@MadhuBangara #gpstr2022 ತಾತ್ಕಾಲಿಕ ನಿಯೋಜನ�� ಆದ ಶಿಕ್ಷಕರು ಕಳೆದ 4 ತಿಂಗಳಿಂದ ಯಾವುದೇ ಶಾಶ್ವತ ಶಾಲೆಇಲ್ಲದೆ.ಎಲ್ಲಾ ಶಿಕ್ಷಕರಿಗೆಸೇವಾಪುಸ್ತಕKgid.pran.HRMSಅಂತಹ ಯಾವುದೇ ಜೀವನ ಭದ್ರತೆ ಇಲ್ಲದೆ ಮಾನಸಿಕ ಮತ್ತು ಆರ್ಥಿಕವಾಗಿ ಬಳಲುತಿದ್ದು ಶಾಶ್ವತ ಶಾಲೆ ನೀಡಬೇಕಾಗಿ ಹಾಗೂ ಎಲ್ಲಾ BEO ಸಿಬ್ಬಂದಿ ಗಳಿಗೆ ಸ್ಪಂದಿಸುವಂತೆ ಮನವಿ🙏🏻
@Madhu_Bangarapp ಮಾನ್ಯ ಶಿಕ್ಷಣ ಸಚಿವರೇ, GPT 2022, 13,352 ಶಿಕ್ಷಕರ ನೇಮಕಾತಿಗೆ ಈಗ ಯಾವುದೇ ತೊಡಕಿಲ್ಲ. ಅತೀ ಶೀಘ್ರವಾಗಿ ಶಿಕ್ಷಕರ ನೇಮಕಾತಿಯನ್ನು ಮುಗಿಸಿ, ಕೊಟ್ಟ ಮಾತಿನಂತ��� ನಡೆದು, ತಮ್ಮ ಅಧಿಕಾರಾವಾಧಿಯಲ್ಲಿ ಶಿಕ್ಷಕರಿಗೆ ಸರ್ಕಾರಿ ಉದ್ಯೋಗ ಸೇವಾಭಾಗ್ಯವನ್ನು ಕಲ್ಪಿಸಿಕೊಡಿ 🙏🙏
@Madhu_Bangarapp@bandhanbank_in ಇವತ್ತು GPSTR 2022 ಕೋರ್ಟ್ ಕೇಸ್ ಇತ್ಯರ್ಥವಾಗಿದ್ದು, ದಯವಿಟ್ಟು counseling date ನಿಗದಿಪಡಿಸಿ, ನಮ್ಮ ಹಾಗೂ ಸರ್ಕಾರಿ ಶಾಲಾ ಮಕ್ಕಳ ಭವಿಷ್ಯಕ್ಕೆ ನೆರವಾಗಿ.
@JnanaDeevigeAca@Madhu_Bangarapp@CMofKarnataka@siddaramaiah@DKShivakumar ಪ್ರತಿ ದಿನ ಪತ್ರಿಕೆಗಳಲ್ಲಿ ಶಾಲೆಯಲ್ಲಿ ಶಿಕ್ಷಕರ ಕೊರತೆಯ ಬಗ್ಗೆ ವರದಿಯಾಗುತ್ತಲೇ ಇದೆ. ಈ ಕಡೆ ಆಯ್ಕೆಯಾದ *13351* ಶಿಕ್ಷಕ ಅಭ್ಯರ್ಥಿಗಳು ಒಂದು ವರ್ಷದಿಂದ ನೇಮಕಾತಿ ಆದೇಶ ಸಿಗದೆ ನಿರುದ್ಯೋಗಿಗಳಾಗಿದ್ದಾರೆ. ಆದ್ದರಿಂದ ಸರ್ಕಾರ ಗಮನ ಹರಿಸಿ ಶಿಕ್ಷಕರ ನೇಮಕಾತಿ ಪೂರ್ಣಗೊಳಿಸಿ ಸರ್ಕಾರಿ ಶಾಲೆಗಳನ್ನು ಉಳಿಸುವಂತೆ ವಿನಂತಿ.