The funniest part about the same old banter is that it keeps getting quieter every year. 🤫
See you next year, Knights. Hopefully with some new material from this decade. ♥️
#PlayBold
ಕಾಂಗ್ರೆಸ್ ಸರ್ಕಾರದ ದುರಾಡಳಿತ ನೋಡಿ ಜನರ ಸಹನೆ ಮಿತಿಮೀರಿದೆ.
ಜನರ ಧ್ವನಿಯನ್ನು ನಿರ್ಲಕ್ಷಿಸುವ ಯಾವುದೇ ಆಡಳಿತ ಹೆಚ್ಚು ದಿನ ಉಳಿಯುವುದಿಲ್ಲ.
2028ರ ಚುನಾವಣೆಯೇ ಇದಕ್ಕೆ ತಕ್ಕ ಉತ್ತರ ನೀಡಲಿದೆ.ರಾಷ್ಟ್ರೀಯ ಪಕ್ಷಗಳಿಗಿಂತ ನಮ್ಮ ಮಣ್ಣಿನ ಸಮಸ್ಯೆಗಳನ್ನು ಅರಿಯುವ ಪ್ರಾದೇಶಿಕ ಪಕ್ಷಗಳಿಗೆ ಅವಕಾಶ ನೀಡುವ ಸಮಯ ಬಂದಿದೆ ಎನ್ನುವುದು ನನ್ನ ಅಭಿಪ್ರಾಯ.ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಬಲವಾದ ಪ್ರಾದೇಶಿಕ ಶಕ್ತಿ ಉದಯಿಸಬಹುದೇ ಎಂಬುದನ್ನು ಕಾದು ನೋಡೋಣ. #Karnataka #2028Election