@OfficialGescom ಬಿದ್ದಾಪುರ ಕಾಲೋನಿ ಗುರುಶಾಂತಮ್ಮ್ ಲೇಔಟ್ phase problem ಇದೆ.. ವೋಲ್ಟೇಜ್ ಡ್ರಾಪ್ ಆಗ್ತಿದೆ. ತಕ್ಷಣ ಸ್ಪಂದಿಸಬೇಕಾಗಿ ವಿನಂತಿ ಅಂತ 11 ಘಂಟೆಗೆ ದೂರು ಕೊಟ್ಟಿದ್ದೆ
1.B010626866694
ಮತ್ತೊಂದು ದೂರು ಸಲ್ಲಿಸಿದ್ದೇನೆ
2. 638020 ಇದಕ್ಕೂ ಸ್ಪಂದನೆ ಇಲ್ಲ.
3. A020626877655
Sir ಬಿದ್ದಾಪುರ ಕಾಲೋನಿ ಗುರುಶಾಂತಮ್ಮ್ ಲೇಔಟ್ phase problem ಇದೆ.. ವೋಲ್ಟೇಜ್ ಡ್ರಾಪ್ ಆಗ್ತಿದೆ. ತಕ್ಷಣ ಸ್ಪಂದಿಸಬೇಕಾಗಿ ವಿನಂತಿ ಅಂತ 11 ಘಂಟೆಗೆ ದೂರು ಕೊಟ್ಟಿದ್ದೆ
1.B010626866694
ಮತ್ತೊಂದು ದೂರು ಸಲ್ಲಿಸಿದ್ದೇನೆ
2. 638020 ಇದಕ್ಕೂ ಸ್ಪಂದನೆ ಇಲ್ಲ.
3. A020626877655
@OfficialGescom ಬ್ಯಾಸಿಗಿನಾಗ್ ರಾತ್ರಿ ಸಮಯ್ ದಾಗ್ ಕರೆಂಟ್ ಇಲ್ಲ ಅಂದ್ರ ಪರಿಸ್ಥಿತಿ ಬಹಳ ಹೈರಾಣ 🙄🤥🤦♂️🤦♂️ಆದ್ರಾಗ್ 10:30 ಲಿಂತ್ ಹೋಗಿದ್ದ ಇನ್ನು ಬಂದಿಲ್ಲ 🙄🤔 ಯಾರ್ ನಿರ್ಲಕ್ಷ ತನ? Sir ಬಿದ್ದಾಪುರ ಕಾಲೋನಿ ಗುರುಶಾಂತಮ್ಮ್ ಲೇಔಟ್ phase problem ಇದೆ.. ವೋಲ್ಟೇಜ್ ಡ್ರಾಪ್ ಆಗ್ತಿದೆ. ದೂರು ಕೊಟ್ಟಿದ್ದೆ
1.B010626866694
@osd_cmkarnataka ರಾಸಾಯನಿಕ ಮಿಶ್ರಣ ನೀರು ಚರಂಡಿಗೆ 🤦♂️
ಇದರಿಂದ ಸ್ಥಳೀಯ ಜನರಿಗೆ ಅರೋಗ್ಯ ಸಮಸ್ಯೆ ಹೆಚ್ಚಿಗೆ, ಹಾಗೆ ಚರಂಡಿ ನೀರು ಮುಂದೆ ಹರೆದು ಕೋಟನೂರ್, ನದಿ ಸಿನ್ನೂರು, ಮಾರ್ಗದಿಂದ ಸರಡಗಿ ಭೀಮ ನದಿಗೆ ಸೇರುತ್ತದೆ, ಮತ್ತೆ ಅದೇ ನೀರು ಫಿಲ್ಟರ್ ಆಗದೆ ಕಲಬುರಗಿ ಕುಡಿಯುವ ನೀರಾಗಿ ಬರುತ್ತೆ.
#kalaburgi#socialactivist
ಕೇಂದ್ರ ರೈಲ್ವೆ ಸಚಿವರು @ashwini.vaishnaw ಮತ್ತು ರಾಜ್ಯ ರೈಲ್ವೆ ಸಚಿವರು @vsomannakarnataka
ನಮ್ಮ ಕಲಬುರ್ಗಿ ಜನರ್ ಹಿರಿಯರಿಗೆ ವಯಸ್ಕರ್ ವೃದ್ಧ ರಿಗೆ ಕ್ಷಮೇ ಕೇಳಬೇಕು
Bidar-bnglr smvt 06540 ರೈಲು
3 ಬಾರಿ platform ಬದಲಾವಣೆ ಆಯ್ತು,
3 ತಾಸು ತಡವಾಗಿ ಬಂತು,ದಾದಾರ್ ಯೇರಿ ಇಳಿದ್ರು,ವಯಸ್ಕರ ವೃದ್ಧ ರು ಹೆಂಗೆ ನಾಲ್ಕೈದು ಸರ್ತಿ
L&T ಕಂಪನಿ ಅವ್ರು
ಇಲ್ಲಿ ಕಾರ್ಯ ಮಾಡುವಾಗ ರಸ್ತೆ ಅಗೆದು 3 ತಿಂಗಳಾದ್ರೂ ಪ್ಯಾಚ್ ವರ್ಕ್ ಇಲ್ಲ, ಇದು ಒಂದು ಕಡೆ ಸಮಸ್ಯೆ ಅಲ್ಲಾ ಜಿಲ್ಲೆಯ ಎಲ್ಲ ಕಡೆ ಇದೆ ಪರಿಸ್ಥಿತಿ ಈ ರಸ್ತೆಯಲ್ಲಿ ನಾವೆಲ್ಲ ಹೇಗ್ ತಿರ್ಗಾಡಬೇಕು?@KalaburgiCorp@DCKalaburagi#socialactivist
right to freedom of speech and expression
#kalaburagi
@KalaburgiCorp ಪ್ರಶ್ನೆ ಮಾಡ್ಬಹುದಾ?
L&T ಕಂಪನಿ ಅವ್ರು
ಇಲ್ಲಿ ಕಾರ್ಯ ಮಾಡುವಾಗ ರಸ್ತೆ ಅಗೆದ್ರು ಪ್ಯಾಚ್ ವರ್ಕ್ ಇಲ್ಲ 🤦♂️ನಾವ್ ಹೇಗೆ ಈ ರಸ್ತಲಿ ತಿರ್ಗಾಡ್ಬೇಕು?
ಚರ್ಚಿಸಿ ಇದರ ಬಗ್ಗೆ ಅವ್ರಿಗೆ ನಿರ್ದೇಶನಾ ನೀಡಿ ಸೂಕ್ತ ಕ್ರಮ ಕೈಗೊಳ್ಳಲು ವಿನಂತಿ😊🙏
#socialactivist
right to freedom of speech and expression #kalaburagi
P&t ರೋಡ್ ನಲ್ಲಿ l&t ಅವಾಂತರ ಅನ್ನಬುಹಾದಾ??
ಮುಖ್ಯ ರಸ್ತೆಗಳೆ ಹಿಗೆ ಇದ್ರ ಹೇಗೆ ಹೆಳ್ರಿ ಬರೆ ಧೂಳು ನಿಂದ?
ಇದು ದಿನ ನಿತ್ಯ ನಾವು ತಿರುಗಾಡುವ ಜಾಗ
ಜವಾಬ್ದಾರಿಯುತ್ ಅಧಿಕಾರಿಗಳು ಇತ್ತ ಗಮನಿಸಿ ಸಾರ್ವಜನಿಕರಿಗೆ ತೊಂದರೆ ಆಗದ ಹಾಗೆ ರಸ್ತೆಯನ್ನು ಸರಿಪಡಿಸಿ ಕೊಡಿ
@dckalaburagi#kalaburagi#main#roads#truefact#article19
@OfficialGescom ಜೆಸ್ಕಾಂ ನಿಂದ ಗಿಡಗಳಿಗೆ ರಕ್ಷಣೆ ನೀಡಬೇಕಾಗಿದೆ .ವಿದ್ಯುತ್ ತಂತಿಗಳಿಗೆ ಅಡ್ಡ ಲಾಗಿ ಇರುತ್ತವೆ ಅಂತ ಕೊಂಬೆ ಕಟಾವ್ ಮಾಡುತ್ತಿರಿ.ಒಂದಿಷ್ಟು ಕಡೆ ವಿದ್ಯುತ್ ತಂತಿಗಿಂತ ಮೊದಲು ಗಿಡಗಳು ಅಲ್ಲಿ ಇದ್ದವು .ವಿದ್ಯುತ್ ಪ್ರಾಮುಖ್ಯತೆ ಕೊಡಬೇಕು ಹಾಗೆ ಪರಿಸರ ಗಿಡ/ಮರಗಿಳಿಗು ಪ್ರಾಮುಖ್ಯತೆ ನಿಡಬೇಕು .ಅಂತಹ ಜಾಗದಲ್ಲಿ ಕೇಬಲ ನಿರ್ಮಿಸಿ
ಧನ್ಯವಾದ
ಸರ್ವಿಸ್ ರಸ್ತೆ ನಟ್ಟು ನಡುವೆ ನಿರಿನ ವಾಲ್
ಇದೆನು ತಾವು ಗಮನಿಸ್ಲಿತಿರಿ ಇದು ಕಲಬುರ್ಗಿ ಜಿಲ್ಲೆಯ ಹೈಕೊರ್ಟ ರಸ್ತೆಯ ಗ್ರೀನ ಪಾರ್ಕ್ ಸರ್ವಿಸ್ ರಸ್ತೆಯಲ್ಲಿದೆ..
ನಟ್ಟು ನಡುವೆ ರಸ್ತೆಯಲ್ಲೆ ನೀರು ಸರಬರಾಜಿನವಾಲ ಇದ್ದರೆ ಬರೆ ಬ್ಯಾರಿಖೇಡ್ ಹಾಕಿ ಬಿಟ್ಟರೆ ಹೇಂಗೆ ಇದನ್ನ ನಾನು ೪ ವರ್ಷ ಗಳಿಂದ ಗಮನಿಸುತ್ತಿದ್ದೆನೆ ..
@KalaburgiCorp