ಆಧುನಿಕ ಜಗತ್ತಿನ ರಕ್ಕಸರ ಕ್ರೂರತೆಗೆ ಬಲಿಯಾದ ಆತ್ಮಗಳಿಗೆ ಚಿರಶಾಂತಿ ಸಿಗಲಿ🙏 ಈ ಕೃತ್ಯವನ್ನ ಮಾಡಿದವರು ಅವರಿಗೆ ಸಪೋರ್ಟ್ ಮಾಡಿದ ಎಲ್ಲ ರಾಕ್ಷಸಿ ಮನಸ್ಸುಗಳ ಸಂಹಾರವಾಗಲಿ😡 ಜಾತಿ- ಮತ ಮೇಲು-ಕೀಳು ರಾಜಕೀಯ ಪಕ್ಷ ಬೇಧ ಮರೆತು ಇಂತಹ ನೀಚರ ವಿರುದ್ದ ಅಖಂಡ ಭಾರತ ಒಂದಾಗಲಿ🇮🇳
#PahalgamTerrorAttack#standagainstterrorism
India is just one step away from lifting the Champions Trophy! Congratulations to Team India for making it to the final after a thrilling semifinal match against Australia! Let's bring home the trophy! #INDvAUS#ChampionsTrophy#TeamIndia#FinalBound#CricketFever#INDvsAUS
Played like a warrior! Congratulations Nitish Kumar Reddy on a thrilling innings against Australia in Melbourne! A new star is born! Overcome with emotion, his father is in tears witnessing his century - a moment he'll cherish forever! #NitishReddy#INDvAUS#Melbourne
ಒಬ್ಬ ಕ್ರಿಕೆಟ್ ಆಟಗಾರನಿಗೆ, ಒಬ್ಬ ಕೋಚ್ ಗೆ ಇದಕ್ಕಿಂತ ಒಳ್ಳೆಯ ವಿದಾಯದ ಉಡುಗೊರೆ ಇದ್ಯಾ? ರಾಹುಲ್ ದ್ರಾವಿಡ್ ಭಾರತದ
ಕ್ರಿಕೆಟ್ ಗೆ ನಿಮ್ಮ ಕೊಡುಗೆ ಎಂದಿಗೂ ಮರೆಯಲಾಗದಂತದ್ದು! ಅಭಿನಂದನೆಗಳು ❤️🎊🙏
#T20WorldCup2024#MenInBlue#RahulDravid
It's a billion cheers for Team India! Champions!What a tournament by both sides. Here's to good cricket and even better sportsmanship! #wellplayedsa#T20WorldCup#BleedBlue 🇮🇳 #indiawon