Pradosh is an approver during TRIAL(that too while in custody) and not during INVESTIGATION. The statement of approver during TRIAL would be limited to evidentiary value of such statement, which will be circumspect in nature. Other Accuseds will get to cross examine. Relax #DBoss
ಸಂಸದ ಮತ್ತು ಶಾಸಕರ ಮೇಲೆ IPC 302,307 ಇರುವ ಎಲ್ರೂ ಹೊರಗಿದ್ದಾರೆ, ಆದ್ರೆ #DBoss ವಿಚಾರದಲ್ಲಿ ಮಾತ್ರ ಇದು ತದ್ವಿರುದ್ಧ🤷🏻♀️
ತಪ್ಪು ಮಾಡಿಲ್ಲ ಅಂತ ನಾವ್ಯಾರು ಹೇಳಲ್ಲ, ಮಾಡಿದ್ರೆ ಶಿಕ್ಷೆ ಆಗ್ಲೇ ಬೇಕು ಆದ್ರೆ ಬೇರೆಯವರಿಗೆ ಸಿಕ್ಕ ಜಾಮೀನು ಇವ್ರಿಗೆ ಯಾಕಿಲ್ಲ ಅನ್ನೋದು ಪ್ರಶ್ನೆ 😤
ವ್ಯವಸ್ಥೆಯೊಂದು ಇಷ್ಟು ದ್ವೇಷ ಸಾಧಿಸುವುದು ಸರಿಯಲ್ಲ🤦🏻♀️
#InternationalYogaDay was observed at #Bengaluru's #CentralPrison on Sunday. Actor #Darshan facing trial in the #Renukaswamy case initially skipped the common session, citing back pain, but later participated in a yoga session after being advised by senior prison officials.
ಅಂದಿಗೂ ಇಂದಿಗೂ ಎಂದಿಗೂ ಮೈಸೂರು ಡಿಬಾಸ್ ಅಡ್ಡ 🔥❤️
ಸ್ವಂತ ದುಡು ಲಿ ಊಟ ಹಾಕ್ಸೋಕೆ ಯೋಗ್ಯತೆ ಇರ್ಬೇಕು ಅದು ಫ್ಯಾನ್ಸ್ ಜಾಸ್ತಿ ನೇ ಇದೆ ❤️
Kalasipalya movie celebration ❤️❤️
ಸೆಲೆಬ್ರೇಶನ್ ಅಂತ ಬಂದ್ರೆ ನಮ್ನ ಟಚ್ ಮಾಡೋರು ಬೇರೇ ಹೀರೋ ಫ್ಯಾನ ಒಬ್ರು ಇಲ್ಲಾ
#dboss#kalasipalya
BOSSU ಎಷ್ಟು ದಿನ ಆಗಿತ್ತು ನಿಮ್ಮನ್�� ನೋಡಿ ಈಗ ಮನಸ್ಸಿಗೆ ಸಮಾಧಾನ ಆಯಿತು ನೀವು ಯಾವಾಗಲು ಚೆನ್ನಾಗಿ ಇರಬೇಕು.🥺❤️🩹
BOSS ನೀವು ಸಂತೋಷದಿಂದ ನೆಮ್ಮದಿಯಿಂದ ಇಲ್ಲವಾದರೂ ನಿಮಗೆ ಆದಷ್ಟು ಬೇಗ ಒಳ್ಳೆಯದಾಗಲೆಂದು ಕೋಟ್ಯಾಂತರ ಹೃದಯಗಳ ಪ್ರಾರ್ಥನೆ ನಿಮ್ಮೊಂದಿಗೆ ಖಂಡಿತ ಇರುತ್ತವೆ....🥺❤️🩹
#dboss #BossOfSandalwood
#BoxOfficeSultan