@harshamjty@swiggy_in Mr.Srihasha, This is very distugusting to see Swiggy DO NOT have option of Kannada language in Customer care. I had spoken to floor manager this afternoon and he says they don't have source to provide service in Kannada. Implement Kannada option on priority
@ragiing_bull ಬಿಜೆಪಿಯನ್ನು ಜಾತ್ಯಾತೀತ ಪಕ್ಷ ಎಂದು ಕರೆದು, ಕಾಂಗ್ರೆಸ್ ಬೆಂಬಲ ಮಾಡುವರಿಗೆ ಇದು ಜಸ್ಟ್ ಆರಂಭ. ಕಾಂಗ್ರೆಸ್ಸನ್ನು ಬೆಂಬಲಿಸುವ ಹಿಂದುಗಳಿಗೆ ಇದು ಪಾಠ ಮತ್ತು ಉದಾಹರಣೆ, ಮುಂದಿನ ದಿನಗಳಲ್ಲಿ ಕರ್ನಾಟಕ ಸ್ಕೋರಿ ಸಿನಿಮಾ ಬಂದರು ಅಚ್ಚರಿ ಇಲ್ಲ.😡🤬😡 ಇಂಥ ಟೆರರಿಸ್ಟ್ ಕಾಂಗ್ರೆಸ್ ಅನ್ನು ಬೆಂಬಲಿಸುವ ನಮ್ಮ ಹಿಂದುಗಳಿಗೆ ನಾಚಿಕೆ ಆಗಬೇಕು 😡😡
@baalaadmeta@SalmanYusufKhan Wow golden words brother.. 💛♥️🙏🙏 Salman ನೀನು ಈ ವಿಡಿಯೋನ ನೋಡಿ ಅರ್ಥಮಾಡಿಕೊಂಡು ಕಲಿಬೇಕು. ನೀನು ಎಷ್ಟೇ ಎತ್ತರಕ್ಕೆ ಬಳಿ ಎಷ್ಟೇ ಫಾಲೋವರ್ಸ್ ಇದ್ರೂ ಡೌಟು ಆರ್ಟ್, ಸಿಂಪ್ಲಿಸಿಟಿ, ಬೇರೆ ನಾಡ ನುಡಿಗೆ ಗೌರವ ಕೊಡೊ ಯೋಗ್ಯತ ಇಲ್ಲ ಅಂದಮೇಲೆ ನೀನು ಎಷ್ಟು ಅವಿದ್ಯಾವಂತ ಮತ್ತು ಮೂರ್ಖ ಅಂತ ತಿಳಿಯುತ್ತದೆ. 🤬😡🤬
ಮೊದಲು ಕನ್ನಡ ದ್ರೋಹಿಗಳು ಅಂದರೆ ನಮ್ಮ ರಾಜಕಾರಣಿಗಳು ಮತ್ತು ನಮ್ಮ ಸರ್ಕಾರ 😡🤬😡 ಹಿಂದಿ ಬೂಟು ನೆಕ್ಕುವ ಕೆಲಸ ಮಾಡುತ್ತಿದ್ದಾರೆ ನಮ್ಮ ರಾಜಕಾರಣಿಗಳು😡😡🤬 ಇಂಥ ರಾಜಕಾರಣಿಗಳನ್ನು ಜನರು ಸೋಲಿಸಿ ಹೊಡೆದು ಓಡಿಸಬೇಕು ಕರ್ನಾಟಕದಿಂದ 🤬😡
ಶಿವಮೊಗ್ಗ ವಿಮಾನ ನಿಲ್ದಾಣ
ಹೀಗೆ ಬಿಟ್ರೆ ಕನ್ನಡದ ಅಸ್ತಿತ್ವ ಇಲ್ಲದ ಹಾಗೆ ಮಾಡಿಬಿಡ್ತಾರೆ.
ಕನ್ನಡವನ್ನು ಮರೆತ ವಿಮಾನ ನಿಲ್ದಾಣ.
ಎಲ್ಲಿ ನೋಡಿದ್ರು ಹಿಂದಿ ಹಿಂದಿ ಹಿಂದಿ.
ಅಪ್ಪಟ ಕನ್ನಡಿಗರಿರೋ ಶಿವಮೊಗ್ಗದ ಈ ನಿಲ್ದಾಣ ಸಂಪೂರ್ಣ ಹಿಂದಿ ಹಾಗೂ ಆಂಗ್ಲಮಯ..
ನಿಲ್ಲಲಿ ಕನ್ನಡಿಗರ ಮೇಲೆ ಹಿಂದಿ ಹೇರಿಕೆ..
@CMofKarnataka@KDA_Bengaluru
ಶಿವಮೊಗ್ಗ ವಿಮಾನ ನಿಲ್ದಾಣ
ಹೀಗೆ ಬಿಟ್ರೆ ಕನ್ನಡದ ಅಸ್ತಿತ್ವ ಇಲ್ಲದ ಹಾಗೆ ಮಾಡಿಬಿಡ್ತಾರೆ.
ಕನ್ನಡವನ್ನು ಮರೆತ ವಿಮಾನ ನಿಲ್ದಾಣ.
ಎಲ್ಲಿ ನೋಡಿದ್ರು ಹಿಂದಿ ಹಿಂದಿ ಹಿಂದಿ.
ಅಪ್ಪಟ ಕನ್ನಡಿಗರಿರೋ ಶಿವಮೊಗ್ಗದ ಈ ನಿಲ್ದಾಣ ಸಂಪೂರ್ಣ ಹಿಂದಿ ಹಾಗೂ ಆಂಗ್ಲಮಯ..
ನಿಲ್ಲಲಿ ಕನ್ನಡಿಗರ ಮೇಲೆ ಹಿಂದಿ ಹೇರಿಕೆ..
@CMofKarnataka@KDA_Bengaluru
@Chethan_Surya_S ನಮ್ಮು ಷಂಡ ಸರ್ಕಾರ ಸರ್ ಹಾಗೂ ನಾಲಾಯಕ್ ರಾಜಕಾರಣಿಗಳು.. ಇಂಥ ರಾಜಕಾರಣಿಗಳನ್ನು ಫಸ್ಟ್ ಕಿತ್ತು ಎಸೆಯಬೇಕು. ಇಂಥ ಸರ್ಕಾರಕ್ಕೆ ಜನರು ಚಪ್ಲಿ ತಗೊಂಡು ಹೊಡೆದರೆ ಅವಾಗ ಬುದ್ದಿ ಬರುತ್ತೆ ಸರ್. ಅಲ್ಲಿರೋ ಎಂಪಿ ಎಂ ಎಲ್ ಎ ಗಳು ಓಟು ಕೇಳಕ್ಕೆ ಬಂದಾಗ ಅವರಿಗೆ ಉಗೆದು ಕಳಿಸಬೇಕು😡🤬😡🤬😡
ಚಿವಾಜಿ ಪ್ರತಿಮೆಗಳು ಮೊದಲು ನಮ್ಮ ರಾಜ್ಯದಲ್ಲಿ ತಲೆ ಎತ್ತಿದೇ ತಪ್ಪು.
ಅವರ ಬದಲು ನಮ್ಮ ನಿಜವಾದ ಹಿಂದೂ ರಾಜ ಇಮ್ಮಡಿ ಪುಲಿಕೇಶಿ ಪ್ರತಿಮೆ ಮಾಡಿ.
ಬೆಳಗಾವಿ ಅಲ್ಲಿ ಕನ್ನಡ ವಿಚಾರಗಳು ಜಾಸ್ತಿ ಪ್ರಚಾರ ಮಾಡಿ.
ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇದ್ರ ಫಡ್ನವಿಸ್ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಅವರ ಕನಸು ಎಂದೂ ನನಸಾಗುವುದಿಲ್ಲ. ನಾಡಿನ ನೆಲ, ಜಲ, ಗಡಿ ರಕ್ಷಣೆ ವಿಚಾರದಲ್ಲಿ ನಮ್ಮ ಸರ್ಕಾರ ಕಟಿ ಬದ್ಧವಾಗಿದೆ.
1/3
ಚಿವಾಜಿ ಪ್ರತಿಮೆಗಳು ಮೊದಲು ನಮ್ಮ ರಾಜ್ಯದಲ್ಲಿ ತಲೆ ಎತ್ತಿದೇ ತಪ್ಪು.
ಅವರ ಬದಲು ನಮ್ಮ ನಿಜವಾದ ಹಿಂದೂ ರಾಜ ಇಮ್ಮಡಿ ಪುಲಿಕೇಶಿ ಪ್ರತಿಮೆ ಮಾಡಿ.
ಬೆಳಗಾವಿ ಅಲ್ಲಿ ಕನ್ನಡ ವಿಚಾರಗಳು ಜಾಸ್ತಿ ಪ್ರಚಾರ ಮಾಡಿ.
ಮಹಾರಾಷ್ಟ್ರ ಸರ್ಕಾರ 2004 ರಿಂದಲೂ ಎರಡೂ ರಾಜ್ಯಗಳ ಗಡಿ ವಿಚಾರದಲ್ಲಿ ಕ್ಯಾತೆ ತೆಗೆದು ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿದೆ. ಇದುವರೆಗೂ ಯಶಸ್ವಿಯಾಗಿಲ್ಲ. ಮುಂದೆಯೂ ಆಗುವುದಿಲ್ಲ. ನಾವು ನಮ್ಮ ಕಾನೂನು ಹೋರಾಟವನ್ನು ಪ್ರಬಲವಾಗಿ ಮಾಡಲು ಸನ್ನದ್ದರಾಗಿದ್ದೇವೆ.
3/3
ಚಿವಾಜಿ ಪ್ರತಿಮೆಗಳು ಮೊದಲು ನಮ್ಮ ರಾಜ್ಯದಲ್ಲಿ ತಲೆ ಎತ್ತಿದೇ ತಪ್ಪು.
ಅವರ ಬದಲು ನಮ್ಮ ನಿಜವಾದ ಹಿಂದೂ ರಾಜ ಇಮ್ಮಡಿ ಪುಲಿಕೇಶಿ ಪ್ರತಿಮೆ ಮಾಡಿ.
ಬೆಳಗಾವಿ ಅಲ್ಲಿ ಕನ್ನಡ ವಿಚಾರಗಳು ಜಾಸ್ತಿ ಪ್ರಚಾರ ಮಾಡಿ.
ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಒಂದಿಂಚೂ ಜಾಗವನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಮಹಾರಾಷ್ಟ್ರದಲ್ಲಿರುವ ಕನ್ನಡ ಭಾಷಿಕ ಪ್ರದೇಶಗಳಾದ ಸೊಲ್ಲಾಪುರ, ಅಕ್ಕಲಕೋಟೆ ಕರ್ನಾಟಕಕ್ಕೆ ಸೇರಬೇಕೆನ್ನುವುದು ನಮ್ಮ ಆಗ್ರಹವಿದೆ.
2/3
I would request the management to check and share the recorded camera video dated Oct 17th around 3pm to 4.30pm. How dare he tell a lie on customer, where as he himself took a secior and cut the thread which was shown by me and then he told sir this is normal
@RynoxGears I have purchased the product on 17th Oct and have used it for the 1st time on 29th October. With just one day use of the product i.e. 30th October the product torn apart and stitches come out. It is disgusting to see such a reputed brand has such a bad quality. #12537
@rahulkatwa@RynoxGears It is a shame on the management and company. I would definitely visit the store n take the store manager to toss for providing a false statement on me, as he says i had pulled the thread in front of him.
@samraatsaha @RynoxGears This is the bullshit reply from Senior management.. They are trying to blame on us and putting false statements saying we had pulled out the thread.. I had used 1 time for just 6 hours. Yes will have take this to consumer form.. Shame on the Rynox brand.
ಇವರ ಪ್ರಕಾರ ಹಿಂದಿ ಹೇರಿಕೆ ವಿರೋದಿಸೋರು ದೇಶದ್ರೋಹಿಗಳಂತೆ, ಕನ್ನಡಿಗರಿಗೆ ಈ ಬಿರುದು ಹೊಸದೇನಲ್ಲ ಬಿಡಿ
ಕೆಚ್ಚೆದೆಯ ಕನ್ನಡಿಗನಿಗೆ ಕನ್ನಡವೇ ದೇಶ, ಕನ್ನಡವೇ ಧರ್ಮ, ಕನ್ನಡವೇ ನಮ್ಮ ರಾಷ್ಟ್ರ ಭಾಷೆ
ಇವರ ಪ್ರಕಾರ ಹಿಂದಿ ಹೇರಿಕೆ ವಿರೋದಿಸೋರು ದೇಶದ್ರೋಹಿಗಳಂತೆ, ಕನ್ನಡಿಗರಿಗೆ ಈ ಬಿರುದು ಹೊಸದೇನಲ್ಲ ಬಿಡಿ
ಕೆಚ್ಚೆದೆಯ ಕನ್ನಡಿಗನಿಗೆ ಕನ್ನಡವೇ ದೇಶ, ಕನ್ನಡವೇ ಧರ್ಮ, ಕನ್ನಡವೇ ನಮ್ಮ ರಾಷ್ಟ್ರ ಭಾಷೆ