More trees. More life. A more sustainable Bengaluru.
Bengaluru is preparing for a historic green transformation with 15 lakh native saplings and 50,000+ volunteers coming together on June 27 to enhance the city's green cover and build a sustainable future.
Haven't registered yet?
Register now: https://t.co/JxK65fupXO
@mlanaharis@Captain_Mani72
#GreenBengaluru #HasiruBengaluru #GardenCity #BengaluruVoices #PlantForFuture #15LakhSaplings #GuinnessWorldRecord #BDA #GreenBengaluruByBDA
ಬೆಂಗಳೂರಿನ N R ಕಾಲೋನಿಯಲ್ಲಿ ಪಂಚಕಲ್ಯಾಣ ಪ್ರವಚನ
ಇಂದು 2ನೇ ದಿನ ಶ್ರೀ ವಿಶ್ವವಲ್ಲಭತೀರ್ಥ ಶ್ರೀಗಳ ಮುಖಾರವಿಂದದಿಂದ ಪುರಂದರದಾಸರ ಪಾರ್ವತಿ ಕಲ್ಯಾಣ ಚಿಂತನೆ ಕೇಳುವ ಸೌಭಾಗ್ಯ.
31/5/2026 ರಿಂದ 6/6/2026 ರವರೆಗೆ.
ಸಂಜೆ 6 pm to 8 pmN R
ಸ್ಥಳ: ಲಕ್ಷ್ಮಿ ಹಯಗ್ರೀವ ದೇವಸ್ಥಾನದ ಹತ್ತಿರ, NR ಕಾಲೋನಿ Bangalore.
ತಪ್ಪದೇ ಭಾಗವಹಿಸಿ.
ಮೇಜರ್ ಆರ್ಟೀರಿಯಲ್ ರೋಡ್ ಅಪ್ಡೇಟ್:
ಕಂಬಿಪುರದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ರಸ್ತೆ ಕಾಮಗಾರಿ ವೇಗವಾಗಿ ಮುಂದುವರೆಯುತ್ತಿದೆ.
ಮೇಜರ್ ಆರ್ಟೀರಿಯಲ್ ರಸ್ತೆಯ ರೈಲ್ವೆ ಅಂಡರ್ ಬ್ರಿಡ್ಜ್ (ಆರ್.ಯು.ಬಿ) ನ ಕೆಳಗಡೆ ದೀಪಗಳನ್ನು ಅಳವಡಿಸಲಾಗಿದೆ.
@Captain_Mani72#NKPL#MARROAD#BDA#BDADEVELOPMENT
@Akshita_N That’s awesome! In Karnataka @BDAOfficialGok actually started this great initiative last yr 4 transparency. U/C of @DKShivakumar sir, @mlanaharis sir, BDA Commr @Captain_Mani72 sir has
started live streaming mtngs 4 d 1st time in india😊 https://t.co/x0tem6WSba
ಶ್ರೀವೃಂದಾವನಾಚಾರ್ಯರು ಪ್ರತಿಷ್ಠಾಪಿಸಿದ ಕೇರಳದ ನಡವರಂಬದಲ್ಲಿರುವ ಶ್ರೀ ಹನುಮಾನ್ ದೇವಸ್ಥಾನದಲ್ಲಿ ಹನುಮಜ್ಜಯಂತೀ ಹಾಗೂ ಪುನಃ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ವಾಯುಸ್ತುತಿ ಪುನಶ್ಚರಣ ಹೋಮ ಸಹಿತ ಕಲಶಾಭಿಷೇಕ ನಡೆಯಿತು.
ಸೋದೆ ಸಂಸ್ಥಾನದ ಯತಿಶ್ರೇಷ್ಠರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರಿಗೆ ಜನ್ಮ ನಕ್ಷತ್ರದ ಪವಿತ್ರ ದಿನದ ಭಕ್ತಿಪೂರ್ವಕ ನಮನಗಳು.
ಶ್ರೀರಾಮ ನವಮಿಯ ಪವಿತ್ರ ದಿನದಂದು ಜನಿಸಿ, ಪರಮಾತ್ಮ ಶ್ರೀರಾಮಚಂದ್ರರ ಸದ್ಗುಣಗಳನ್ನೇ ಮೈಗೂಡಿಸಿಕೊಂಡು ಸಮಾಜಕ್ಕೆ ದಾರಿದೀಪವಾಗಿರುವ ಶ್ರೀಪಾದರ ಪಾದಕಮಲಗಳಿಗೆ ನನ್ನ ಅಂತರಾಳದ ಅನಂತಾನಂತ ಪ್ರಣಾಮಗಳು ❤️🙏