ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರು, BJP Karnataka ಹಿರಿಯ ನಾಯಕರು ಹಾಗೂ ನನ್ನ ಆತ್ಮೀಯರಾದ ಶ್ರೀ C.T. ರವಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 🎉
Happy Birthday, C.T. Ravi Ji! Wishing you good health, happiness, and continued success.
@CTRavi_BJP@BJP4Karnataka
What a fabulous win for RCB against GT in Qualifier 1! 🔥🏏
Brilliant batting and backed by superb bowling from the entire attack, powered RCB into the IPL 2026 Finals! ❤️
Proud to be an RCBian..!
E Sala Matte Cup Namde..! 🔥
@rrjjt_01@RCBTweets@imVkohli@bhuvi
ನಾಡು ಕಂಡ ಅಪ್ರತಿಮ ಜನ ನಾಯಕ, ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ @BSYBJP ನವರು ರಾಜಕೀಯ ಪ್ರವೇಶಿಸಿ 50 ವರ್ಷ ಸಂದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಿ ಗೌರವಿಸಲು ನಾಳೆ ಮಧ್ಯಾಹ್ನ ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ‘ಬಿ.ಎಸ್.ವೈ ಅಭಿಮಾನೋತ್ಸ��’ಕ್ಕೆ ಆಗಮಿಸಿದ ಬಿ.ಎಸ್.ವೈ ರವರನ್ನು ಇಂದು ಪುರಪ್ರವೇಶ ಕಾರ್ಯಕ್ರಮದ ಮೂಲಕ ಅತ್ಯಂತ ಅಭಿಮಾನದಿಂದ, ಅದ್ಧೂರಿಯಾಗಿ ಕೋಟೆ ನಗರಿ ಚಿತ್ರದುರ್ಗಕ್ಕೆ ಇಂದು ಸ್ವಾಗತಿಸಲಾಯಿತು.