#kpsc#cti ಪರೀಕ್ಷೆಗೆ ಅಧಿಸೂಚನೆ ಹೊರಡಿಸಿ ಎಂಟು ತಿಂಗಳಾಗಿವೆ ಒಂದು ಪರೀಕ್ಷೆಯ ಫಲಿತಾಂಶ ಬಿಡುಗಡೆಗೊಳಿಸಲು ಎಷ್ಟು ವರ್ಷಗಳು ಬೇಕು?
ನಿರುದ್ಯೋಗದಿಂದ ಅಭ್ಯರ್ಥಿಗಳ ಬದುಕು ನರಕ ಸದೃಶವಾಗಿದೆ ನಾಡಿನ ವಿದ್ಯಾರ್ಥಿಗಳ ಮೇಲೆ ಸ್ವಲ್ಪವಾದರೂ ಕನಿಕರವಿದ್ದರೆ ದಯವಿಟ್ಟು ಫಲಿತಾಂಶ ಬಿಡುಗಡೆಗೊಳಿಸಿ. @secretarykpsc@siddaramaiah
Deepest appreciation to the fearless and steadfast linemen of our @EnergyDeptGoK who tirelessly labour under the most gruelling and hazardous conditions. They are our most priceless assets.
Their unparalleled dedication and extraordinary bravery are truly invaluable. I thank each one of them for their truly exceptional service and remarkable efforts. We are extremely proud of you.
ಅತ್ಯಂತ ಪ್ರತಿಕೂಲ ಮತ್ತು ಅಪಾಯಕಾರಿ ಪರಿಸ್ಥಿತಿಗಳಲ್ಲಿ ಕೂಡ ಜನಸೇವೆ ಮಾಡುತ್ತಾ ದಣಿವರಿಯದೆ ಶ್ರಮಿಸುತ್ತಿರುವ ನಮ್ಮ ಇಲಾಖೆಯ ನಿರ್ಭೀತ ಮತ್ತು ದಕ್ಷ ಹಾಗೂ ಕರ್ತವ್ಯ ಮನೋಭಾವದ ಪ್ರಾಮಾಣಿಕ ಲೈನ್ಮ್ಯಾನ್ಗಳಿಗೆ ನನ್ನ ಮನದಾಳದ ಮೆಚ್ಚುಗೆಯನ್ನು ತಿಳಿಸಬಯಸುತ್ತೇನೆ. ನಮ್ಮ ಪ್ರತೀ ಲೈನ್ ಮ್ಯಾನ್ ನಮ್ಮ ಇಲಾಖೆಯ ಅನರ್ಘ್ಯ ರತ್ನವೇ ಸರಿ. ಅವರ ಅಪ್ರತಿಮ ಸಮರ್ಪಣಾ ಮನೋಭಾವ ಮತ್ತು ಅಸಾಧಾರಣ ಶೌರ್ಯ ನಿಜವಾಗಿಯೂ ಅಮೂಲ್ಯವಾದದ್ದು.
ನಿರಂತರ ವಿದ್ಯುತ್ ಪೂರೈಕೆಗಾಗಿ ಜೀವದ ಹಂಗು ತೊರೆದು ಕೆಲಸ ಮಾಡುವ ಅವರ ಅಸಾಧಾರಣ ಸೇವೆ ಮತ್ತು ಶೌರ್ಯ ಭರಿತ ಪ್ರಯತ್ನಗಳಿಗಾಗಿ ನಾನು ಪ್ರತಿಯೊಬ್ಬ ಲೈನ್ ಮ್ಯಾನ್ ಗೂ ನನ್ನ ಗೌರವಪೂರ್ವಕ ಧನ್ಯವಾದಗಳನ್ನು ತಿಳಿಸಬಯಸುವೆ. ನಿಮ್ಮ ಬಗ್ಗೆ ನಮಗೆ ಅಪರಿಮಿತ ಹೆಮ್ಮೆ.
@CMofKarnataka@INCKarnataka@kptcl_official@kpcl_official@NammaBESCOM@KREDL_GoK@Gaurav_Gupta67@mdbescom@iaspankajpandey @HubliHescom @MESCOM_Official@OfficialGescom @CESCMysore
@secretarykpsc CTI ಹುದ್ದೆಗಳಿಗೆ ಪರೀಕ್ಷೆ ನಡೆದು ಸುಮಾರು 6 ತಿಂಗಳಾಗುತ್ತಾ ಬಂದರೂ ಫಲಿತಾಂಶವನ್ನು ಪ್ರಕಟಿಸಿರುವುದಿಲ್ಲ.ಕೂಡಲೇ ಕಡ್ಡಾಯ ಕನ್ನಡ ಮತ್ತು 1:3ಮೆರಿಟ್ ಲಿಸ್ಟ್ ಅನ್ನು ಅಂಕಪಟ್ಟಿಯೊಂದಿಗೆ ಬಿಡುಗಡೆಗೊಳಿಸಿ ಹಾಗೂ LAND SURVEYOR ಹುದ್ದೆಗಳಿಗೆ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಬೇಕಾಗಿ ಕೋರುತ್ತೇವೆ.@CMofKarnataka
@shivanand087 Sir, ವಿಷಯ ಗೊತ್ತಿಲ್ಲದೆ ಸುಳ್ಳು ಸುದ್ದಿ ಹರಡಬೇಡಿ ನಮ್ಮ ಅಭ್ಯರ್ಥಿಗಳಿಗೆ ಗೊತ್ತು ಎಷ್ಟು ಕಷ್ಟ ಪಟ್ಟಿ ಈ ನೇಮಕಾತಿ ಉಳಿಸಿಕೊಂಡು ಮುಗಿಸಿಕೊಂಡಿದ್ದೇವೆ ಅಂತ
1 ವರ್ಷ ಕೋರ್ಟ್ ಅಂತ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದೇವೆ.ಇನ್ನೂ 100 ಹುದ್ದೆಗಳನ್ನು backlog ಉಳಿಸಲಾಗಿದೆ ಅಭ್ಯರ್ಥಿಗಳ ಕೊರತೆಯಿಂದ
35 ಅಂಕ ಗಲಿಸದಷ್ಟು ದಡ್ಡರೇ ಕನ್ನಡಿಗರು
ದಿನಾಂಕ28-8-2023 ರಲ್ಲಿ ಅಧಿಸೂಚನೆಯಾದ ವಾಣಿಜ್ಯ ತೆರಿಗೆ ಪರಿವೀಕ್ಷಕರು ಹುದ್ದೆಗಳಿಗೆ 21-01-2024ರಲ್ಲಿ ಪರೀಕ್ಷೆ ನಡೆದಿರುತ್ತದೆ.ಪರೀಕ್ಷೆ ನಡೆದು 6 ತಿಂಗಳಾದರೂ 1:3 ಮೆರಿಟ್ ಲಿಸ್ಟ್ಅನ್ನು ಬಿಟ್ಟಿರುವುದಿಲ್ಲ. ಕೂಡಲೇ ಕಡ್ಡಾಯ ಕನ್ನಡ ಪರೀಕ್ಷೆಯ ಫಲಿತಾಂಶ ಮತ್ತು 1:3 cti ಮೆರಿಟ್ ಲಿಸ್ಟ್ ಬಿಡುಗಡೆಗೊಳಿಸಬೇಕಾಗಿ ವಿನಂತಿ.@secretarykpsc
ಸೇವಾಸಿಂಧೂ ತಂತ್ರಾಂಶದಲ್ಲಿ ಉದ್ಯೋಗ ಸಿಂಧುತ್ವ ಪ್ರಮಾಣ ಪತ್ರಕ್ಕೆ ಅರ್ಜಿಸಲ್ಲಿಸಲು ತಾಂತ್ರಿಕ ತೊಂದರೆ ಅನುಭವಿಸುತ್ತಿದ್ದಾರೆ
ಕಳೆದ 2 ವಾರದಿಂದ SeverProblem ಇದೆ.
ದಯಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ತಿಳಿಸಿ ಶೀಘ್ರದಲ್ಲಿ ಸರಿಪಡಿಸಲು ಕೋರುತ್ತೇವೆ.@SWDGoK@Captain_Mani72@osd_cmkarnataka@CMofKarnataka