ಅಭಿನಂದನೆಗಳು 💐
ಕೇಂದ್ರ ಸರ್ಕಾರವು ಬಿಜೆಪಿಯ ಹಿರಿಯ ನಾಯಕರು, ಬಿಜೆಪಿ ಭೀಷ್ಮ ಎಂದೇ ಖ್ಯಾತರಾದ ಶ್ರೀ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಿದೆ.
ಸಾರ್ವಜನಿಕ ಜೀವನದಲ್ಲಿ ಶ್ರೀ ಎಲ್. ಕೆ. ಅಡ್ವಾಣಿ ಅವರ ದಶಕಗಳ ಸುದೀರ್ಘ ಸೇವೆ, ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಪುನರುತ್ಥಾನದೆಡೆಗಿನ ಅವರ ಅವಿರತ ಪ್ರಯತ್ನಗಳು ಅಭಿನಂದನಾರ್ಹ.
#LKAdvani #LalKrishnaAdvani #BharatRatna
ಒಬ್ಬ ಸಾಮಾನ್ಯ ಶಾಸಕನಿಂದ ರಾಜಕೀಯ ಜೀವನದ ಉತ್ತುಂಗಕ್ಕೆ ಏರಿಸಿದ ಪಕ್ಷವನ್ನು ಮರೆತು ,ಅಧಿಕಾರದ ಆಸೆಗಾಗಿ ಜೀವನವನ್ನೇ ಕಟ್ಟಿಕೊಟ್ಟ ಪಕ್ಷವನ್ನು ತೊರೆಯುವುದು ಹೀನ ಮನಸ್ಥಿತಿಯನ್ನು ತೋರಿಸುತ್ತದೆ. @JagadishShettar@BJP4Karnataka#shameonyou ಮೊದಲು ದೇಶ ನಂತರ ಪಕ್ಷ ಕೊನೆಗೆ ನಾನು 🚩
ಗೆಲ್ಲೋರಿಗೆ ದಾರಿ ಮಾಡಿಕೊಡು ತರ ಇದೆ ಈ ಸಲ ಬಿಜೆಪಿಯ ಟಿಕೆಟ್ ಹಂಚಿಕೆ ವಿಚಾರ ಬಸವನಬಾಗೇವಾಡಿ ಮತಕ್ಷೇತ್ರದ ಬಿಜೆಪಿ ಟಿಕೆಟ್ ಅರ್ಹ ಅಭ್ಯರ್ಥಿಗೆ ಘೋಷಣೆ ಆಗದಿರುವುದು ಅತ್ಯಂತ ವಿಷಾಧಕರವಾದ ಸಂಗತಿ ಗ್ರೌಂಡ್ ರಿಯಾಲಿಟಿ ಬಗ್ಗೆ ತಿಳಿದುಕೊಳ್ಳುವಲ್ಲಿ ಪಕ್ಷ ವರಿಷ್ಠರು ವಿಫಲರಾಗಿದ್ದಾರೆಂದು ಎಂದು ನನ್ನ ಅನಿಸಿಕೆ @BJP4Karnataka@appugoudru
ಬಿಜೆಪಿಯ ಒಬ್ಬ ಕಾರ್ಯಕರ್ತನಾದ ನನಗೆ ಈ ಭಾಷಣ ಅತ್ಯಂತ ಸ್ಫೂರ್ತಿದಾಯಕ ಎಂದೆನಿಸಿದೆ. ಇದರಲ್ಲಿ ನಮ್ಮ ಪಕ್ಷದ ನೈತಿಕತೆಯೂ ಅಡಕವಾಗಿದೆ. ಇದು ಖಂಡಿತವಾಗಿಯೂ ಇತರ ಕಾರ್ಯಕರ್ತರಿಗೂ ಸ್ಫೂರ್ತಿ ನೀಡುತ್ತದೆ.
Appu lives in the hearts of millions around the world. He was brilliance personified, full of energy and blessed with unparalleled talent. #GandhadaGudi is a tribute to Mother Nature, Karnataka's natural beauty and environmental conservation. My best wishes for this endeavour.
Another huge step & strong decision of Home Minister @AmitShah Ji led by Hon’ble PM @narendramodi Ji. PFI (Popular Front of India) & its associates/affiliates/fronts declared unlawful with immediate effect for 5 years. Our govt. is committed to maintain law & order at all times.
ಸ್ವರ್ಗಸ್ಥರಾಗಿ 52 ವರ್ಷಗಳಾದ ಮೇಲೂ ಇಷ್ಟು ಚರ್ಚೆಯಲ್ಲಿ ಇರುತ್ತಾರೆ ಅಂದರೆ, ಆಗಿನ ಬ್ರಿಟಿಷರಿಗೆ ಎಷ್ಟು ನಡುಕ ಹುಟ್ಟಿಸಿರಬಹುದು? ಸಾವರ್ಕರ್ ಜೀವನದ ಕಥೆ ಓದದೇ ಇರುವ ಮುಟ್ಟಾಳರು ಮಾತ್ರ ಬಾಯಿಗೆ ಬಂದ ಹಾಗೆ ಅರಚಿಕೊಳ್ಳೋದು.
ನಮ್ಮ ವೀರ ಎಂದೆಂದಿಗೂ ಅಮರ
#VeerSavarkar
ಯಾವ ಕಾರ್ಯಕರ್ತರ ಬಲದ ಮೆಲೆ ಅಧಿಕಾರಕ್ಕೆ ಬಂದು ಯಾವ ಧರ್ಮದ ಹೆಸರು ಬಳಸಿ ಗದ್ದುಗೆ ಏರಿದ @BJPKarnataka ದ ಮಹಾನ್ ನಾಯಕರೆ ,ಕೇಂದ್ರದಲ್ಲಿ ನಿಮ್ಮ ಸರ್ಕಾರ ರಾಜ್ಯದಲ್ಲಿ ನಿಮ್ಮ ಸರ್ಕಾರವಿದ್ದರು ಹಿಂದೂಗಳ ಮಾರನಹೋಮವಾಗುತ್ತಿದ್ದರು ಸುಮ್ಮನಿರುವುದು ಖಂಡನೀಯ. #ಧರ್ಮವೀರ🚩 @CMofKarnataka@BSBommai@nalinkateel@BSYBJP
@narendramodi never expected such a decision from you make lots of lives to darkness. They are poor but they sacrifice their life to nation. this is not acceptable .better If u would have been continued along with agniapath.
ವಿಧಿಯ ಕ್ರೂರ ಆಟ ಮೇರು ಮತ್ತು ಪ್ರತಿಭಾವಂತ ನಟ ಪುನೀತ್ ರಾಜ್ ಕುಮಾರ್ ಅವರನ್ನು ನಮ್ಮಿಂದ ಕಸಿದುಕೊಂಡಿದೆ. ಇದು ಸಾಯುವ ವಯಸ್ಸಲ್ಲ. ಮುಂಬರುವ ಪೀಳಿಗೆಯೂ ಅವರ ಅದ್ಭುತ ವ್ಯಕ್ತಿತ್ವ ಮತ್ತು ಕಾರ್ಯಕ್ಕಾಗಿ ಅವರನ್ನು ಪ್ರೀತಿಯಿಂದ ಸ್ಮರಿಸುತ್ತಾರೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ.