@AirIndiaX@BLRAirport Dear Dileep, you are an asset for the company, your service, humbleness, dedication, proactive for us, keep growing and shining in life
#OnThisDay in 2️⃣0️⃣0️⃣5️⃣, @ABdeVilliers17 scored his first ever Test century, against 🏴. 🙌🏻
Can you tell us how many centuries AB scored in his Intl. career, 12th Man Army?
#PlayBold#WeAreChallengers
ಓಬೀರಾಯ ಅನ್ನೊದರ ಪೂರ್ಣ ರೂಪ: Old British Royal !
ಹಿಂದೆ ಯಾವುದಾದರೂ ಕಾನೂನು ಕ್ರಮ ಜರುಗಿಸುವುದಕ್ಕೆ ಮುಂಚೆ ಈ old British Royal ಕಾನೂನು ಏನು ಹೇಳುತ್ತೆ ಅಂತ ನೋಡುತ್ತಿದ್ದರಂತೆ. ಮುಂದೆ ಅದೇ ಅಭ್ಯಾಸ ಆಗಿ ಈ ಫೈಲು ಯಾವ ಕಾಲದ್ದಪ್ಪ ಅಂದ್ರೆ ಓಬೀರಾಯನ ಕಾಲದ್ದು ��ನ್ನೊ ಪದ ರೂಢಿಗೆ ಬಂತು....
#ಹಳೆಪದಅರಿಯೋಣ
ಹಾಗೆ ನೀನು ಮಾಡಿದ ಚಿಕ್ಕ ತಪ್ಪು ನಿನಗೆ ಸಿಗಬೇಕಾದ ಬಹುದೊಡ್ಡ ಮೋಕ್ಷದಿಂದ ವಂಚಿತನನ್ನಾಗಿ ಮಾಡಬಲ್ಲುದು ಅನ್ನ ಮಾಡುವ ಮುಂಚೆ ಅಕ್ಕಿಯನ್ನು ಸ್ವಚಮಾಡಲಾಗುತ್ತೆ ಅದರೂ ಅನ್ನದಲ್ಲಿ ಒಂದು ಕಲ್ಲು ಸಿಕ್ಕಿದರೆ ಅದು ಚಿಕ್ಕದೆಂದು ಬಾವಿಸಿ ತಿನ್ನುವುದು ಸಾದ್ಯವೆ ಉಗಿದು ಬಿಡುವುದಿಲ್ಲವೆ?ಹಾಗೆ ಕೂಡ ಪರಿಶುದ್ದ ಆತ್ಮವನ್ನು ಪಂಚಬೂತಗಳು ಉಗಿದು ಬಿಡ್ತಾವೆ
#ದುಃಸ್ವಪ್ನ ನಿವಾರಣೆಗೆ
ರಾಮಂ ಸ್ಕಂದಂ ಹನೂಮಂತಂ
ವೈನತೇಯಂ ವೃಕೋದರಮ್|
ಶಯನೇ ಯಃಸ್ಮರೇನಿತ್ಯಂ
ದುಸ್ವಪ್ನಂ ತಸ್ಯ ನಶ್ಯತಿ ||
ಈ ಮೇಲಿನ ಶ್ಲೋಕ,ಮಂತ್ರ ಹೇಳಿ ಮಲಗಿಕೊಳ್ಳಿ.ಆಗ ಯಾವ ಕೆಟ್ಟ ಕನಸುಗಳೂ ಸುಳಿಯಲು ಸಾಧ್ಯವೇ ಇಲ್ಲ.
#ನಮ್ಮ_ಮಹರ್ಷಿಗಳು
ನಮ್ಮ ಸಂಸ್ಕೃತಿ ವಿಶ್ವದ ಮೂಲೆ ಮೂಲೆಗಳಲ್ಲಿ ಮುಟ್ಟಿಸಿದ ಹಾಗೂ ನಮ್ಮನು ಇಲ್ಲಿಯವರೆಗೆ ಸುಸಂಸ್ಕೃತವಾಗಿ ಇರಲು ಮತ್ತು ಇವರು ನೀಡಿದ ಜ್ಞಾನ ಈ ವಿಶ್ವ ಇರುವವರೆಗೂ ಅಜರಾಮರ ಅದು ಶಾಶ್ವತ ಸತ್ಯ
ಸಾವಿರಾರು ತಂತ್ರ ಉಪಯೋಗಿಸ��� ಒಂದು ಜೀವ ತೆಗೆಯಬೇಡ,ಒಂದೇ ಒಂದು ತಂತ್ರ ಉಪಯೋಗಿಸಿ ಒಂದು ಜೀವ ಉಳಿಸಿಬಿಡು,ಆಗಲೇ ಉಳಿದವನ ಪಾಲಿಗೆ ದೇವರಾಗ್ತೀಯ ಹೌದುನೀನು ನಿನ್ನ ಶತ್ರುವು ಇಬ್ಬರೂ ವೈದ್ಯನ ಬಳಿ ಬಂದಾಗ ವೈದ್ಯ ವೃತ್ತಿದರ್ಮದ ಪ್ರಕಾರ ಇಬ್ಬರಿಗೂ ಚಿಕಿತ್ಷೆ ಕೊಡ್ತಾನೆ.ಆದರೆ ಅವನು ನಿಮ್ಮ ಶತ್ರುತ್ವ ನೋಡಲ್ಲ ಇದೆ ಮಾನವಿಯ ಮೌಲ್ಯ ಮತ್ತು ವೃತ್ತಿದರ್ಮ