ನಿಮ್ಮ ಜೀವನವನ್ನು ಸುಧಾರಿಸಿಕೊಳ್ಳಲು ಉತ್ತಮ ಸಮಯ ನಿನ್ನೆ ಆಗಿತ್ತು, ಎರಡನೇ ಉತ್ತಮ ಸಮಯ ಇಂದಾಗಿದೆ..!!
ತಾಯಿ ಚಾಮುಂಡೇಶ್ವರಿ ಅಮ್ಮನವರು ಎಲ್ಲರಿಗೂ ಒಳ್ಳೆದು ಮಾಡಲಿ ❤️🙏
#ಕೆಂಡಸಂಪಿಗೆ 💛❤️
#PremadaOorali’s upcoming shows across Bengaluru city plexes are almost full! 🔥
Sad to see the film not getting releases in many district centres across Karnataka.
Hope more shows are added tomorrow! 🤞
In a time where producing 1 movie in a year has become a great deal and producing 1 in 2 or 3 years has become the norm, Daali Pictures has released it’s 3rd production of the year #HegganaMuddu👏🏻 Dhananjaya is a true asset to KFI!
Looking forward to watching it this weekend.
So how's heggana muddu ?
It's like a ಹಾಲೊಬ್ಬಟ್ಟು easy,sweet,Savory nd satisfying....
Nanu ninne cinema nodi nu aitu,evattu ಹಾಲೊಬ್ಬಟ್ಟು tindiddu aitu.
So now It's your turn ppl – to go out ,fill those halls nd enjoy the film.Nivuu hogi ee sihi na savidu madi ❤️📽️.
#HegganaMuddu
ಯಜಮಾನ್ರಿಗೆ ಗಾನಗೌರವ ಸಲ್ಲಿಸೋಕೆ ಈಎಲ್ಲಾ ಗಾಯಕರು ಬರ್ತಿದ್ದಾರೆ.... ಆ ಎಲ್ಲರಿಗೂ ನನ್ನ ಪ್ರೀತಿಯ ನಮಸ್ಕಾರಗಳು. ಜೊತೆಯಾಗಿ ನಿಂತ ಕವಿರತ್ನ ವಿ.ನಾಗೇಂದ್ರಪ್ರಸಾದ್ ಅವರಿಗೆ ಮತ್ತು ಮೆಚ್ಚಿನ ಗಾಯಕಿ ಮಾನಸಹೊಳ್ಳ ಅವರಿಗೆ ನನ್ನ ಮನದಾಳದ ಧನ್ಯವಾದಗಳು..
ನಿಮ್ಮ ಮೆಚ್ಚಿನ ಗಾಯಕರಿಂದ,
ನಿಮ್ಮ ಮೆಚ್ಚಿನ ಹಾಡು ಕೇಳೋಕೆ ನೀವ್ ಬಂದ್ಬಿಡಿ...
ನಿಮ್ಮ
ವೀರಕಪುತ್ರಶ್ರೀನಿವಾಸ