ಮಾನ್ಯ ಸಚಿವರಾದ @basavarajrayar2 ಅವರಲ್ಲಿ ಮನವಿ.
ಅತಿಥಿ ಉಪನ್ಯಾಸಕರಿಗೆ ನೀಡುವ ಕೃಪಾಂಕವನ್ನು ಸಹಾಯಕ ಪ್ರಾಧ್ಯಾಪಕರ ನೇರ ನೇಮಕಾತಿಗೆ ಅನ್ವಯಿಸಬಾರದು.
2021ರ ಅಧಿಸೂಚನೆಯ ಮಾದರಿಯಲ್ಲಿಯೇ ಮೆರಿಟ್ ಮತ್��ು ಪಾರದರ್ಶಕ ಸ್ಪರ್ಧಾತ್ಮಕ ಆಯ್ಕೆ ಮೂಲಕ ನಿರ್ದಿಷ್ಟ ವಿಷಯ 250 ಮತ್ತು ಸಾಮಾನ್ಯ ಜ್ಞಾನ 50 ಅಂಕಗಳಿಗೆ ನೇಮಕಾತಿ ನಡೆಸಿ, ಎಲ್ಲ ಅರ್ಹ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸಬೇಕೆಂದು ವಿನಂತಿಸುತ್ತೇವೆ.
@DKShivakumar
ಈ ಕೂಡಲೇ ಎಲ್ಲಾ ಅತಿಥಿ ಉಪನ್ಯಾಸಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ
ಹೈ ಕೋರ್ಟ್ ತೀರ್ಪು ಹಾಗೂ ಯುಜಿಸಿ ನಿಯಮಾವಳಿಗಳ ಪ್ರಕಾರ ಯುಜಿಸಿಯ ಅರ್ಹತೆ ಪಡೆದವರಿಗೆ ಮೊದಲ ಆದ್ಯತೆ ನೀಡಬೇಕು
@CMofKarnataka@drmcsudhakar ನಿಮ್ಮ ಕೈಯಲ್ಲಿ ಆಗಲ್ಲ ಅಂದರೆ ರಾಜಿನಾಮೆ ಕೊಟ್ಟು ಮನೆಗೆ ಹೋಗ್ರಿ ಯಾವ ಸೀಮೆ ಸರಕಾರ ಇದು...!
ಸಂವಿಧಾನದ ಆಶಯಗಳನ್ನು ಈಡೇರಿಸಲು ಸ್ಥಾಪಿಸರಾದ ಸಂವಿಧಾನಿಕ ಸಂಸ್ಥೆಯಾದ ಕೆಪಿಎಸ್ ಸಿಯ ನಡೆಯು ವಿದ್ಯಾರ್ಥಿ ಮತ್ತು ಸಾರ್ವಜನಿಕ ವಲಯದಿಂದ ತೀವ್ರ ಅಕ್ಷೇಪಕ್ಕೆ ಗುರಿಯಾಗಿದೆ. ಸಾಮಾಜಿಕ ನ್ಯಾಯದ ಕಾವಲು ಕಾಯಬೇಕಿದ್ದ ಸಂಸ್ಥೆಯು ತನ್ನ ತತ್ವ ಪರಿಪಾಲನೆಯನ್ನು ಕ���ೆಗಣಿಸಿದೆ. ಸ್ಪರ್ಧಾರ್ಥಿ ಸ್ನೇಹ ಆಗಿರಬೇಕಿದ್ದ ಸಂಸ್ಥೆಯು ವಿದ್ಯಾರ್ಥಿಗಳ ಬೇಡಿಕೆ ಮತ್ತು ಪ್ರಾರ್ಥನೆಯನ್ನು ಪರಿಗಣಿಸದೆ ವಿದ್ಯಾರ್ಥಿಗಳ ವಿರುದ್ಧವಾಗಿ ವರ್ತಿಸುತ್ತಿದೆ.
ಇತ್ತೀಚಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ACSAAD ಮುಖ್ಯ ಪರೀಕ್ಷೆಗೆ ಉಚಿತ ಪರೀಕ್ಷಾ ಪ್ರವೇಶ ತರಬೇತಿ ನೀಡುತ್ತಿರುತ್ತಾರೆ. ತರಬೇತಿಯು 2024 ಡಿಸೆಂಬರ್ ತಿಂಗಳಿನಲ್ಲಿ ಪ್ರಾರಂಭವಾಗಿರುತ್ತದೆ ಮತ್ತು ತರಬೇತಿಯ ಕಾಲಾವಧಿಯು ಮೂರು ತಿಂಗಳಾಗಿರುತ್ತದೆ. ಆದರೆ ಕೆಪಿಎಸ್ ಸಿ ಆಯೋಗವು ಈಗಾಗಲೇ ಮುಖ್ಯ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಿದ್ದು, ಕಲ್ಯಾಣ ಕರ್ನಾಟಕ ವೃಂದದ ಮುಖ್ಯ ಪರೀಕ್ಷೆಯು ದಿನಾಂಕ 21-01-2025 ರಿಂದ 24-01-2025 ರವರೆಗೆ ಹಾಗೂ NHK ಮುಖ್ಯ ಪರೀಕ್ಷೆ ದಿನಾಂಕವನ್ನು ದಿನಾಂಕ 27-01-2025 ರಿಂದ 30-01-2025 ರವರೆಗೆ ನಿಗದಿಪಡಿಸಲಾಗಿದ್ದು ಪರೀಕ್ಷೆ ತಯಾರಿಕೆ ಕಾಲಾವಕಾಶ ಇಲ್ಲದಂತಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಕಾಯ್ದುಕೊಂಡು ಮುಖ್ಯ ಪರೀಕ್ಷೆಯನ್ನು ದಯವಿಟ್ಟು ಕನಿಷ್ಠ ಎರಡು ತಿಂಗಳ ಅವಧಿಗೆ ಮುಂದೂಡುವಂತೆ ಎಲ್ಲರಲ್ಲಿ ಮನವಿ ಮಾಡಿಕೊಳ್ಳು���್ತೇವೆ.
ಈಗಾಗಲೇ ಪರೀಕ್ಷೆ ಮುಂದೂಡುವ ಕುರಿತು ಕೆಪಿಎಸ್ಸಿ ಕಾರ್ಯದರ್ಶಿ , ಅಧ್ಯಕ್ಷರು ಮತ್ತು ಸದಸ್ಯರಲ್ಲಿ ಮನವಿ ಮಾಡಿಕೊಂಡಿದ್ದು ಎಲ್ಲರೂ ಸಕರಾತ್ಮಕವಾಗಿ ಸ್ಪಂದಿಸಿರುತ್ತಾರೆ. ಆದರೆ ಇತ್ತೀಚಿಗೆ ಅಧ್ಯಕ್ಷರನ್ನು ಭೇಟಿ ನೀಡಿ ಪರೀಕ್ಷೆ ಮುಂದೂಡಿಕೆ ಬಗ್ಗೆ ವಿಚಾರ ಮಾಡಿದಾಗ ಅಧ್ಯಕ್ಷರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿರುತ್ತಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಬಡ ವಿದ್ಯಾರ್ಥಿಗಳ ಹಿತ ಕಾಯ್ದುಕೊಳ್ಳುವಂತೆ ಸಾಮಾಜಿಕ ನ್ಯಾಯವನ್ನು ಖಾತರಿಪಡಿಸುವ��ತೆ ಕೋರುತ್ತಾ ಪರೀಕ್ಷೆ ಮುಂದೂಡುವಿಕೆಯನ್ನು ಮಾಡಿಕೊಡಬೇಕಾಗಿ ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಮನವಿಯನ್ನು ಮಾನ್ಯ ಶ್ರೀ ಪ್ರಿಯಾಂಕ ಖರ್ಗೆ, ಶ್ರೀ ಸತೀಶ್ ಜಾರಕಿಹೊಳಿ, ಶ್ರೀ ಮಹದೇವಪ್ಪ, ಶ್ರೀ ಕೆ.ಎಚ್. ಮುನಿಯಪ್ಪ ನವರು ಮನ್ನಿಸಿ ನಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇವೆ.
@PriyankKharge @CMahadevappa @JarkiholiSatish @KHMuniyappaklr
(@AKSSAofficial ) @secretarykpsc @shalinirajnish
@siddaramaiah @PriyankKharge @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
ಸಂವಿಧಾನದ ಆಶಯಗಳನ್ನು ಈಡೇರಿಸಲು ಸ್ಥಾಪಿಸರಾದ ಸಂವಿಧಾನಿಕ ಸಂಸ್ಥೆಯಾದ ಕೆಪಿಎಸ್ ಸಿಯ ನಡೆಯು ವಿದ್ಯಾರ್ಥಿ ಮತ್ತು ಸಾರ್ವಜನಿಕ ವಲಯದಿಂದ ತೀವ್ರ ಅಕ್ಷೇಪಕ್ಕೆ ಗುರಿಯಾಗಿದೆ. ಸಾಮಾಜಿಕ ನ್ಯಾಯದ ಕಾವಲು ಕಾಯಬೇಕಿದ್ದ ಸಂಸ್ಥೆಯು ತನ್ನ ತತ್ವ ಪರಿಪಾಲನೆಯನ್ನು ಕಡೆಗಣಿಸಿದೆ. ಸ್ಪರ್ಧಾರ್ಥಿ ಸ್ನ���ಹ ಆಗಿರಬೇಕಿದ್ದ ಸಂಸ್ಥೆಯು ವಿದ್ಯಾರ್ಥಿಗಳ ಬೇಡಿಕೆ ಮತ್ತು ಪ್ರಾರ್ಥನೆಯನ್ನು ಪರಿಗಣಿಸದೆ ವಿದ್ಯಾರ್ಥಿಗಳ ವಿರುದ್ಧವಾಗಿ ವರ್ತಿಸುತ್ತಿದೆ.
ಇತ್ತೀಚಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ACSAAD ಮುಖ್ಯ ಪರೀಕ್ಷೆಗೆ ಉಚಿತ ಪರೀಕ್ಷಾ ಪ್ರವೇಶ ತರಬೇತಿ ನೀಡುತ್ತಿರುತ್ತಾರೆ. ತರಬೇತಿಯು 2024 ಡಿಸೆಂಬರ್ ತಿಂಗಳಿನಲ್ಲಿ ಪ್ರಾರಂಭವಾಗಿರುತ್ತದೆ ಮತ್ತು ತರಬೇತಿಯ ಕಾಲಾವಧಿಯು ಮೂರು ತಿಂಗಳಾಗಿರುತ್ತದೆ. ಆದರೆ ಕೆಪಿಎಸ್ ಸಿ ಆಯೋಗವು ಈಗಾಗಲೇ ಮುಖ್ಯ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಿದ್ದು, ಕಲ್ಯಾಣ ಕರ್ನಾಟಕ ವೃಂದದ ಮುಖ್ಯ ಪರೀಕ್ಷೆಯು ದಿನಾಂಕ 21-01-2025 ರಿಂದ 24-01-2025 ರವರೆಗೆ ಹಾಗೂ NHK ಮುಖ್ಯ ಪರೀಕ್ಷೆ ದಿನಾಂಕವನ್ನು ದಿನಾಂಕ 27-01-2025 ರಿಂದ 30-01-2025 ರವರೆಗೆ ನಿಗದಿಪಡಿಸಲಾಗಿದ್ದು ಪರೀಕ್ಷೆ ತಯಾರಿಕೆ ಕಾಲಾವಕಾಶ ಇಲ್ಲದಂತಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಕಾಯ್ದುಕೊಂಡು ಮುಖ್ಯ ಪರೀಕ್ಷೆಯನ್ನು ದಯವಿಟ್ಟು ಕನಿಷ್ಠ ಎರಡು ತಿಂಗಳ ಅವಧಿಗೆ ಮುಂದೂಡುವಂತೆ ಎಲ್ಲರಲ್ಲಿ ಮನವಿ ಮಾಡಿಕೊಳ್ಳುತ್ತೇವೆ.
ಈಗಾಗಲೇ ��ರೀಕ್ಷೆ ಮುಂದೂಡುವ ಕುರಿತು ಕೆಪಿಎಸ್ಸಿ ಕಾರ್ಯದರ್ಶಿ , ಅಧ್ಯಕ್ಷರು ಮತ್ತು ಸದಸ್ಯರಲ್ಲಿ ಮನವಿ ಮಾಡಿಕೊಂಡಿದ್ದು ಎಲ್ಲರೂ ಸಕರಾತ್ಮಕವಾಗಿ ಸ್ಪಂದಿಸಿರುತ್ತಾರೆ. ಆದರೆ ಇತ್ತೀಚಿಗೆ ಅಧ್ಯಕ್ಷರನ್ನು ಭೇಟಿ ನೀಡಿ ಪರೀಕ್ಷೆ ಮುಂದೂಡಿಕೆ ಬಗ್ಗೆ ವಿಚಾರ ಮಾಡಿದಾಗ ಅಧ್ಯಕ್ಷರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿರುತ್ತಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಬಡ ವಿದ್ಯಾರ್ಥಿಗಳ ಹಿತ ಕಾಯ್ದುಕೊಳ್ಳುವಂತೆ ಸಾಮಾಜಿಕ ನ್ಯಾಯವನ್ನು ಖಾತರಿಪಡಿಸುವಂತೆ ಕೋರುತ್ತಾ ಪರೀ���್ಷೆ ಮುಂದೂಡುವಿಕೆಯನ್ನು ಮಾಡಿಕೊಡಬೇಕಾಗಿ ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಮನವಿಯನ್ನು ಮಾನ್ಯ ಶ್ರೀ ಪ್ರಿಯಾಂಕ ಖರ್ಗೆ, ಶ್ರೀ ಸತೀಶ್ ಜಾರಕಿಹೊಳಿ, ಶ್ರೀ ಮಹದೇವಪ್ಪ, ಶ್ರೀ ಕೆ.ಎಚ್. ಮುನಿಯಪ್ಪ ನವರು ಮನ್ನಿಸಿ ನಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇವೆ.
@PriyankKharge @CMahadevappa @JarkiholiSatish @KHMuniyappaklr
(@AKSSAofficial ) @secretarykpsc @shalinirajnish
@siddaramaiah @PriyankKharge @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
ಈ ತರಹ AC &AO SAAD mains schedule ಇಟ್ರೆ HK & nhk ಎರಡು prelims ಪ��ಸಾದ ಅಭ್ಯರ್ಥಿಗಳಿಗೆ ಕಷ್ಟ ಆಗುತ್ತದೆ.ಕನಿಷ್ಠ nhk mains ಗೆ HK mains ಗಿಂತ 1 week ಆದ್ರೂ GAP ಕೊಡಿ.8 ದಿನ ಬಿಡುವಿಲ್ಲದೆ exam ಯಾರೂ ಬರೆಯುವುದಿಲ್ಲ.ಬರೆದವರ ಕೈ ತುಂಬಾ ನೋವಾಗಿ problem ಆಗುತ್ತೆ.
@siddaramaiah
@secretarykpsc
@PriyankKharge
@secretarykpsc@shalinirajnish@CMofKarnataka
ಉಳಿಕೆ ಮೂಲ ವೃಂದದ AC(SAAD) ಹುದ್ದೆಗಳ ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ಇನ್ನೆರಡು ದಿನಗಳಲ್ಲಿ ಪ್ರಕಟಿಸಬೇಕು. ಡಿಸೆಂಬರ್ 17ಕ್ಕೆ ಮುಖ್ಯ ಪರೀಕ್ಷೆ ನಿಗದಿಯಾಗಿದೆ ಅಭ್ಯರ್ಥಿಗಳಲ್ಲಿ ಸಾಕಷ್ಟು ಗೊಂದಲವಿದೆ. ಶೀಘ್ರವೇ ಫಲಿತಾಂಶ ಪ್ರಕಟಿಸಬೇಕೆಂದು ಈ ಮೂಲಕ ಒ���್ತಾಯಿಸುತ್ತಿದ್ದೇವೆ ,
75% of KAS aspirants are demanding the postponement of the exam.
Their rights are being denied and aspirants are under immense pressure.
This is the cry of a desperate aspirant. Please listen to their pleas @siddaramaiah#KPSCExam#PostponeKasPrelims
@siddaramaiah@CMofKarnataka ಈ ಬಾರಿ ಚುನಾವಣೆಯಲ್ಲಿ ಅತಿ ಹೆಚ್ಚು ಯುವ ಸಮೂಹ ನಿಮ್ಮ ಗೆಲುವಿಗೆ ಕಾರಣವಾಗಿದೆ ;
ದಯವಿಟ್ಟು ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ಮುಂದುಡಿ ವಿದ್ಯಾರ್ಥಿಗಳ ಅಭಿಪ್ರಾಯವನ್ನು ಗೌರವಿಸಿ ಯುವ ರಾಮಯ್ಯ ಎನಿಸಿಕೊಳ್ಳಿ ;
ಗೊಂದಲದಲ್ಲಿ ಪರೀಕ್ಷೆ ಬೇಡ !
#postponekas
ರಾತ್ರಿಯೆಲ್ಲಾ ರಾಮಾಯಣ ಕೇಳಿ ಬೆಳಗ್ಗೆ ರಾಮನಿಗೂ ಸೀತೆಗೂ ಏನು ಸಂಬಂಧ ಅಂದ್ರಂತೆ.!
ಇಷ್ಟ್ ದಿನ ನಿರಂತರವಾಗಿ ಹೋರಾಟ ನಡೆಯುತ್ತಿದ್ದರೂ ಅದರ ಅರಿವೇ ಇಲ್ಲದೇ
“WHY SHOULD WE POSTPONE”
ಅಂತೆ.😡
ಅದ್ರಲ್ಲೂ ಅದು #KPSC ಕೆಲಸ ಸರ್ಕಾರದಲ್ಲ ಎಂಬ ಬೇಜವಾಬ್ದಾರಿ ಹೇಳಿಕೆ ಬೇರೆ.!
ಅಷ್ಟೂ ತಾಕತ್ತಿಲ್ಲದ ನೀವು ಆ ಸ್ಥಾನದಲ್ಲಿ ಇರೋದಾದ್ರು ಯಾಕೆ?
This is not enough
It gives “Darshan” of your govt collusion, incompetence & VVIP culture
Is it a resort or jail?
Sack your Home Minister & Prison Minister now #DarshanViralVideo
ಶೇಕಡ 75ರಷ್ಟು ಕೆಎಎಸ್ ಆಕಾಂಕ್ಷಿಗಳು ಪರೀಕ್ಷೆಯನ್ನು ಮುಂದೂಡಬೇಕೆಂದು ಒತ್ತಾಯಿಸುತ್ತಿದ್ದಾರೆ @CMofKarnataka ನಿಮಗೆ ಯಾರು ಸುಳ್ಳು ಮಾಹಿತಿಗಳನ್ನು ನೀಡಿದ್ದಾರೆ
ನಮ್ಮ ಹಕ್ಕುಗಳನ್ನು ನಿರಾಕರಿಸಿದ್ದಾರೆ, ಮನೆಯಿಂದಲೇ ವಿಷ ಕುಡಿದು ಪರೀಕ್ಷೆ ಕೊಠಡಿಯಲ್ಲಿ ಸತ್ತು ಹೋಗುತ್ತವೆ ವೀರ ಮರಣವಾಗಲಿ ಕೆಎಎಸ್ ಆಕಾಂಕ್ಷಿಯ ಆಕ್ರಂದನ
ಈತ ಸರ್ಕಾರದ ಅಧಿಕಾರಿ. ಸರ್ಕಾರದ ಸಂಬಳ ತಗೊಳ್ಳೋ ಕೂಲಿ. ಒಬ್ಬ ಹೆಣ್ಣುಮಗಳು, ಅದೂ ಸರ್ಕಾರದಿಂದ ಆಗುತ್ತಿರುವ ತಪ್ಪಿನ ಬಗ್ಗೆ ಪ್ರಶ್ನಿಸುವಾಗ ಅತೀಖ್ ಎನ್ನುವ ಸಿದ್ದನ ಅತಿಪ್ರಿಯ ಅಧಿಕಾರಿ "ತೆಗೆದು ಬಿಸಾಕುವ" ರೀತಿ ಮಾತನಾಡುವುದನ್ನು ಕೇಳಿ...ಅದೂ ರೂಲ್ಸ್ ಗೊತ್ತಿಲ್ಲದವನು!