To @CMofKarnataka ನಮ್ಮ ಕರ್ನಾಟಕದ ಹಲವಾರು ಕರ್ಣರು ನೇತ್ರದಾನ ಮಾಡುತ್ತಿದ್ದಾರೆ ಅವರ ನೇತ್ರ ಮಾರಾಟವಾಗದೆ ಬಡ ಅಂಧರ ಪಾಲಿಗೆ ಬೆಳಕಾಗಬೇಕು, ಧಾನ ಮಾಡಿದವರ ನೇತ್ರ ಇಂತವರಿಗೆ ನೀಡಲಾಗಿದೆ ಎಂದು ಮಾಹಿತಿ ತಿಳಿಯುವಂತೆ ಮಾಡಿ. @tv9kannada@publictvnews@btvnewslive@AsianetNewsSN ಕಣ್ಣುಗಳನ್ನು ಸುಡಬೇಡಿ ಉಡುಗೂರೆ ನೀಡಿ
ಸ್ವಾತಂತ್ರ್ಯ ದಿನಾಚರಣೆಯಂದು ಜನಿಸಿ, ಗಣರಾಜ್ಯೋತ್ಸವ ದಿನದಂದು ಮರಣ ಹೊಂದಿರುವ ಈ ಅಪ್ರತಿಮ ವೀರನಿಗೆ ಅಪಮಾನ ಮಾಡಿರುವುದು. ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನು ಮುಡಿಪಿಟ್ಟ ಅಪ್ರತಿಮ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ಧ್ವಂಸ ಮಾಡಿರುವ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡತಕ್ಕದ್ದು.@CMofKarnataka
💛❤️
ಧನ್ಯವಾದಗಳು
@dasadarshan ಸಾರ್🙏
ಕನ್ನಡಧ್ವಜ ಯಾವತ್ತೂ ಕನ್ನಡಿಗರ ಉಸಿರು
ಅದನ್ನು ಅವಮಾನಿಸೋದು ಸರಿಯಲ್ಲಾ.
ಜೊತೆಗೆ ಕನ್ನಡದ ವಿಚಾರದಲ್ಲಿ
ಅಂದುಇಂದು ಮುಂದು ಎಂದೂ ನಾವು ಕನ್ನಡಿಗರು ಜೊತೆಯಾಗಿದ್ದೇವೆ.
ನಾಡಹಿತಕ್ಕಾಗಿ ಹೋರಾಡೋ ಕನ್ನಡಿಗರ ಜೊತೆ ಸರ್ಕಾರ ನಿಲ್ಲಬೇಕು
#ಕನ್ನಡಹೋರಾಟಗಾರರನ್ನಬಿಡುಗಡೆಗೊಳಿಸಿ#releasekannadaactivists
ನಮ್ಮ ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ನಿಜವಾಗ�� ಕನ್ನಡ ಪರ ಹೋರಾಟ ಮಾಡುವವರನ್ನು ಬಿಡುಗಡೆಗೊಳಿಸಿ. ಕನ್ನಡ ತಾಯಿ ತಾಯ್ನಾಡು ವಿಷಯಕ್ಕೆ ಈ ರೀತಿ ಅಪಮಾನ ಮಾಡಿರುವವರಿಗೆ ತಕ್ಕ ಪಾಠ ಕಲಿಸಲೇಬೇಕು. ದಯಮಾಡಿ ತಕ್ಕ ಕ್ರಮ ಕೈಗೊಳ್ಳಬೇಕಾಗಿ ವಿನಂತಿ @CMofKarnataka
"ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದು ನನಗೆ ಬೇಕಿಲ್ಲ.
ಮನುಷ್ಯರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದು ನನಗೆ ಬೇಕು."
-ಡಾ.ಬಿ.ಆರ್ ಅಂಬೇಡ್ಕರ್
ಮೊದಲು ಮಾನವನಾಗು💛❤️
ಕನ್ನಡವೇ ಸತ್ಯ💛❤️
Equality is the soul of liberty;
There is, in fact, no liberty without it.
- Frances Wright
Injustice anywhere is a threat to justice everywhere.
- Martin Luther
Watch This Amazing #jaibhimmovie at Amzone #JaiBheem
Thank you for all the love for #JaiBhim..!
@AmazonKarigar has created a page with unique handicrafts by the tribal communities of TN. https://t.co/IptNrkqL5k
Let us spread joy and love..!
Happy Diwali!!!
@DBoss264 War madkolovru madkolli bidro naayi bogalidre devaloka halagalla D BOSS enu antha namge gotthide ast saku boss movie release adaga habba madona, olle story content iro movie gu support madona nav fans war madod beda yar madtharo avr madkolli nam padige naav irona.. jai dboss
ಭಾವನೆಗಳ ಭಾವನೆಯ, ಪೂರ್ಣ ಶ್ರದ್ಧೆಯಿಂದ
ನೆನಪೆಂಬ ಹೂ ಗುಚ್ಛವನಿಡಿದು
ಶ್ರದ್ಧಾಂಜಲಿ ಕೋರಬೇಕಿದೆ ಧೀಮಂತನಿಗೆ
ಆ ಪರಮಾತ್ಮನೇ ಕ್ಷಮೆ ಕೇಳಬೇಕಾಗಿದೆ ಪಾರ್ವತಿ ಸುತನಿಗೆ
ಅರಿವಿರದ ಭಗವಂತ
ಶಪಿಸದೇ ಬಿಡೆವು ನಿನ್ನ
ಕನ್ನಡ ನಾಡಿಗೆ ಮರುಕಳಿಸು
ನಮ್ಮ ವೀರ ಕನ್ನಡಿಗನನ್ನ......
ಕಂಬನಿಯ ಕಡಲತೀರದಲ್ಲಿ ಈ ನಿಮ್ಮ ಅಭಿಮಾನಿಗಳು....
✍🏻by Dboss fans
Cannot believe what I’m hearing 😔 Life is so unpredictable. Such a big loss for Indian Cinema. Sending out loads of love and light to his family and loved ones in these difficult times. R.I.P Puneeth Rajkumar. 💔😞