Extremely Happy to get the Blessings from D Boss on My Birthday 😊 It’s always a Pleasure to Meet this Most Humble Superstar ✌🏼 @dasadarshan#NewProfilePic
WAR was their choice, Surrender is their fate 😎
Talk to us only when you're anywhere close to our first-weekend BMS sales. Until then, help your producer pack for the Himalaya Trip 🤫
ಧಮ್ ಇದ್ದೋರೆಲ್ಲ ದಾದಾ ಆಗೋಲ್ಲ 🤙
#DBoss#TheDevil
ನಿಯತ್ತಿಂದ ಕಟ್ಟಿರೋ ಗಜ-ಗಾಂಭೀರ್ಯದ ಸಾಮ್ರಾಜ್ಯಕ್ಕೂ, ಗುಳ್ಳೆ ನರಿ ಬುದ್ಧಿಯ ಹುಚ್ಚನ ನಾಟಕೀಯ ಪ್ರಪಂಚಕ್ಕೂ ಇರುವ ವ್ಯತ್ಯಾಸ ಇಷ್ಟೇ
Advance + first 4 days BMS only
#TheDevil 497k
#MarkTheFilm 320k
@dasadarshan@KicchaSudeep
Checkmate called box office reality. Do know your level 🙌🏾
#DBoss#Sudeep
"ದಿ ಡೆವಿಲ್" ಇನ್ನೂ ಒಂದು ತಿಂಗಳಲ್ಲಿ! 🔥
ನವೆಂಬರ್ 16 2025, 12:03PM— ದಿ ಡೆವಿಲ್ ನ ಹೊಸ ಹಾಡಿಗೆ ಸಜ್ಜಾಗಿರಿ🔥
The Devil’s aura intensifies🔥
One month to go for the grand release !!!!!!!🔥
UPDATE: The next anthem from "The Devil" arrives on Nov 16th 2025 at 12:03PM, Stay Tuned
#TheDevil
ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ, ಅಭಿಮಾನದ ಫಲದಿಂದ ಇಂದು ನಿಮ್ಮ 'ಡಿ ಕಂಪನಿ' 14ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಸಾಮಾಜಿಕ ಕಳಕಳಿಯ ಕಾರ್ಯಕ್ಕಾಗಲಿ, ತೂಗುದೀಪ ಪರಿವಾರದ ಚಿತ್ರಗಳ ಮಾಹಿತಿಗಳಿಗಾಗಲಿ ಸದಾ ಮುಂಚೂಣಿಯಲ್ಲಿರುವಂತೆ ಬೆಂಬಲ ನೀಡಿರುವ ಡಿ ಬಾಸ್ - ದಿನಕರ್ ತೂಗುದೀಪ ಸಹೋದರರು
Happy World Photography day everyone. Focus on what's important in life and capture the good times to save them as a memory for future 😀#WorldPhotographyDay
ನಮ್ಮ ರಾಷ್ಟ್ರದ ಹೆಮ್ಮೆಯಾಗಿರುವ ಹುಲಿರಾಯ ಶೌರ್ಯ, ಸಾಮರ್ಥ್ಯ ಹಾಗೂ ರಾಷ್ಟ್ರೀಯತೆಯ ಸಂಕೇತವಾಗಿದೆ. ಈ ವಿಶ್ವ ಹುಲಿ ಸಂರಕ್ಷಣೆಯ ದಿನದಂದು ಹುಲಿಯನ್ನು ಉಳಿಸುವ ಅರಿವು ಎಲ್ಲರಲ್ಲೂ ಮೂಡಲಿ
ನಿಮ್ಮ ಕ್ರಾಂತಿ ಚಿತ್ರದ 'ಧರಣಿ' ಹಾಡಿಗೆ ನೀವು ನೀಡುತ್ತಿರುವ ಪ್ರೀತಿ ಪ್ರೋತ್ಸಾಹಕ್ಕೆ ನಮ್ಮ ತಂಡ ಆಭಾರಿಯಾಗಿದ್ದೇವೆ. Thanks for all the love and support 🙏
https://t.co/5MHZ3tlJBd
#KrantiFirstSong#KrantiRevolutionFromJan26
ಚಾಲೆಂಜಿಂಗ್ ಸ್ಟಾರ್ @dasadarshan ರವರು ಅಭಿನಯಿಸಿರುವ #ಕ್ರಾಂತಿ ಚಿತ್ರದ ಮೊದಲ ಹಾಡು #ಧರಣಿ ಬಿಡುಗಡೆ ಆಗಿದೆ.
ಕನ್ನಡ ಭಾಷೆ ಬದುಕಿಗೆ ಪೂರಕ ಮತ್ತು ಪ್ರೇರಕ. ಧರಣಿ ಹಾಡಿನಲ್ಲಿ ಕನ್ನಡ ನಾಡು-ನುಡಿಯ ಹಾಗೂ ಕನ್ನಡಿಗರ ಅಭಿಮಾನದ ವರ್ಣನೆ ಸೊಗಸಾಗಿದೆ.
ಕ್ರಾಂತಿ ಚಿತ್ರ ತಂಡಕ್ಕೆ ಶುಭವಾಗಲಿ.
Link - https://t.co/UcVgFlNnEk
ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಶ್ರೀ #ಲೋಹಿತಾಶ್ವ ಸರ್ ರವರು ವಿಧಿವಶರಾಗಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಿ, ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ
ಖ್ಯಾತ ನಿರ್ದೇಶಕ @TharunSudhir ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ನಿಮ್ಮ ಆಸೆಗಳೆಲ್ಲವೂ ಈಡೇರಲಿ. ನಿಮ್ಮ ನಿರ್ದೇಶನದ ಚಿತ್ರಗಳು ಸಿನಿರಸಿಕರ ಮನತಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.