“The very admission that India had shot down its own helicopter in a friendly fire would have embarrassed the Modi government. So, it had been kept a closely guarded secret till now”
As polls end, so does propoganda.
https://t.co/mg4FEpnKOU
ವಿನಾಶಕಾಲೇ ವಿಪರೀತ ಬುದ್ದಿ.
ತಾಯಿಯಂತೆಯೇ ಉಗ್ರರಿಗೆ ಬಲಿಯಾದ ರಾಜೀವ್ಜಿ ಬಗ್ಗೆ ನೀಚತನದ ಮಾತನಾಡುತ್ತಿರುವ @narendramodi ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರ ಚಿಕಿತ್ಸೆಗೆ ಬೇಕಾದ ವಿಶ್ರಾಂತಿಯನ್ನು ದೇಶದ ಮತದಾರರು ಈ ಬಾರಿ ನೀಡುತ್ತಾರೆ. ಅವರು ಈ ಕಾಯಿಲೆಯಿಂದ ಶೀಘ್ರ ಗುಣಮುಖರಾಗಲಿ.
@INCKarnataka
2019ರ ಚುನಾವಣೆ ಫಲಿತಾಂಶ ಕುರಿತು ಸಚಿವರು ವರದಿ ಕೊಟ್ಟಿದ್ದಾರೆ.
ಇದರ ಅನ್ವಯ ಮೈತ್ರಿ ಪಕ್ಷಗಳು 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ದೇಶದ ಚಿತ್ರಣವು ಬದಲಾಗಲಿದ್ದು, ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಅಧಿಕಾರಕ್ಕೆ ಬರಲಿದೆ.
ಪ್ರಧಾನಿ ಮೋದಿಯವರ ಸುಳ್ಳು ಪ್ರಚಾರ ಅಂತ್ಯವಾಗಲಿದ್ದು, ಅವರ ಕೆಟ್ಟ ಆಡಳಿತ ಕೊನೆಗೊಳ್ಳಲಿದೆ - @dineshgrao
ರಾಜ್ಯದ 2ನೇ ಹಂತದ ಮತದಾನದಲ್ಲಿ ಮತದಾನ ಮಾಡಿದ ರಾಜ್ಯದ ಎಲ್ಲಾ ನಾಗರೀಕರಿಗೂ ಧನ್ಯವಾದಗಳು.
ಪ್ರಸಕ್ತ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ, ರಾಜ್ಯದ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಪರವಾಗಿ ಶ್ರಮಿಸಿದ, ಕಾಂಗ್ರೆಸ್ ಜೆಡಿಎಸ್ ಪಕ್ಷಗಳ ಎಲ್ಲಾ ಕಾರ್ಯಕರ್ತರಿಗೆ, ಮುಖಂಡರಿಗೆ ಧನ್ಯವಾದಗಳು. @KPCCPresident@dineshgrao
The Congress and JD(S) held a massive protest against the misuse of IT department by @narendramodi government in Bengaluru today.
#ಬಿಜೆಪಿಐಟಿದುರುಪಯೋಗ#ITRaid
ಲೋಕಸಭಾ ಚುನಾವಣೆ - 2019
2019ರ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ರಾಜ್ಯದ 14 ಕ್ಷೆÃತ್ರಗಳಿಗೆ ಸ್ಪರ್ಧಿಸಿರುವ ಕಾಂಗ್ರೆಸ್ ಮತ್ತು ಜನತಾದಳ(ಜ್ಯಾ.) ಮೈತ್ರಿಯ ಎಲ್ಲಾ ಅಭ್ಯರ್ಥಿಗಳಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತದೆ.
ಚುನಾವಣಾ ದಿನ :
18 ಏಪ್ರಿಲ್ 2019
#ಕರ್ನಾಟಕದ_ಪ್ರಗತಿಗಾಗಿ_ಮೈತ್ರಿ
ಅಂತರಿಕ್ಷದಲ್ಲಿ ಕೃತಕ ಉಪಗ್ರಹ ನಾಶ ಪಡಿಸುವ ಎಸ್ಯಾಟ್ ತಂತ್ರಜ್ಞಾನದ ಯಶಸ್ವೀ ಪರೀಕ್ಷೆ ನಡೆಸಿದ @isro@DRDO_India ಗೆ ಅಭಿನಂದನೆಗಳು
ಮನಮೋಹನ್ ಸಿಂಗ್ ಅವಧಿಯಲ್ಲಿ ಆರಂಭಿಸಿದ್ದ ಮಿಷನ್ ಶಕ್ತಿ ಯೋಜನೆಯನ್ನು ಇಸ್ರೊ ಪೂರ್ಣಗೊಳಿಸಿದೆ
ಅಮೆರಿಕ, ರಷ್ಯ, ಚೀನಾ ಬಳಿಕ ದೇಶವನ್ನು ಸ್ಥಾಪಿತ ಅಂತರಿಕ್ಷ ಶಕ್ತಿಯಾಗಿಸುವ ಕಾಂಗ್ರೆಸ್ ಕನಸು ನನಸಾಗಿದೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಚಂದ್ರಪ್ಪ ಅವರು ನಾಮಪತ್ರ ಸಲ್ಲಿಸುವ ವೇಳೆ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡುರಾವ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು.
#ಕರ್ನಾಟಕದ_ಪ್ರಗತಿಗಾಗಿ_ಮೈತ್ರಿ