ವಿಶ್ವದೆಲ್ಲೆಡೆ ನೆಲೆಸಿರುವ ಎಲ್ಲಾ ಭಾರತಾಂಬೆಯನ್ನು ಪ್ರೀತಿಸುವ ,ಗೌರವಿಸುವ, ಆರಾಧಿಸುವ ಹಾಗೂ ಭಾರತೀಯ ಎಂದು ಹೆಮ್ಮೆ ಪಡುವ ಶ್ರೇಷ್ಠ ಮನಸ್ಸುಗಳಿಗೆ ಸ್ವಾತಂತ್ರ್ಯ ದಿನದ ಹಾರ್ಧಿಕ ಶುಭಾಶಯಗಳು 💐💐🙏🙏.
#happyindependencedayIndia@CMofKarnataka@PMOIndia
ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಆಶೀರ್ವಾದ ಪಡೆದು, ಮಠದ ಆವರಣದಲ್ಲಿನ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಗಳ ಗದ್ದುಗೆ ಸ್ಥಳಕ್ಕೆ ಭೇಟಿ ಭಕ್ತಿನಮನ ಸಲ್ಲಿಸಲಾಯಿತು.
Yediyurappa cried on stage while announcing his resignation. He is the only BJP mass leader in Karnataka.
Modi, Shah & @blsanthosh forced him to step down to install their Dummy CM.
Yeddy's tears is a clear signal to supporters. This will weaken BJP considerably in the state.
ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮಿಗಳ ಜನ್ಮಸ್ಥಳ ವೀರಾಪುರ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ಜನ್ಮಸ್ಥಳ ಬಾನಂದೂರು, ಈ ಎರಡೂ ಸ್ಥಳಗಳನ್ನು ನಮ್ಮ ಸರ್ಕಾರ ಪ್ರೇಕ್��ಣೀಯ ಸ್ಥಳವನ್ನಾಗಿ ಅಭಿವೃದ್ಧಿಪಡಿಸುತ್ತಿದೆ.
ಇದಕ್ಕೆ ಬೇಕಾದ ಸೂಕ್ತ ಕ್ರಮಗಳು ಈಗಾಗಲೇ ರಾಮನಗರ ಜಿಲ್ಲೆಯಲ್ಲಿ ಜಾರಿಗೊಳ್ಳುತ್ತಿವೆ.
@CTRavi_BJP ಮಾನ್ಯ @CTRavi_BJP ಸಾಹೇಬರೇ ಶ್ರೀಗಳ ಜನ್ಮ ಸ್ಥಳ ವೀರಾಪುರದಲ್ಲಿ ಶ್ರೀ ಗಳ 111ಅಡಿ ಪ್ರತಿಮೆ ಮಾಡುವ ಯೋಜನೆಯನ್ನು ಯಾಕೆ ನಿರ್ಲಕ್ಷ್ಯ ಮಾಡುತ್ತಿದ್ದೀರಾ???
ಅದಷ್ಟು ಬೇಗ ಆ ಕಾಮಗಾರಿಯನ್ನು ಪ್ರಾರಂಭಿಸಿ, ಇಲ್ಲವಾದಲ್ಲಿ ಹೇಳಿ ಬಿಡಿ ಆಗೊಲ್ಲ ಅಂತ ಭಕ್ತಾದಿಗಳಾದ್ರು ಮುಂದೆ ಬತ್ರಾರೆ.
ನಿಮ್ಮ ಮೇಲಿರುವ ನಂಬಿಕೆ ಉಳಿಸಿಕೊಳ್ಳಿ.
ಭಾರತ ರತ್ನ ಹಾಗೂ ರಾಜಕೀಯ ಮುತ್ಸದ್ದಿಯಾದ ಮಾಜಿ ರಾಷ್ಟ್ರಪತಿ
ಶ್ರೀ ಪ್ರಣಬ್ ಮುಖರ್ಜಿ ಅವರ ನಿಧನದಿಂದ ಇಡೀ ಭಾರತಕ್ಕೆ ನೋವಾಗಿದೆ. ಇವರು ಭಾರತದ ಇತಿಹಾಸ, ರಾಜತಾಂತ್ರಿಕತೆ, ಅರ್ಥಶಾಸ್ತ್ರ, ರಕ್ಷಣೆಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಭಗವಂತ ಇವರ ಆತ್ಮಕ್ಕೆ ಶಾಂತಿ ನೀಡಲಿ....