Job aspirants led by #BJP MLA Suresh Kumar protest outside Udyoga Soudha #Bengaluru against delay in conduct of recruitment exams & publication of selection lists due to protracted discord between Karnataka Public Service Commission chairman, members & secretary
📹: @photomurali1
ಸ್ವಲ್ಪನಾದ್ರು ನ್ಯಾಯ-ನೀತಿ ಅನ್ನೋದಿದ್ರೆ ಹೇಳಿರುವ ಮಾತನ್ನ ಉಳ್ಸ್ಕೊಳಿ, ಅತಿ ಶೀಘ್ರದಲ್ಲಿ KPTCL ಆಯ್ಕೆ ಪಟ್ಟಿ ಬಿಡುಗಡೆಮಾಡುತ್ತೇವೆ ಅ��ತಾ ಹೇಳಿದ್ರಿ ,ಡಿಸೆಂಬರ್ ಮುಗಿತಾ ಬಂದ್ರೂ ಇನ್ನೂ ಆಯ್ಕೆ ಪಟ್ಟಿ ಬಿಡುಗಡೆಯಾಗಿಲ್ಲ. @kptcl_official
#ನಾಚಿಕೆಗೇಡಿನ ಸಂಗತಿ
@CMofKarnataka @thekjgeorge
@CMofKarnataka@KarnatakaVarthe ಸ್ವಲ್ಪನಾದ್ರು ನ್ಯಾಯ-ನೀತಿ ಅನ್ನೋದಿದ್ರೆ ಹೇಳಿರುವ ಮಾತನ್ನ ಉಳ್ಸ್ಕೊಳಿ ಮಾನ್ಯರೆ, ಅತಿ ಶೀಘ್ರದಲ್ಲಿ ಅಂತಾ ಹೇಳಿದ್ರಿ KPTCL AE JE JA ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿ ಎಲ್ಲಿ ಬಿಟ್ರಿ ಸ್ವಾಮಿ 1500 ಅಭ್ಯರ್ಥಿಗಳು ಕಾಯತಾ ಇದ್ದಾರೆ ಡಿಸೆಂಬರ್ ಮುಗಿತಾ ಬಂದ್ರೂ ಇನ್ನೂ ಆಯ್ಕೆ ಪಟ್ಟಿ ಬಿಡುಗಡೆಯಾಗಿಲ್ಲ .
@CMofKarnataka@siddaramaiah ಸ್ವಲ್ಪನಾದ್ರು ನ್ಯಾಯ-ನೀತಿ ಅನ್ನೋದಿದ್ರೆ ಹೇಳಿರುವ ಮಾತನ್ನ ಉಳ್ಸ್ಕೊಳಿ ಮಾನ್ಯರೆ, ಅತಿ ಶೀಘ್ರದಲ್ಲಿ ಅಂ��ಾ ಹೇಳಿದ್ರಿ KPTCL ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿ ಎಲ್ಲಿ ಬಿಟ್ರಿ ಸ್ವಾಮಿ 1500 ಅಭ್ಯರ್ಥಿಗಳು ಕಾಯತಾ ಇದ್ದಾರೆ ಡಿಸೆಂಬರ್ ಮುಗಿತಾ ಬಂದ್ರೂ ಇನ್ನೂ ಆಯ್ಕೆ ಪಟ್ಟಿ ಬಿಡುಗಡೆಯಾಗಿಲ್ಲ .
ಚಳಿಗಾಲ ಅಧಿವೇಶನದಲ್ಲಿ ಮಾನ್ಯ ಇಂಧನ ಸಚಿವರು ಡಿಸೆಂಬರ್ ಕೊನೆಯ ವಾರದ ಒಳಗೆ KPTCL AE,JE,JA ಹುದ್ದೆಗಳ Provisional and Final List ಬಿಡುತ್ತೇವೆ ಅಂತ ಹೇಳಿ,ನುಡಿದಂತೆ ನಡೆಯುವ ಸರ್ಕಾರ ಅಂತ ಹೇಳಿದ್ದಾರೆ.ಆದರೆ ಇಲ್ಲಿಯವರೆಗೂ KPTCL ಕಡೆಯಿಂದ ಯಾವುದೇ Provisional List ಬಿಟ್ಟಿಲ್ಲ...
@tv9kannada@Bhavyanmurthy@thekjgeorge
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬರೇ ಹಾಗೂ ಇಂಧನ ಸಚಿವರೇ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ #ಕೆಪಿಟಿಸಿಎಲ್(kptcl) 1500 post ಗಳ
AE,JE,JA ಲಿಸ್ಟ್ ಗಳನ್ನು ಈ ವರ್ಷದ ಡಿಸೆಂಬರ್ ಒಳಗಾಗಿ ಬಿಡ್ತೀವಿ ಅಂತ ಹೇಳಿದ್ರಿ ನೀವು.ಈವಾಗ ಡಿಸೆಂಬರ್ ತಿಂಗಳು ಮುಗಿತಾ ಬಂದ್ರು ಏನು ಸುದ್ದಿ ಇಲ್ಲಾ.
@CMofKarnataka@KJGeorgeOffice
@CMofKarnataka ಮೊದಲು ಬಾಕಿ ಇರುವ ಸರ್ಕಾರಿ ನೇಮಕಾತಿಗಳನ್ನು ಪೂರ್ಣಗೊಳಿಸಿ ಸರ್. KPTCL AE JE ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರೂ ಪ್ರಕ್ರಿಯೆ ವಿಳಂಬದಿಂದ ಎರಡು ವರ್ಷಗಳಾದರೂ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುತ್ತಿಲ್ಲ. ದಯವಿಟ್ಟು ನೇಮಕಾತಿ ಪೂರ್ಣಗೊಳಿಸಿ ಉದ್ಯೋಗ ನೀಡಿ.
@KJGeorgeOffice@thekjgeorge@kptcl_official
@BasanagoudaBJP Firstly I thank for your concern sir @BasanagoudaBJP
We request to speedup the process & give Appointment letter as soon as possible, because we are actually waiting from past 5 years( I.e, from 2019 notification) try understand our mental stress @kptcl_official@KJGeorgeOffice
@thekjgeorge@kptcl_official@Gaurav_Gupta67@mdbescom We job aspirants are waiting for this KPTCL (AE/JE/JA) Job from past 2years. We request to speedup the process & give Appointment letter as soon as possible,Please try to understand our patience level from past 5 years( I.e, from 2019 notification)
@thekjgeorge@kptcl_official@Gaurav_Gupta67@mdbescom Sir ದಯವಿಟ್ಟು #kptcl recruitment ಬೇಗ ಮುಗಿಸಿ ಆದೇಶ ಪತ್ರ ನೀಡಬೇಕು.
ಎರಡೂ ವರ್ಷದಿಂದ wait ಮಾಡತಾ ಇದೀವಿ,ಯುವಕರಿಗೆ ಉದ್ಯೋಗ ಕೊಟ್ಟು, ನಿರುದ್ಯೋಗ ಸಮಸ್ಯೆ ಅನ್ನು ನಿವಾರಿಸಿ sir.
1500 ಅಭ್ಯರ್ಥಿಗಳು ಹಾಗೂ ಅವರ ಕುಟುಂಬ ಗಳು ನಿಮ್ಮನ್ನೇ ನಂಬಿದಿವಿ sir ಆದಷ್ಟು ಬೇಗ, recruitment process ಮುಗಿಸಿ, ಆದೇಶ ಪತ್ರ ನೀಡಬೇಕು.