ಕಾವೇರಿ ಆಗ್ಲಿ, ಮಹದಾಯಿ ಆಗ್ಲಿ, ತುಂಗಭದ್ರ ಆಗ್ಲಿ ಬೀದಿಗಿಳಿದು ಹೋರಾಟ ಮಾಡೊದು ಕನ್ನಡ ಹೋರಾಟಗಾರರೆ ಹೊರತು, ಯಾವುದೋ ಮೂಲೆಯಲ್ಲಿ ಕುಂತು ಕನ್ನಡ ಹೋರಾಟಗಾರರಿಗೆ ರೋಲ್ಕಾಲ್ ಗಳು ಅನ್ನೋ ಬೇವರ್ಸಿಗಳಲ್ಲ...
#ಕನ್ನಡನಾಡು#ಕನ್ನಡಸಂಘಟನೆ#ಕಾವೇರಿನಮ್ಮದು
ಕಾವೇರಿ ಉಳಿವಿಗೆ ನಮ್ಮ ಆಳುವ ಸರ್ಕಾರಕ್ಕೆ,ಸದ್ದೇ ಮಾಡದ ಸಂಸದರಿಗೆ ನಮ್ಮ ಒತ್ತಾಯ ಮಾಡೋಣ
ಇಂದು ಸಂಜೆ ಟ್ವಿಟ್ಟರ್ ಅಭಿಯಾನ
ಇಡೀ ಇಡೀ ದೇಶಾದ್ಯಂತ ಸುದ್ದಿಯಾಗಲಿ
#ಕಾವೇರಿನಮ್ಮದು
ಇಂದು ಸಂಜೆ 6 ರಿಂದ ಟ್ವಿಟರ್ ಟ್ರೆಂಡ್
#ಕಾವೇರಿ ನಮ್ಮದು
25/09/2023
ಸಮಯ ಮಾಡಿಕೊಂಡು ಭಾಗವಹಿಸಿ ಗೆಳೆಯರೇ
ಈ ಹ್ಯಾಶ್ ಟ್ಯಾಗ್ ಬಳಸಿ
#ಕಾವೇರಿನಮ್ಮದು
ಕನ್ನಡಿಗರ ಹಿತ ಕಡೆಗಣಿಸಿ @INCKarnataka ಸರಕಾರ ಏಕಪಕ್ಷೀಯವಾಗಿ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ಪರಿಣಾಮ ಕೃಷ್ಣರಾಜಸಾಗರ ಜಲಾಶಯ ಬರಿದಾಗಿದೆ. ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ, ಅಧಿಕಾರಿಗಳಿಂದ ಮಾಹಿತಿ ಪಡೆದೆ. ರಾಜ್ಯದ ಪಾಲಿನ ಸಮೃದ್ಧಿಯ ಸಂಕೇತ ಕನ್ನಂಬಾಡಿ ಅಣೆಕಟ್ಟೆ ಭಣಗುಡುತ್ತಿದೆ.1/2
#ಕಾವೇರಿನಮ್ಮದು
Our star actors and directors should accept the defeat of their bad films and work towards making an exemplary film.
In this digital generation, one should stop faking about collections and the success of the film.
only exhibitors know the real pain of losing money.
2023ರಲ್ಲಿ ಜೆಡಿಎಸ್ ಸರಕಾರ ಬಂದರೆ ನೀಟ್ ವಿರುದ್ಧ ಅಸೆಂಬ್ಲಿಯಲ್ಲಿ ನಿರ್ಣಯ ಕೈಗೊಳ್ಳುತ್ತೇವೆ. ನಾವು ನೀಟ್ ವಿರೋಧಿಸುತ್ತೇವೆ. ಮಕ್ಕಳ ಜೀವಕ್ಕೆ ಕುಣಿಕೆ ಬಿಗಿದು ಕಂಡವರ ಜೇಬು ಭರ್ತಿ ಮಾಡುವ ಈ ದಂಧೆ ಬೇಕಿಲ್ಲ. ಅದಕ್ಕೆ ಚರಮಗೀತೆ ಹಾಡುತ್ತವೆ. 1/7
ಪ್ರತಿಭಾನ್ವಿತ ನಟ ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ನಿಧನದಿಂದ ದುಃಖವಾಗಿದೆ. ತಮ್ಮ ಬಹುಮುಖ ನಟನೆಯಿಂದ ಲಕ್ಷಾಂತರ ಹೃದಯಗಳನ್ನು ಗೆದ್ದ ಪುನೀತ್ ರಾಜ್ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಹಲವು ಅಮೋಘ ನೆನಪುಗಳನ್ನು ನೀಡಿದ್ದಾರೆ. ಅವರ ಕುಟುಂಬ ಮತ್ತು ಅಪಾರ ಅಭಿಮಾನಿ ಬಳಗಕ್ಕೆ ನನ್ನ ಸಂತಾಪಗಳು.