Let's all make a sincere effort to have a greener, healthier and safer environment. Deforestation should be banned. Do pledge to reduce plastics usage and make our earth a better place to live in.
#WorldEnvironmentDay
ನನ್ನ 53ನೇ ಚಿತ್ರದ ಥೀಮ್ ಪೋಸ್ಟರ್ ನಿಮಗಾಗಿ. ಕಥೆಯ ಎಳೆ ಏನಿರಬಹುದೆಂಬ ಸಣ್ಣ ಸುಳಿವನ್ನು ನಿರ್ದೇಶಕ @TharunSudhir ಈ ಪೋಸ್ಟರ್ ಮೂಲಕ ತಿಳಿಸಲು ಯತ್ನಿಸಿದ್ದಾರೆ. ಚಿತ್ರದ ಶೀರ್ಷಿಕೆಯನ್ನು ಸಹ ಸದ್ಯದಲ್ಲ��� ಅಧಿಕೃತವಾಗಿ ಹೇಳಲಿದ್ದೇವೆ 😊 @UmapathyFilms @umap30071
#D53ThemePoster #Protector
ನಾಳೆ ಬೆಳಗ್ಗೆ 11:04 ಗಂಟೆಗೆ ರಾಬರ್ಟ್ ಚಿತ್ರದ ಥೀಮ್ ಪೋಸ್ಟರ್ ನನ್ನ ಅಕೌಂಟ್ ಅಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಅನಾವರಣಗೊಳಿಸಲಿದ್ದೇನೆ. ನಿಮ್ಮ ಪ್ರೀತಿ-ಪ್ರೋತ್ಸಾಹ ನಮ್ಮಂತ ಕಲಾವಿದರ ಮೇಲೆ ಸದಾ ಇರಲಿ 😊 #RoberrtThemePoster
- ನಿಮ್ಮ ಪ್ರೀತಿಗೆ ಆಭಾರಿ ದಾಸ ದರ್ಶನ್