ರಾಜ್ಯದಲ್ಲಿ 60,000 ಶಿಕ್ಷಕರ ಕೊರತೆ ಇದೆ.ದೇಶದಲ್ಲಿ ಖಾಲಿ ಇರುವ ಶಿಕ್ಷಕರ ಪಟ್ಟಿಯಲ್ಲಿ ಕರ್ನಾಟಕವೇ ಮೊದಲು ಸ್ಥಾನದಲ್ಲಿದೆ.ಇಂಡಿಯನ್ ಕೌನ್ಸಿಲ್ ಆಫ್ ಸೋಷಿಯಲ್ ಸೈನ್ಸ್ ( ಐ ಸಿ ಎಸ್ ಎಸ್ ಆರ್ ) ಸಿದ್ಧಪಡಿಸಿರುವ ವರದಿ ಇದು.ರಾಜ್ಯದ ೬,೪೦೦ ಸರಕಾರಿ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ.ರಾಜ್ಯದಲ್ಲಿರುವ ಒಟ್ಟು ೪೯,೬೭೯ಸರಕಾರಿ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರೇ ಇಲ್ಲ. ಕಳೆದ ೧೦ ವರ್ಷಗಳಿಂದ ಕಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಯೇ ನಡೆದಿಲ್ಲ.ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ೨೨ ಲಕ್�� ವಿದ್ಯಾರ್ಥಿಗಳಿಗೆ ಕೇವಲ ೮,೮೯೫ ಜನ ಮಾತ್ರ ಶಿಕ್ಷಕರಿದ್ದಾರೆ. ಶಿಕ್ಷ�� ಗುಣಮಟ್ಟದ ಜೊತೆ ಫಲಿತಾಂಶ ಹೆಚ್ಚಳವಾಗಲು ಮೊದಲು ಶಿಕ್ಷಕರ ನೇಮಕಾತಿ ಮಾಡಿಕೊಳ್ಳಿ.ಶಿಕ್ಷಕ ಹುದ್ದೆ ಆಕಾಂಕ್ಷಿಗಳ ತಾಳ್ಮೆಯ ಕಟ್ಟೆ ಒಡೆಯುವ ಮುನ್ನ ಎಚ್ಚೆತ್ತುಕೊಳ್ಳಿ. @Madhu_Bangarapp
ಕೂಡಲೇ ಒಳ ಮೀಸಲಾತಿ ಒಳಗೊಂಡಂತೆ ನೇಮಕಾತಿ ಪ್ರಾರಂಭಿಸಬೇಕೆಂದು ಕಳಕಳಿಯ ವಿನಂತಿ ಇಲ್ಲದಿದ್ದರೆ ಶೀಘ್ರದಲ್ಲೇ ಕರ್ನಾಟಕದ್ಯಂತ ವಿದ್ಯಾರ್ಥಿ ಕ್ರಾಂತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. 🙏🙏 @siddaramaiah @RahulGandhi @kharge
@CMofKarnataka ಹೊಸ ಅಧಿಸೂಚನೆಗಳಿಗೆ ಹಾಗೂ ನೇಮಕಾತಿಗೆ ಅವಕಾಶ ಕೊಡಿ ನಿಮ್ಮ ಒಳ ಮೀಸಲಾತಿ ವರದಿಯ ನಂತರ ರೋಸ್ಟರ್ ಬಿಂದುವಿನಂತೆ ಅಂತಿಮ ಪಟ್ಟಿ ಪ್ರಕಟಿಸಿದೆ ಇದನ್ನು ಅಳವಡಿಸಿಕೊಳ್ಳಬಹುದು ಎಲ್ಲಾ ಹೊಸ ನೇಮಕಾತಿಗಳನ್ನು ತಡೆಹಿಡಿದರೆ ಸ್ಪರ್ಧಾರ್ಥಿಗಳಿಗೆ ತೊಂದ��ೆ ಆಗಬಹುದು ದಯವಿಟ್ಟು ಹೊಸ ನೇಮಕಾತಿಗಳನ್ನು ಮಾಡಿ
ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ ಹುದ್ದೆಗಳು ಖಾಲಿ ಇದ್ದು
ಶಿಕ್ಷಕರ ನೇಮಕಾತಿಯನ್ನು ಅತಿ ಶೀಘ್ರದಲ್ಲೇ ಭರ್ತಿ ಮಾಡಿಕೊಳ್ಳಬೇಕೆಂದು ದಿನಾಂಕ 10/2/2025 ಸೋಮವಾರ ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟಿರುತ್ತಾರೆ.
ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ನಿಮ್ಮ ಹಕ್ಕನ್ನು ನೀವು ಪಡೆಯಬೇಕೆಂದು ವಿನಂತಿಸುತ್ತೇವೆ
ಬದಲಾವಣೆ ನಿಮ್ಮಿಂದ 🙏❤️
@AKSSAofficial
@siddaramaiah ಪ್ರಶ್ನೆ ಪತ್ರಿಕೆ ಲೀಕ್ ಆಗಿಲ್ಲ ಎಂದು ನೀವೇ ಹೇಳಿದ ಮೇಲೆ ಯಾವುದಕ್ಕಾಗಿ ���ತ್ತೆ ಸಮಿತಿಯನ್ನು ನೇಮಕ ಮಾಡಲಾಗಿದೆ ನೀವೇ ಕ್ಲೀನ ಚಿಟ್ ಕೊಟ್ಟ ಮೇಲೆ ಮತ್ತೆ ಅದಕ್ಕೆ ತನಿಖೆ ಏತಕೆ ಬೇಕು
@BasanagoudaBJP#GPSTR ಹಿಂದಿನ ನಿಮ್ಮ ಬಿಜೆಪಿ ಸರ್ಕಾರ ನೇಮಕಾತಿ ಪ್ರಕ್ರಿಯೆಗಳಲ್ಲಿ ಮಧ್ಯ ಸುತ್ತೋಲೆಗಳನ್ನು ಹೊರಡಿಸುವ ಮೂಲಕ ಅಧಿಕಾರ��ಗಳಿಗೆ ಒತ್ತಡ ಹಾಕಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನೇಮಕಾತಿ ನಿಯಮಗಳನ್ನು ಬದಲಿ ಮಾಡಿ 1-2-2023 ರ ಹೈ ಕ ಸುತ್ತೋಲೆ ಸ್ವಾರ್ಥಕ್ಕೆ ತಂದು 2021-22 ರ ನೇಮಕಾತಿಗಳಿಗೆ ಪೂರ್ವನ್ವಯ ಮಾಡಿದೆ ಈ ಬಗ್ಗೆನು ಮಾತನಾಡಿ ಸರ್
@CMofKarnataka@siddaramaiah 2023ರಲ್ಲಿ, SC ರಿಸರ್ವೇಶನ್ ಅನ್ನು 15% ಇಂದ 17% ಹಾಗೂ ST ರಿಸರ್ವೇಶನ್ ಅನ್ನು 3% ರಿಂದ 7% ಗೆ ಏರಿಸಲಾಯಿತು. ಈ ಎರಡು ಹೊಸ ನಿರ್ಣಯಗಳು 2021ರ PSI 545ಗೆ ಪೂರ್ವಾನ್ವಯವಾಗಿ ಅನ್ವಯಿಸುವುದಿಲ್ಲ ಅಂದಮೇಲೆ ಅದೇಗೆ 1-2-2023ರ HK ಸರ್ಕ್ಯುಲರ್ 2021ರ PSI 545ಗೆ 2022 GPSTR ನೇಮಕಾತಿಗೆ ಅನ್ವಯಿಸುತ್ತದೆ?