂದೇ ಕ್ಲಿಕ್ ನಲ್ಲಿ ದೇಶದ ಎಲ್ಲ ಆಸ್ಪತ್ರೆಗಳನ್ನು ಮೋದಿ ನೋಡಬಲ್ಲರು,ನೀರು ಕಳಿಸಿದರೆ ಸೌದಿ ಪೆಟ್ರೋಲ್ ಕೊಡುತ್ತಾರೆ ಎನ್ನುವ ಸುಳ್ಳಿನ ಬುದ್ದಿ ಅಲ್ಲಿ ತೋರಿಸಿದರೆ ಅಲ್ಲಿನ ಜನರು ಕಲ್ಲಲ್ಲಿ ಹೊಡೆಯುವ ಸಾಧ್ಯತೆ ಇದೆ.
I am heading towards Chittapura with court orders in hand. Let me thank @ShyamAruna for his relentless efforts in making this happen.
Lawyers-1
Kharge-0
Please join in big numbers🙂