PRK Appಗೆ ನಿಮಗೆಲ್ಲರಿಗೂ ಆತ್ಮೀಯ ಸ್ವಾಗತ. 🙏
ಹಿಂದೆಂದೂ ಕಾಣದ ಅಪ್ಪುವಿನ ಹೊಸ ಪ್ರಪಂಚವನ್ನು ಮನಸಾರೆ ಸಂಭ್ರಮಿಸಿ.
ವೀಕ್ಷಿಸಿ - ಅನುಭವಿಸಿ - ಆನಂದಿಸಿ.
Discover the power of the #PRKStarFandom App, your complete guide in one video.
Watch, explore and experience Appu’s world like never before.
@prkstarfandom app available on Android & iOS.
#Appu #PowerInU
The Legacy Continues!
We are excited to bring you closer to the heart of Dr. Puneeth Rajkumar with an official app.
ಭಾರತದಲ್ಲೇ ಪ್ರಪ್ರಥಮ ಬಾರಿಗೆ Fandom App.
#PRKStarFandom app ಅತೀ ಶೀಘ್ರದಲ್ಲಿ…
ಒಂದು ಅಧಿಕೃತ ಅಪ್ಲಿಕೇಶನ್ನೊಂದಿಗೆ ಮತ್ತೆ ಡಾ|| ಪುನೀತ್ ರಾಜ್ಕುಮಾರ್ ಅವರ ಜೊತೆ ಕನೆಕ್ಟ್ ಆಗೋಣ.