ಅಧ್ಯಕ್ಷರು ,
ಮಹಿಳಾ ಮೋರ್ಚಾ - ಮಹದೇವಪುರ ಕ್ಷೇತ್ರ .
EX-CORPORATOR ,
BBMP VARTHUR WARD - 149 .
ಮಾಜಿ ಸದಸ್ಯರು ,
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ .
ವರ್ತೂರು ವಾರ್ಡ್ 149
ಮಹದೇವಪುರ ವಿಧಾನಸಭಾ ಕ್ಷೇತ್ರದ ಚಲ್ಲಘಟ್ಟದಲ್ಲಿರುವ ಸರ್ವೇ ನಂ. 70ರಲ್ಲಿ ನಲಪಾಡ್ ಅಕಾಡೆಮಿಯಿಂದ ಒತ್ತುವರಿ ಮಾಡಲಾಗಿದ್ದು, ಇಂದು ಅದನ್ನು ಬಿಬಿಎಂಪಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಂದ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಮಹದೇವಪುರ ವಿಧಾನಸಭಾ ಕ್ಷೇತ್ರದ ಯಮಲೂರಿನ ಬಳಿ ರಾಜಕಾಲುವೆಯಲ್ಲಿ ನೀರಿನ ಹರಿವಿಗೆ ಅಡ್ಡಿಯಾಗಿದ್ದ ಎಪ್ಸಿಲಾನ್ ಚರಂಡಿಯ ಸ್ಲ್ಯಾಬ್ಗಳನ್ನು ತೆರವುಗೊಳಿಸಲಾಯಿತು.
ನಮ್ಮ ಕ್ಷೇತ್ರದಲ್ಲಿ ಮಳೆ ನೀರಿನಿಂದ ಉಂಟಾದ ಅನಾಹುತಕ್ಕೆ ರಾಜಕಾಲುವೆ ಒತ್ತುವರಿಯು ಪ್ರಮುಖ ಕಾರಣವಾಗಿದ್ದು, ಅದನ್ನು ತೆರವುಗೊಳಿಸುವುದು ಬಹಳ ಮುಖ್ಯವಾಗಿದೆ.
ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಸೆಪ್ಟೆಂಬರ್ 5ನೇ ತಾರೀಖಿನಿಂದ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಿದೆ.
ಮಳೆ ನೀರಿನಿಂದ ಜನರಿಗೆ ತೊಂದರೆಯಾಗದಂತೆ ಎಚ್ಚರವಹಿಸಲು ಎಲ್ಲಾ ಒತ್ತುವರಿಗಳನ್ನು ತೆರವುಗೊಳಿಸಲಾಗುವುದು.
ಕ್ಷೇತ್ರದ ಜನರು ರಾಜಕಾಲುವೆ ಒತ್ತುವರಿ ಮಾಡಿದ್ದಲ್ಲಿ, ಕೂಡಲೇ ತೆರವು ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇನೆ.
"ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡ, ಲೇಔಟ್, ವಸತಿ ಸಮುಚ್ಚಯಗಳನ್ನು ನಿರ್ಮಿಸಿದ ಕಾರಣ, ಮಳೆ ನೀರು ಸರಾಗವಾಗಿ ಹರಿಯದೇ ಬಳಹಷ್ಟು ತೊಂದರೆಗಳಾಗಿವೆ. ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡವರು ಎಷ್ಟೇ ಪ್ರಭಾವಿಗಳಾಗಿದ್ದರೂ, ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು." ಮುಖ್ಯಮಂತ್ರಿ @BSBommai
ನಾಡಿನ ಸಮಸ್ತ ಜನತೆಗೆ ಸ್ವರ್ಣ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು.
ಸ್ವರ್ಣ ಮಂಗಳೇ ಶ್ರೀ ಗೌರಿ ಎಲ್ಲರಿಗೂ ಸುಖ, ಶಾಂತಿ ಹಾಗೂ ನೆಮ್ಮದಿ ನೀಡಿ ಹಾರೈಸಲಿ ಎಂದು ಪ್ರಾರ್ಥಿಸುತ್ತೇನೆ.
Wishes of Swarna Gowri festival to everyone.
I pray that Swarna Mangale Shri Gowri blesses everyone with peace and happiness.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಇಂದು ನನ್ನ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ, ಗೌರವ ನಮನಗಳನ್ನು ಸಲ್ಲಿಸುವ ಮೂಲಕ 'ಪ್ರತೀ ಮನೆಗಳಲ್ಲಿ ತ್ರಿವರ್ಣ ಧ್ವಜ' (ಹರ್ ಘರ್ ತಿರಂಗ) ಅಭಿಯಾನದಲ್ಲಿ ನಾನೂ ಭಾಗಿಯಾದೆ.
ಇದು ನನಗೆ ಅತ್ಯಂತ ಖುಷಿಯ ಮತ್ತು ಹೆಮ್ಮೆಯ ವಿಚಾರವಾಗಿದೆ.
LED Street Lights installation has started in all BBMP wards in Mahadevapura.
One of the long pending issues within BBMP is resolved and all streets would be lit up adequately in next 3 months.
#betterCommute
In the leadership of our honble MLA Shri Arvind Limbavali ji , installation of New LED Street Lights was done today at 100ft CDP Road (From Gunjur - Balagere) .
Under the Leadership of our honble MLA Shri Arvind Limbavali ji , today New LED STREET LIGHTS installed at Vibgyor school rd - Balagere bwssb plant ( 100ft CDP ) Road .
ಇಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ನವರು ನಮ್ಮ ಮಹದೇವಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಶ್ರೀ ಅರವಿಂದ ಲಿಂಬಾವಳಿಯವರು ನಿರಂತರವಾಗಿ ಮಾಡುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಅನಿರೀಕ್ಷಿತವಾದ ಆಗಮಿಸಿದರು
ಈ ಕೆಳಗಿನ ಅಭಿವೃದ್ಧಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಬಂದಿದ್ದರು
Under the Leadership of our hon'ble MLA Shri Arvind Limbavali ji , Asphalting work at vibgyor school to BWSSB Plant - Balagere connecting road work in progress.
Today Panthur S- Cross & RUB inspection was done by
BBMP Special Commissioner (Finance)
Smt Tulsi Madineni and BBMP Officials .
@manoharGABJP@MTF_Mobility