#KarnatakaJobsForKannadigas ಕರ್ನಾಟಕದಲ್ಲಿರುವ ಎಲ್ಲಾ ಖಾಸಗಿ ಸಂಸ್ಥೆಗಳ ಎಲ್ಲಾ ಉದ್ಯೋಗಗಳು ಕನ್ನಡಿಗರಿಗೆ ಮೀಸಲಾಗಿರಬೇಕು.
ಕರ್ನಾಟಕದ ಚಿಲ್ಲರೆ ಮಾರುಕಟ್ಟೆಯ ಹಾಗೂ ಸಗಟು ಮಾರುಕಟ್ಟೆಯ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ಮಾಡಲು ಕನ್ನಡಿಗರಿಗೆ ಮಾತ್ರ ಅವಕಾಶವಿರಬೇಕು.
#KarnatakaJobsForKannadigas
1. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಬ್ಯಾಂಕುಗಳ ಎಲ್ಲಾ ಹುದ್ದೆಗಳು ಕನ್ನಡಿಗರಿಗೆ ಮಾತ್ರ ಮೀಸಲಾಗಿರಬೇಕು.
2. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸರ್ಕಾರಿ ಅರೆಸರ್ಕಾರಿ ಸಂಸ್ಥೆಗಳ ಎಲ್ಲಾ ಉದ್ಯೋಗಗಳು ಕನ್ನಡಿಗರಿಗೆ ಮಾತ್ರ ಮೀಸಲಾಗಿರಬೇಕು.
#Kannada#ಕನ್ನಡ#queenoflanguages@Google
We want this to be removed ASAP
KANNADA is one of the oldest & richest language of the world ನಮ್ಮ ಭಾಷೆ ನಮ್ಮ ಹೆಮ್ಮೆ
#ResignModi
ಕರ್ನಾಟಕಕ್ಕೆ ಯಾವುದೇ ಹೆಚ್ಚಿನ ಸಹಾಯ ಹಸ್ತ ಚಾಚದೆ ಬರಿ ನಮ್ಮ ತೆರಿಗೆ ಹಣವನ್ನು ಚಾಚು ತಪ್ಪದೆ ಸಂಗ್ರಹ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ನನ್ನ ಧಿಕ್ಕಾರ ಜನರ ಸಮಸ್ಯೆಗೆ ಸ್ಪಂದಿಸದ ರಾಜ್ಯ ಸರ್ಕಾರಕ್ಕೆ ಧಿಕ್ಕಾರ
ನನ್ನ ಮನೆಯವರ ವಿಷಯಕ್ಕೆ ಬಂದ್ರೆನೆ ಬಿಡಲ್ಲ. ಇನ್ನು ನಮ್ಮ ನಾಡಿನ ವಿಷಯಕ್ಕೆ ಬಂದ್ರೆ ಬಿಡ್ತಿನಾ.
ನನ್ನ ಮನೆ ಕರ್ನಾಟಕ ಇದ್ದಂತೆ.
ಕರ್ನಾಟಕವೇ ನನ್ನ ಮನೆ ಇದ್ದಂತೆ.
#ನಮ್ಮಬೆಳಗಾವಿನಮ್ಮಬಾವುಟ#OurBelagaviOurFlag
@klrahul11 ತಮಿಳಿನಲ್ಲಿ ಟ್ವಿಟ್ ಮಾಡಿದ್ದೀರ ಅದು ನಿಮ್ಮಿಷ್ಟ ಆದರೆ ಇಲ್ಲಿವರೆಗು ಒಮ್ಮೆಯು ಕನ್ನಡದಲ್ಲಿ ಟ್ವಿಟ್ ಮಾಡಿಲ್ಲ ಅದು ಬೆಸರದ ಸಂಗತಿ ಹೆಮ್ಮೆಯಿಂದ ಹೇಳಿ ನಾನು ಕನ್ನಡಿಗನೆಂದು