Why so much hate for a well-made film? Are we watching movies anymore, or just judging them against our own expectations? Toxic is a film that depends on how deeply you get invested in its world and story. Maybe it’s time we watch films with a more mature perspective.#Toxic#yash
Boss @KicchaSudeep releases #James track..
Wishing the best to the movie from all sudeepians ❤️🎉💥
👇
Kannada : https://t.co/cXJjMdDdsN
Tamil : https://t.co/3TTVaGAGjo
Telugu : https://t.co/wvE3QwQzDc
Malayalam: https://t.co/Z3qZkgGvK5
Hindi :
https://t.co/f9tilCSvG5
ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಸಾಮಂತ ರಾಜನಾಗಿದ್ದ ಹಿರಿಯ ಕೆಂಪೇಗೌಡ 1537 ರಲ್ಲಿ ಬೆಂಗಳೂರನ್ನು ಕಟ್ಟಿದ್ದರು. ಅದೇ ಬೆಂಗಳೂರು ಇಂದು ಕರ್ನಾಟಕದ ರಾಜಧಾನಿಯಾಗಿ.
Remembering ನಾಡಪ್ರಭು ಕೆಂಪೇಗೌಡ on his 512 birth anniversary.
ಒಕ್ಕಲಿಗರ ತಿಲಕ ಕೆಂಪೇಗೌಡರ ಜಯಂತಿಯ ಶುಭಾಶಯಗಳು
#kempegowda#gowda
ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ
ದಿನೇ ದಿನೇ ಸೋಂಕಿತರ, ಸಾವುಗಳ ಸಂಖ್ಯೆ ಹೆಚ್ಚುತ್ತಿದೆ, ಈ ಸಮಯದಲ್ಲಿ ವಿದ್ಯಾರ್ಥಿಗಳ ಜೀವದ ಜೊತೆ ಆಟವಾಡುವುದು ಸರಿಯಲ್ಲ
@drashwathcn@BSYBJP ಅವರೇ, ಕೂಡಲೇ ನಾಳೆಯಿಂದ ಶುರುವಾಗುವ VTU ಪರೀಕ್ಷೆಗಳನ್ನು ಮುಂದೂಡುವ ಕ್ರಮ ಕೈಗೊಳ್ಳಿ.
ಯುವಜನರನ್ನು ಅನಗತ್ಯವಾಗಿ ಅಪಾಯಕ್ಕೆ ತಳ್ಳಬೇಡಿ
Karnataka, especially Bengaluru is reporting Record COVID Cases
A statewide Bus Strike is also going on
In such a scenario, why is VTU exam on Monday being held putting lakhs of students at risk?
Requesting @BSYBJP@drashwathcn@mla_sudhakar to immediately Postpone VTU Exams
#ಕನ್ನಡರಾಜ್ಯೋತ್ಸವ#ಕನ್ನಡ
ಪುಣ್ಯ ಮಾಡಿರಬೇಕು ಈ ನೆಲದಲ್ಲಿ ಜನಿಸೋಕೆ
ಗರ್ವ ಪಡಬೇಕು ಈ ಭಾಷೆ ಬಳಸೋಕೆ
ಹೆಮ್ಮೆ ಇರಬೇಕು ಈ ನಾಡು ನನ್ನದು
ಎನ್ನುವುದಕ್ಕೆ
ಕನ್ನಡದ ಕಹಳೆ ಮೊಳಗಲಿ ಆಗಸದೆತ್ತರಕ್ಕೆ
ಕನ್ನಡ ನುಡಿ ಆಹಾ! ನುಡಿದರೆ ಬಾಯೆಲ್ಲವೂ ಸಿಹಿ
💛❤️
ಸಮಸ್ತ ಕುಲಕೋಟಿ ಕನ್ನಡ ಹೃದಯಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಅಭಿಮಾನಿಗಳ ಅಭಿಮಾನಿ✨
ಕರುನಾಡ ಮಾಣಿಕ್ಯ ⭐
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(ಅಣ್ಣ) ನಿಗೆ 47ನೆ ಹುಟ್ಟು ಹಬ್ಬದ ಶುಭಾಶಯಗಳು💕✨
You've always been our teacher since we became your fans🌟
Keep roaring and inspiring us boss 💘
🔥JAI KICHCHA🔥
#HBDkicchasudeep@KicchaSudeep#kotigobba3#phantom