संविधान दिवस की प्रदेश वासियों को हार्दिक बधाई एवं शुभकामनाएं।
भारत का संविधान 'एक भारत-श्रेष्ठ भारत' के संकल्प का सशक्त आधार है।
आइए, 'भारत रत्न' बाबा साहब डॉ. भीमराव आंबेडकर जी द्वारा रचित संविधान में निहित न्याय, स्वतंत्रता, समानता एवं बंधुता के आदर्शों को अपने जीवन में आत्मसात कर राष्ट्र की एकता, अखंडता और लोकतांत्रिक मूल्यों को सुदृढ़ बनाने का संकल्प लें।
जय हिंद।
26/11 ಮುಂಬಯಿ ಉಗ್ರ ದಾಳಿಯ ದುಷ್ಟರನ್ನು ನಾವೆಂದಿಗೂ ಕ್ಷಮಿಸಲಾರೆವು, ನಮ್ಮವರ ತ್ಯಾಗವನ್ನೂ ಮರೆಯಲಾರೆವು.
ಹೇಯ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಮತ್ತು ದೇಶ ಹಾಗೂ ಜನರನ್ನು ರಕ್ಷಿಸಲು ಅಪ್ರತಿಮ ಸಾಹಸ ತೋರಿದ ಕೆಚ್ಚೆದೆಯ ವೀರರಿಗೆ ನಮ್ಮ ಹೃದಯಪೂರ್ವಕ ನಮನಗಳು.
#NeverForgiveNeverForget2611#MumbaiTerrorAttack
ಶ್ರೀಕ್ಷೇತ್ರ ಧರ್ಮಸ್ಥಳದ ಪವಿತ್ರ ಪರಂಪರೆಯನ್ನು ಮುನ್ನಡೆಸುತ್ತಾ, ಸಮಾಜಮುಖಿ ಹಾಗೂ ಧಾರ್ಮಿಕ ಸೇವೆಯ ಮೂಲಕ ನಾಡಿನ ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿರುವ ರಾಜ್ಯಸಭಾ ಸದಸ್ಯರಾದ ಪರಮಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ತಮ್ಮ ಅನುಭವದ ನುಡಿಗಳು, ನಿಸ್ವಾರ್ಥ ಸೇವೆ ಹಾಗೂ ಸದಾ ಜನಹಿತ ಬಯಸುವ ಮಾರ್ಗದರ್ಶನ ನಾಡಿಗೆ ಸದಾ ಅಮೂಲ್ಯ.
ಶ್ರೀ ಮಂಜುನಾಥ ಸ್ವಾಮಿಯ ಕೃಪೆಯಿಂದ ತಮಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಹಾಗೂ ಇನ್ನಷ್ಟು ಜನಸೇವೆಗೆ ಶಕ್ತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ.
@HeggadeD