*“ ಬೀದರ ಜಿಲ್ಲಾ ಪೊಲೀಸ್, AI ಸಿ.ಸಿಟಿವಿ ಸಹಾಯದಿಂದ ಕರ್ಕಶ ಶಬ್ದವನ್ನುಟ್ಟು ಮಾಡುತ್ತಿರುವ ಡಿಫೇಕ್ಟಿವ್ ಸೈಲೆನ್ಸರ್ & ನಂಬರ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನಗಳ ವಿರುದ್ದ ಬೀದರ ಸಂಚಾರಿ ಪೊಲೀಸರ ಕಾರ್ಯಾಚರಣೆ”*
INVESTMENT FRAUD is the most common cyber fraud.
🔴 Do not respond to investment offers on social media
🔴 Do not join any investment related WhatsApp/Telegram groups
🔴 Be careful while opening online demat accounts
🔴 Make payments to company account not to any other accounts