ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಸರಕಾರ ರಚನೆಮಾಡಿದ ಜನಾರ್ಧನರಡ್ಡಿ
ಅವರಿಗೆ ಎಂಥ ಕರ್ಮಬಂತು. ಸ್ವಪಕ್ಷದವರು
ಜನಾರ್ಧನರಡ್ಡಿ ಅವರನ್ನ ರಕ್ಷಣೆ ಮಾಡುವುದು ಬಿಟ್ಟು.ಅವರನಮ್ಮ ಪಕ್ಷಕ್ಕೆ ಸಂಬಂಧವಿಲ್ಲಅಂತ ಹೇಳಿ.ನೂನುಚಿಕೋಳ್ಳುತ್ತಿರಲ್ಲಇದು ಯಾವ ನ್ಯಾಯರೀ ರಾಜ್ಯ ಬಿಜೆಪಿನಾಯಕರೇ
@ShobhaBJP@BJP4Karnataka@BSYBJP@BSYBJP
@ColorsKannada ದವರೇ
ದಯವಿಟ್ಟು ಆ ಅಂದಬುದ್ದಿ ವಿನಯಗೌಡ ತೆಗೆಯಿರಿ. ಇಲ್ಲಾಂದರೆ ನಿಮ್ಮ ಚಾನಲ್ ಅಗೌರವ 100 % 200 ಗ್ಯಾರಂಟಿ.
ವಿಜಯ ರಾಘವೇಂದ್ರ ಅಥವಾ ಸೃಜನ ಲೋಕೇಶ್ ಹಾಕಿ.
ದರಿದ್ರ ವಿನಯಗೌಡ ಯಾವ ಜ್ಞಾನದ ಮೇಲೆ ಜಡ್ಜ್ ಮಾಡರಿ...... ಥೂ.....! ಅವನ ಜನ್ಮಕ್ಕೆ
@Jaggesh2 ನೂರಕ್ಕೆ ನೂರರಷ್ಟು ಸತ್ಯ ಅಣ್ಣಾ. ಅನ್ನದಾನ ಮಾಡಿದ ವ್ಯಕ್ತಿಗೆ
ಸೋಲು ತಾತ್ಕಾಲಿಕ , ಮುಂದೆ ಆ ವ್ಯಕ್ತಿ ಇತಿಹಾಸ ಬೇರೆ. ಸಿನಿಮಾಗಳು ಸೋತಿವೆ , ಆದರೆ ರವಿ ಸರ್ ಸೊಲುವುದಿಲ್ಲ 💙
ಧನ್ಯವಾದಗಳು ಜಗ್ಗೇಶ್ ಅಣ್ಣಾ
ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ(ಅವರು ಕಳೆದುಕೊಂಡ ಆರ್ಥಿಕ ಹಣ ಧನ ಸಂಪತ್ತು ಇದರಲ್ಲಿ ಕಾಣುತ್ತಾರೆ ಕಂಡಿತಾ )ಇದು ನಮ್ಮ ರವಿ ಸರ್ ಗೆ ಒಂದು ಟರ್ನಿಂಗ್ ಪಾಯಿಂಟ್. ಗಿನ್ನಿಸ್ ರೆಕಾರ್ಡ್ ಮಾಡಲಿ ಕನಸುಗಾರನ ಕನಸು ನನಸಾಗಲಿ ಎಂದು ಹಾರೈಸುತ್ತೇವೆ.
@ZeeKannada Please Encouraged To Ravi Sir
ಶಾಂತಿ ಕ್ರಾಂತಿ ಸಿನಿಮಾ ರಿ ರಿಲಿಜ್ ಆಗಲೇಬೇಕು. ರವಿ ಸರ್ ಗೆಲುವು ನೀಡಲು
ಅಭಿಮಾನಿಗಳು ನಾವು ತಯಾರಿಗಿ ಇದ್ದವೆ.
ಲವ್ ಗುರು ರವಿ ಸರ್ ಗೆದ್ದೆ ಗೆಲ್ಲುತ್ತಾರೆ.
@DKShivakumar ನಿಮ್ಮ ಅನಿಸಿಕೆಯ ಒಂದು ವೀಡಿಯೋ ಮಾಡಿ ಹಾಕಿ ಸರ್ ದಯವಿಟ್ಟು. ನಿಮ್ಮ ಗೆಳೆಯನ @Theravichandrav ಗೆಲುವು ಸಂಭ್ರಮಸಿ. ಧನ್ಯವಾದಗಳು 💙
ಶಾಂತಿ ಕ್ರಾಂತಿ ಸಿನಿಮಾ ರಿ ರಿಲಿಜ್ ಆಗಲೇಬೇಕು. ರವಿ ಸರ್ ಗೆಲುವು ನೀಡಲು
ಅಭಿಮಾನಿಗಳು ನಾವು ತಯಾರಿಗಿ ಇದ್ದವೆ.
ಲವ್ ಗುರು ರವಿ ಸರ್ ಗೆದ್ದೆ ಗೆಲ್ಲುತ್ತಾರೆ.
@Jaggesh2 ನಿಮ್ಮ ಅನಿಸಿಕೆಯ ಒಂದು ವೀಡಿಯೋ ಮಾಡಿ ಹಾಕಿ ಅಣ್ಣಾ ದಯವಿಟ್ಟು.
@ZeeKannada@AkulBalaji@NimmaAnand
'ಪ್ಯಾನ್-ಇಂಡಿಯಾ' ಅನ್ನೋ ಪದವೇ ಇರದ ಕಾಲದಲ್ಲಿ.1991ರಲ್ಲೇ 10 ಕೋಟಿ ವೆಚ್ಚದಲ್ಲಿ, 4ಭಾಷೆಗಳಲ್ಲಿ ಶಾಂತಿ ಕ್ರಾಂತಿ ನಿರ್ಮಿಸಿ ಇತಿಹಾಸ ಸೃಷ್ಟಿಸಿದ್ದರು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಈಗ ಅಭಿಮಾನಿಗಳ ಪ್ರೀತಿಗೆ ಶಾಂತಿಕ್ರಾಂತಿ ರಿ ರಿಲೀಸ್ ಆಗಲೇಬೇಕು.ಈಗ ಸಿನಿಮಾ ಗೆಲ್ಲಿಸೇ ತಿರುತ್ತವೆ @Jaggesh2@ZeeKannada@Theravichandrav
ಶಾಂತಿ - ಕ್ರಾಂತಿ ಮತ್ತೆ ತೆರೆಗೆ ಬರಬೇಕು.
ರವಿ ಸರ್ ಗೆ ಗೆಲವು ನೀಡಬೇಕು.
@Jaggesh2 ಅಣ್ಣಾ ರವಿ ಸರ್ ಜೊತೆಗೆ ಮಾತನಾಡಿ ಶಾಂತಿ - ಕ್ರಾಂತಿ ಸಿನಿಮಾವನ್ನ ರೀ ರಿಲಿಜ್ ಮಾಡಸಿ. 100 % ಕ್ಕೆ 100% ಗೆಲವು
ಸಾಧಿಸುತ್ತದೆ. 💙💙
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ
@Jaggesh2 ಅಣ್ಣಾ 🚩🚩🚩🚩
ರಾಯರ ದರ್ಶವಾಯಿತು ಜಗ್ಗೇಶ್ ಅಣ್ಣಾ
ನನ್ನ ತಾಯಿ , ಮಡದಿ, ಮಕ್ಕಳ ಜೊತೆಗೆ
ಧನ್ಯವಾದಗಳು 🚩🚩