@varungn@MallikarjunaNH They were giving 2 watches per person in the begining , later they reduced to 1 per person . probably by this time all stocks will sold out.
ಸ್ಟಾಕ್ ಮಾರ್ಕೆಟ್ ಬಗ್ಗೆ ಎಲ್ಲ ದಪ್ಪ ದಪ್ಪ ಪುಸ್ತಕ ಓದಿ ಅಂತ ಹೇಳ್ತಾರೆ
ಆದ್ರೆ ನಾನು ಕೇವಲ ೧೬೪ ಪುಟಗಳ ಒಂದು ಪುಸ್ತಕದ ಬಗ್ಗೆ ನಿಮಗೆ ತಿಳಿಸ್ತೀನಿ .
ಆ ಪುಸ್ತಕ ನಾಲ್ಕು ಬಾರಿ ಓದಿದ್ರೆ , ನಿಮ್ಮ ಟ್ರೇಡಿಂಗ್ ಮತ್ತೆ ಇನ್ವೆಸ್ಟಿಂಗ್ ಎರಡರ ಗೇಮ್ ಒಳ್ಳೆ ರೀತಿಯಲ್ಲಿ ಬದಲಾಗತ್ತೆ
ಎಲ್ಲರೂ ರೀಪೋಸ್ಟ್ ಮಾಡಿ . ೧೦೦ ರೀಪೋಸ್ಟ್ ಆದ ನಂತರ ತಿಳಿಸ್ತೀನಿ ಹೆಚ್ಚು ಜನರಿಗೆ ವಿಷಯ ತಲುಪಲಿ ಅಂತ .
100 🔁 repost ಮಾಡ್ತೀರಿ ತಾನೇ ??
ㅤ♻️♻️♻️
Follow me @kaase_baasu
ಈ ಯೌಟ್ಯೂಬ್ ಚಾನೆಲ್ ಗೆ SUBSCRIBE ಮಾಡಿ https://t.co/qxg8kwW5Oi