The armed force act 1958, which was enacted to maintain public order in disterbed areas, are now turning into violating human rights (right to live). The statement counter - insurgency operation went ambush took 13 civilians by an armed force in Nagaland.
#RepealAFSPA
Maulana Abul Kalam Azad's contribution to India as well as to the education could not be overlooked. Azad left behind a lasting legacy. It was him who truly understood the value of education and took numerous measures to promote it.
#NationalEducationDay
ತನ್ನ ಕವನಗಳ ಮೂಲಕ ದೇಶದ ಜನರಲ್ಲಿ ಬ್ರಿಟಿಷರ ವಿರುದ್ಧ ವಿಮೋಚನೆಯ ಮತ್ತು ಸ್ವಾಭಿಮಾನದ ಕಿಚ್ಚನ್ನು ಹುಟ್ಟು ಹಾಕಿದ ಕ್ರಾಂತಿಕಾರಿ ಕವಿ, ವಿದ್ವಾಂಸ ಅಲ್ಲಾಮ ಇಕ್ಬಾಲ್ ರವರ ಜೀವನ ಚರಿತ್ರೆಯು ಎಂದಿಗೂ ಎಂದೆಂದಿಗೂ ಪ್ರಸ್ತುತ.
#AllamaIqbal#BornOnThisDay
This is an old habit of Sanghis to defame Muslim Scholars, This black coat D*ffer doesn't understands the difference between Spitting & Blowing. Let me tell you this, many Hindus come to the same scholar to get their works done. Poor sanghis are so jealous with Muslim scholars.
ಕಾರಿಂಜೆ ದೇವಸ್ಥಾನದ ವರಾಂಡದಲ್ಲಿ ತಿಳಿಯದೇ ಚಪ್ಪಲಿ ಹಾಕಿದ ನೆಪದಲ್ಲಿ ಯುವಕರ ಮೇಲೆ ಕಠಿಣ ಸೆಕ್ಷನ್ ಹಾಕಿ ಬಂಧನ.
ಪ್ರವಾದಿ ನಿಂದನೆ ಮಾಡಿ ಫೇಸ್ ಬುಕ್ ಕಮೆಂಟ್ ಹಾಕಿದ ಜಗದೀಶ್ ನ ವಿರುದ್ಧ ಲಘು ಸೆಕ್ಷನ್ ಹಾಕಿ ಬಂಧನವಿಲ್ಲ.
@spdkpolice ರವರೆ ಯಾಕೆ ನ್ಯಾಯದಲ್ಲಿ ತಾರತಮ್ಯ?
ಧರ್ಮ,ಸಂ��ಟನೆ ಪಕ್ಷ ನೋಡಿ ಸೆಕ್ಷನ್ ಹಾಕುವುದನ್ನು ನಿಲ್ಲಿಸಿ.1/2
Despite Atikur's worsening health condition, the UP govt is turning blind eye on this. We won't let you kill an innocent man in the name of conspiracy. We demand you to provide necessary treatment and money for the surgery immediately
#ProvideMoneyforSurgery#SaveAtikurLife
ಭಾವನೆಗೆ ಧಕ್ಕೆಯಾದಾಗ ಪ್ರತಿಕ್ರಿಯೆ ವ್ಯಕ್ತವಾಗುವುದು ಒಂದು ಕಡೆಯಿಂದ ಮಾತ್ರವಲ್ಲ ಎರಡೂ ಕಡೆಯಿಂದಲೂ ಆಗಲಿದೆ.ಇದಕ್ಕೆ ಕಡಿವಾಣ ಹಾಕಬೇಕಾದ @CMofKarnataka ಬಾಯಿಯಿಂದಲೇ ಪರೋಕ್ಷವಾಗಿ ಗೂಂಡಾಗಳಿಗೆ ಬೆಂಬಲ ನೀಡುವ ಹೇಳಿಕೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿ.
#CMSupportsMoralPolicing#ResignKarnatakaCM
@BSBommai ರವರೇ ಆಕ್ಷನ್ ಗೆ ರಿಯಾಕ್ಷನ್ ಎಂದು ಪ್ರಚೋದನೆ ನೀಡಿ ಸಂಘಪರಿವಾರದ ಪುಡಿ ರೌಡಿಗಳನ್ನು ಆಸ್��ತ್ರೆಯಲ್ಲಿ ಕಾಣಲು ಬಯಸುವಿರಾ ನೀವು !
ಇನ್ನೂ ಮುಂದೆ ಗೂಂಡಾಗಳು ಅಕ್ರಮ ಮುಂದುವರೆಸಿದ್ದೇ ಆಗಿದ್ದಲ್ಲಿ ಇದರ ಪರಿಣಾಮ ಕಣ್ಣಲ್ಲಿ ಕಾಣಬಹುದು
#ResignKarnatakaCM
Amit Shah: Uneducated citizens are burden for Country
Citizens: The Country is already facing the Burden since 2014.
@AmitShah should know that Uneducated citizens are more valuable than Undemocratic @BJP4India party
From the fatal assaults on students to the brutal murder of Arbaz khan, Insult of prophet at gangolli, ministers hatred statement of shifting of tombs of baba budangiri, violence speech at suratkal. Karnataka will never be allowed to become a next UP.
''ಬೇಟಿ ಪಡಾವೋ ,ಬೇಟಿ ಬಚಾವೋ''
ಬೇಟಿಯನ್ನು ಬಚಾವ್ ಮಾಡ ಹೊರಟವರಿಗೆ UAPA ಕಾನೂನು ಹಾಕಿ ಸನ್ಮಾನ!!
ಅತ್ಯಾಚಾರಿಗಳಿಗೆ ಮಾತ್ರ ಕಾನೂನುಗಳೇ ಮೌನ!!
ಇದು ಭಾರತ ದೇಶದ ಪ್ರಸಕ್ತ ಸನ್ನಿವೇಶ.
#OneYearofHathrasConspiracy
ಕಾನೂನಿಗೆ ಗೌರವ ಕೊಟ್ಟು ನಾವು ಮತ್ತೆ ಮತ್ತೆ ನಿಮ್ಮಲ್ಲಿ ಆರೋಪಿಗಳನ್ನು ಬಂಧಿಸಲು ನೆನಪಿಸುತ್ತಿದ್ದೇವೆ ಇದು ನಿಮ್ಮಲ್ಲಿ ಸಾಧ್ಯವಿಲ್ಲ ಎಂದಾದರೆ ನಿಮ್ಮ ಕರ್ತವ್ಯವನ್ನು ನಾವು ಮಾಡಬೇಕಾದೀತು.
@DgpKarnataka#JusticeForArbaaz#JusticeForArbaaz
ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ಶಿಕ್ಷಣ ವ್ಯವಸ್ಥೆ ,ಇದನ್ನು ಸರಿಪಡಿಸಲು ಮುಂಬರದ ಸರ್ಕಾರ ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆಯಿಂದ ಈ ನೀತಿಯ ಹೇರುತ್ತಿದೆ.
#RejectNEP#karnatakaagainstNEP