ಬ್ಲಾಕ್ ಭಾಗ್ಯ ಕರುಣಿಸಿದ ಗಾಂಡುಗಳು ಥೂ ಇದು ಪ್ರಜಾಪ್ರಭುತ್ವವ.. ?? ದೇಶಕ್ಕೆ ಸ್ವಾತಂತ್ರ್ಯ ಕೊಟ್ಟ ಪಕ್ಷದವರು ಅಂತಾ ಬೊಗಳೆ ಬಿಡೋ ಕಿತ್ತೊದವ ಉತ್ತರ ಕೊಡಿ ಅಂದ್ರೆ ಬ್ಲಾಕ್ ಮಾಡಿದಿರಲೋ ಶಿಖಂಡಿಗಳ
ಎಷ್ಟೇ ಆಗಲಿ ಕುಡಿಕೇಶಿಯ ಶಿಖಂಡಿ ರಾಜಕಾರಣದ ಪಾಲುದಾರರಲ್ಲವೇ😂😂😂 @INCKarnataka@JanataDal_S
Neutral YouTubers have now stepped into Bidadi who are much more credible than sold out media. If this government has any sense left, it will terminate this project.
"DLF ವ್ಯವಹಾರ ನಡೆದಿದ್ದು ನನ್ನ ಕಾಲದಲ್ಲಲ್ಲ, ರಾಜ್ಯಪಾಲರ ಆಡಳಿತದಲ್ಲಿ!"
ಸುಳ್ಳು ಆರೋಪಗಳನ್ನು ಮಾಡುತ್ತಿರುವ ಡಿ.ಕೆ. ಶಿವಕುಮಾರ್ ಅವರಿಗೆ ಸನ್ಮಾನ್ಯ @hd_kumaraswamy ಅವರು ಸವಿವರವಾಗಿ ಸಾಕ್ಷಿ ಸಮೇತ ಉತ್ತರಿಸಿದ್ದಾರೆ.
👉 ಆಗಸ್ಟ್ 1, 2007: ವಿಧಾನಸಭೆಯಲ್ಲಿ ಪ್ರಾಜೆಕ್ಟ್ ನಿಲ್ಲಿಸುವ ಘೋಷಣೆ.
👉 ಅಕ್ಟೋಬರ್ 9, 2007: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ.
👉 ನವೆಂಬರ್ 2007: ರಾಜ್ಯಪಾಲರ ಆಡಳಿತದಲ್ಲಿ ಟ್ರಾನ್ಸಾಕ್ಷನ್.
ಸತ್ಯವನ್ನು ಮರೆಮಾಚಿ ಸುಳ್ಳು ಹೇಳುವ ನೀಚ ರಾಜಕಾರಣವನ್ನು ಬಿಟ್ಟು ರೈತರ ಹಿತ ಕಾಯುವ ಕೆಲಸ ಮಾಡಿ.
@DKShivakumar
ಎರಡು ನಾಲಿಗೆಯ @CMofKarnataka ,
ಮಾಧ್ಯಮಗಳ ಮುಂದೆ ಮರುಪರಿಶೀಲನೆಯ ನಾಟಕ, ಬೆನ್ನ ಹಿಂದೆಯೇ ರೈತರಿಗೆ ಧೋಖಾ !
"ನಾನು ಒಕ್ಕಲಿಗ ಮುಖ್ಯಮಂತ್ರಿಯಾಗಿದ್ದಕ್ಕೆ ಸಹಿಸುತ್ತಿಲ್ಲ" ಎಂದು ರಾಜಕೀಯ ಲಾಭಕ್ಕೆ ಬಣ್ಣ ಬದಲಾಯಿಸುವ @DKShivakumar ಅವರ ಅಸಲಿ ಮುಖವಾಡ ಕಳಚಿದೆ.
ಬಿಡದಿ ಟೌನ್ ಶಿಪ್ (GBIT) ಯೋಜನೆ ಬಗ್ಗೆ ಕಣ್ಣೊರೆಸಲು ಸಮಿತಿ ರಚನೆಯ ಪೆನ್ನು-ಪೇಪರ್ ಹಿಡಿದು ನೀವು ನಟಿಸುತ್ತಿರುವಾಗಲೇ, ಬಿಡದಿ ಬಳಿಯ "ಬನ್ನಿಗಿರಿ", "ಅರಳಾಳುಸಂದ್ರ" ಹಾಗೂ "ಕೆ.ಜಿ.ಗೊಲ್ಲರಪಾಳ್ಯ" ಗ್ರಾಮಗಳ ರೈತರ ಭೂಮಿ ಕಿತ್ತುಕೊಳ್ಳಲು ಹಿಂಬಾಗಿಲಿನಿಂದ ಫೈನಲ್ ನೋಟಿಫಿಕೇಶನ್ ಹೊರಡಿಸಿದ್ದು ಯಾಕೆ ಮುಖ್ಯಮಂತ್ರಿಗಳೇ ? ನಂಬಿದ ರೈತರ ಬೆನ್ನಿಗೆ ಚೂರಿ ಹಾಕಿರುವುದಕ್ಕೆ ಈ ಅಧಿಕೃತ ದಾಖಲೆಗಳೇ ಸಾಕ್ಷಿ.
ಒಂದೆಡೆ ರೈತರ ಪರವಾಗಿ ಮೊಸಳೆ ಕಣ್ಣೀರು ಸುರಿಸುತ್ತಾ, ಇನ್ನೊಂದೆಡೆ ಬಡ ರೈತರ ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆಗೆ ಒಪ್ಪಿಸಲು ತುದಿಗಾಲಿನಲ್ಲಿ ನಿಂತಿದೆ ರೈತ ವಿರೋಧಿ @INCKarnataka ಸರ್ಕಾರ.
What a scripted drama by Hon'ble @CMofKarnataka Sri @DKShivakumar sir. While he misleads the public with 'pen and paper' media stunt promising a review committee for the GBDA's GBIT project, his administration secretly issues the final notification for 3 more villages, Bannigiri, Allasandra, and KG Gollarapalya!
You cannot fool our farmers with fake empathy and crocodile tears while sealing their fate from the backdoor. @JanataDal_S stands firmly with our farmers. Stop this betrayal immediately!
ಬಿಡದಿ ಟೌನ್ ಶಿಪ್ ಯೋಜನೆಯ ವಿರುದ್ಧ ಮಣ್ಣಿನ ಮಗ ಮಾಜಿ ಪ್ರಧಾನಿ ಸನ್ಮಾನ್ಯ ಶ್ರೀ ದೇವೇ ಗೌಡರು ವಿಧಾನ ಸೌಧದಲ್ಲಿ ಧರಣಿ ಕೂರುವುದಾಗಿ ಘೋಷಿಸಿದ್ದಾರೆ. ಸನ್ಮಾನ್ಯ ದೇವೇ ಗೌಡರ ಈ ನಿಲುವಿಗೆ ನನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಾ, ಟೌನ್ ಶಿಪ್ ಯೋಜನೆ ರದ್ದುಗೊಳಿಸುವವರೆಗೂ ನಾನೂ ಸಹ ವಿಧಾನ ಸೌಧದ ಒಳಗೆ ಧರಣಿ ಕೂರುತ್ತೇನೆ. ಟೌನ್ ಶಿಪ್ ಯೋಜನೆಯನ್ನು ಸರ್ಕಾರ ಕೂಡಲೇ ರದ್ದುಗೊಳಿಸಬೇಕು ಹಾಗೂ ಭೂ ಸ್ವಾಧೀನ ವಿರೋಧಿಸುತ್ತಿರುವ ರೈತರ ಮೇಲೆ ಹಾಕಿರುವ ಕೇಸುಗಳನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸುತ್ತೇನೆ
@H_D_Devegowda I
Top 5 Career Mistakes Killing Your Salary:
1. Staying too long in one company : Loyalty doesn't pay, the market pays more.
2. Not learning high-income skils: Your skills decide your salary, not your degree.
3. Fear of switching : Big salary jumps never come in your comfort zone.
4. No networking : Opportunities are hidden in people, not in job boards.
5. Comfort zone addiction : Comfort keeps you safe, but poor.
Avoid these - your income doubles faster.
Tomorrow is Shivanna's 64th birthday. Let's fill the timeline with his iconic songs. 🎶
Quote your favorite song from his movies! 🎵
Deadline: Tomorrow 10 PM. Let's see how it goes! 🤞
@siddaramaiah ಆ ಅಯೋಗ್ಯ ಶಾಸಕನ ಅತ್ರ ನಿಮ್ಮ ಶಾಸಕರಿಗೂ ಟ್ರೈನಿಂಗ್ ಕೊಡ್ಸಿ ಯಾವ ರೀತಿ ತೊಡೆ ತಟ್ಟಿ, ಮೀಸೆ ತಿರುವಿ ಜನರ ಹತ್ತಿರ ಚಪ್ಪಲಿ ಏಟು ತಿನ್ನಬೇಕು ಅಂತ, ಒಬ್ಬ ಶಾಸಕನಾಗಿ ಸಾರ್ವಜನಿಕ ಸ್ಥಳದಲ್ಲಿ ಯಾವ ರೀತಿ ವರ್ತಿಸಬೇಕು ಅನ್ನೊ ಸಾಮಾನ್ಯ ಜ್ಞಾನ ಇಲ್ಲದ ಮುಟ್ಟಾಳ ನನ್ನ ಬೆಂಬಲಿಸುವ ನಿಮಗೆ ದೊಡ್ಡ ನಮಸ್ಕಾರ
@DKShivakumar ಮೀಸೆ ತಿರುವಿ , ತೊಡೆ ತಟ್ಟಿ ಪ್ರಚೋದಿಸುವ ಅಯೋಗ್ಯ ಶಾಸಕ ನಿಮ್ಮ "ಆ ದಿನಗಳ " ಅನುಕರಣೆ ಮಾಡಿದ್ದಾನೆ, ಜನರಿಗೆ ತಾಳ್ಮೆ ಇರುತ್ತೆ ಅದನ್ನು ಪರೀಕ್ಷೆ ಮಾಡಿದಾಗ ಕಾಲಲ್ಲಿ ಇರುವವು ಕೈಗೆ ಬರುತ್ತೆ , ಕರೆದು ಆ ಅಯೋಗ್ಯನಿಗೆ ಬುದ್ಧಿ ಹೇಳೋ